ರಾಷ್ಟ್ರೀಯ ಮಹಿಳಾ ಆಯೋಗದಿಂದ ತಮಿಳುನಾಡು ಪೊಲೀಸರಿಗೆ ಕ್ರಮ ಕೈಗೊಳ್ಳಲು ಅಗ್ರಹ !
ಮುಂಬಯಿ – ‘ಲಿಯೋ’ ಚಲನಚಿತ್ರದಲ್ಲಿನ ನಟಿ ತ್ರಿಶಾ ಕೃಷ್ಣನ್ ಇವರ ಕುರಿತು ಅಸಹ್ಯಕರ ಹೇಳಿಕೆ ನೀಡಿರುವ ನಟ ಮನ್ಸೂರ್ ಅಲಿಖಾನ್ ಇವನ ವಿರುದ್ಧ ದೂರು ದಾಖಲಿಸಲು ರಾಷ್ಟ್ರೀಯ ಮಹಿಳಾ ಆಯೋಗವು ತಮಿಳುನಾಡು ಪೊಲೀಸರಿಗೆ ಆಗ್ರಹಿಸಿದ್ದಾರೆ. ಒಂದು ಕಾರ್ಯಕ್ರಮದಲ್ಲಿ ಮನ್ಸೂರ್ ಅಲಿ ಖಾನ್ ಇವನು ತ್ರಿಶಾ ಕೃಷ್ಣನ್ ಅವರ ಬಗ್ಗೆ, ನನಗೆ ಅನಿಸಿತ್ತು, ಚಲನಚಿತ್ರದಲ್ಲಿ ಒಂದು ಶಯನಕಕ್ಷದಲ್ಲಿ ಮಲಗುವ ದೃಶ್ಯ ಇರಬಹುದು. ನಾನು ಆಕೆಗೆ ಮಲಗುವ ಕೋಣೆಗೆ ಕರೆದುಕೊಂಡು ಹೋಗುವೆನು. ಹೇಗೆ ನಾನು ಹಿಂದಿನ ಚಲನಚಿತ್ರಗಳಲ್ಲಿ ಇತರ ನಾಯಕಿಯರ ಜೊತೆಗೆ ನಟಿಸಿದೆ. ನಾನು ಅನೇಕ ಚಲನಚಿತ್ರಗಳಲ್ಲಿ ಅನೇಕ ಬಲತ್ಕಾರದ ದೃಶ್ಯಗಳು ಮಾಡಿದ್ದು ನನಗೆ ಅದೇನು ಹೊಸದಲ್ಲ; ಆದರೆ ಯಾವಾಗ ನಾವು ಚಿತ್ರೀಕರಣಕ್ಕಾಗಿ ಕಾಶ್ಮೀರಕ್ಕೆ ಹೋಗಿದ್ದೆವು. ಆಗ ಅವರು ನನಗೆ ತ್ರಿಶಾಳನ್ನು ಭೇಟಿ ಮಾಡಲೂ ಬಿಡಲಿಲ್ಲ ಎಂದು ಹೇಳಿದ.
The National Commission for Women is deeply concerned about the derogatory remarks made by actor Mansoor Ali Khan towards actress Trisha Krishna. We’re taking suo motu in this matter directing the DGP to invoke IPC Section 509 B and other relevant laws.Such remarks normalize…
— NCW (@NCWIndia) November 20, 2023
ಖಾನ್ ನಂತಹವರು ಮಾನವ ಜನಾಂಗಕ್ಕೆ ಕಳಂಕಿತಗೊಳಿಸುತ್ತಾರೆ ! – ನಾಯಕಿಯ ಆಕ್ರೋಶ
ಖಾನ್ ಇವನ ಈ ಹೇಳಿಕೆಯ ನಂತರ ತ್ರಿಶಾ, ನಾನು ನನ್ನ ಸಂಪೂರ್ಣ ಕಾರ್ಯಕಾಲದಲ್ಲಿ ಇನ್ನು ಮುಂದೆ ಅವನ ಜೊತೆಗೆ ಎಂದು ಕೆಲಸ ಮಾಡುವುದಿಲ್ಲ. ಅವನಂತಹವರು ಮಾನವ ಜನಾಂಗವನ್ನೇ ಕಳಂಕಿತಗೊಳಿಸುತ್ತಾರೆ ಎಂದು ಹೇಳಿದರು.
ಸಂಪಾದಕರ ನಿಲುವುಮತಾಂಧ ಮುಸಲ್ಮಾನ ಲೌಕಿಕ ದೃಷ್ಟಿಯಿಂದ ಎಷ್ಟೇ ಉನ್ನತ ಸ್ಥಾನ ಪಡೆದರೂ ಅವನಲ್ಲಿನ ಕಾಮುಕ ಪ್ರವೃತ್ತಿ ಮಾತ್ರ ಬದಲಾಗುವುದಿಲ್ಲ, ಇದೆ ಇದರಿಂದ ತಿಳಿದುಬರುತ್ತದೆ ! ಇಲ್ಲಿಯವರೆಗೆ ಪೊಲೀಸರು ತಾವಾಗಿಯೇ ಖಾನ್ ಇವನ ಮೇಲೆ ಕ್ರಮ ಕೈಗೊಳ್ಳುವುದು ಅಪೇಕ್ಷಿತವಾಗಿತ್ತು; ಆದರೆ ಹಿಂದೂದ್ರೋಹಿ ದ್ರಮುಕ ಸರಕಾರದ ಕಾಲದಲ್ಲಿ ಹೀಗೆ ಆಗುವುದು ಕಾಣುವುದಿಲ್ಲ ! |