ರಾಷ್ಟ್ರ ಸೇವೆಯನ್ನು ಯೋಗಿಯಾಗಿ ಮಾಡಬೇಕು, ಭೋಗಿಯಾಗಿ ಅಲ್ಲ ! – ಪ. ಪೂ. ಪ್ರೇಮಾನಂದ ಮಹಾರಾಜ

ನಮ್ಮ ರಾಷ್ಟ್ರಧ್ವಜ ಮತ್ತು ನಮ್ಮ ರಾಷ್ಟ್ರ ಇದು ನಮಗಾಗಿ ದೇವರಾಗಿದ್ದಾರೆ. ನೀವು ತಪಸ್ಸಿನ ಮಾಧ್ಯಮದಿಂದ ಭಜನೆಯ ಮೂಲಕ (ನಾಮಜಪದ ಮೂಲಕ) ಲಕ್ಷಾಂತರ ಜನರ ಬುದ್ಧಿ ಶಬ್ದಗೊಳಿಸಬಹುದು.

ಉಚಿತ ನೀಡುವ ಯೋಜನೆಗಳಿಗೆ ಷರತ್ತು ಇರಬೇಕು ! – ನಾರಾಯಣ ಮೂರ್ತಿ

ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳಲ್ಲಿ ಉಪಸ್ಥಿತಿ ಶೇಕಡ ೨೦ ರಷ್ಟು ಹೆಚ್ಚಿದರೆ ಮಾತ್ರ ಈ ಸೌಲಭ್ಯ ಇರುವುದು, ಎಂದು ಸರಕಾರ ಜನರಿಗೆ ಹೇಳಬೇಕು, ಎಂದು ‘ಇನ್ಫೋಸಿಸ್’ ಕಂಪನಿಯ ಸಂಸ್ಥಾಪಕ ನಾರಾಯಣ ಮೂರ್ತಿ ಇವರು ಒಂದು ಸಂದರ್ಶನದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು.

ಮಾರ್ಚ್ ೨೦೨೪ ವರೆಗೆ ದೇಶಾದ್ಯಂತ ೧೫ ಸಾವಿರ ಹೊಸ ‘ಜನಔಷಧಿ ಕೇಂದ್ರ’ ನಿರ್ಮಾಣ ! ಪ್ರಧಾನ ಮಂತ್ರಿ 

ಸಮಾಜಕ್ಕೆ ಅಗ್ಗದ ಬೆಲೆಯಲ್ಲಿ ಒಳ್ಳೆಯ ಔಷಧಿ ಪೂರೈಸಲು ಸರಕಾರದ ಪ್ರಯತ್ನ !

ಖಲಿಸ್ತಾನಿ ಭಯೋತ್ಪಾದಕ ಗುರುಪತವಂತ ಸಿಂಹ ಪನ್ನು ಇವನ ಹತ್ಯೆಯ ಷಡ್ಯಂತ್ರ ರೂಪಿಸಿರುವುದರ ಕುರಿತು ಭಾರತೀಯ ನಾಗರಿಕನ ಬಂಧನ ! 

ಅಮೇರಿಕಾದಿಂದ ಕಾರ್ಯಾಚರಣೆ !
ಪನ್ನು ಕೊಲೆಗಾಗಿ ಭಾರತೀಯ ಅಧಿಕಾರಿಯಿಂದ ಸುಪಾರಿ; ಅಮೇರಿಕಾದ ದಾವೆ

ಭಾರತೀಯ ಸಸ್ಯಾಹಾರಿ ಆಹಾರವನ್ನು ಹೊಗಳಿದ ಅಂತರರಾಷ್ಟ್ರೀಯ ಖ್ಯಾತಿಯ ಸುರಂಗ ತಜ್ಞ ಅರ್ನಾಲ್ಡ್ ಡಿಕ್ಸ್ !

ಆಸ್ಟ್ರೇಲಿಯಾದಿಂದ ಕರೆಸಿದ್ದ ಅಂತರಾಷ್ಟ್ರೀಯ ಖ್ಯಾತಿಯ ಸುರಂಗ ತಜ್ಞ ಅರ್ನಾಲ್ಡ್ ಡಿಕ್ಸ್ ಅವರು 17 ದಿನಗಳ ನಂತರ ಇಲ್ಲಿನ ಸಿಲ್ಕ್ಯಾರಾ  ಸುರಂಗದಿಂದ 41 ಕಾರ್ಮಿಕರನ್ನು ಸುರಕ್ಷಿತವಾಗಿ ಹೊರ ತೆಗೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಕಾರ್ಮಿಕರು ಸುರಕ್ಷಿತವಾಗಿ ಹೊರಬರುವುದು ಒಂದು ಪವಾಡವಾಗಿರುವುದರಿಂದ ನನಗೆ ಅಲ್ಲಿನ ದೇವಸ್ಥಾನಕ್ಕೆ ಹೋಗಿ ಧನ್ಯವಾದ ಹೇಳಬೇಕಾಗಿದೆ ! – ಆಸ್ಟ್ರೇಲಿಯಾದಿಂದ ಕರೆಸಲಾಗಿದ್ದ ತಜ್ಞ ಅರ್ನಾಲ್ಡ್ ಡಿಕ್ಸ್

ಇಲ್ಲಿನ ಸಿಲ್ಕ್ಯಾರಾ ಸುರಂಗದಿಂದ 17 ದಿನಗಳ ನಂತರ 41 ಕಾರ್ಮಿಕರನ್ನು ಸುರಕ್ಷಿತವಾಗಿ ಹೊರಗೆ ತೆಗೆದ ಬಳಿಕ ಆಸ್ಟ್ರೇಲಿಯಾದಿಂದ ಕರೆಸಲಾಗಿದ್ದ ಸುರಂಗ ತಜ್ಞ ಅರ್ನಾಲ್ಡ್ ಡಿಕ್ಸ್ ಅವರನ್ನು ಪ್ರಶಂಸಿಸಲಾಗುತ್ತಿದೆ.

ಮುಸಲ್ಮಾನ ಮತ್ತು ಮುಸಲ್ಮಾನೇತರ ಇವರಿಗಾಗಿ ಬೇರೆ ಬೇರೆ ರಜೆಗಳ ಪಟ್ಟಿ ! – ಶಿಕ್ಷಣ ವಿಭಾಗದ ಸ್ಪಷ್ಟೀಕರಣ

ಜಾತ್ಯಾತೀತ ದೇಶದಲ್ಲಿ ಧರ್ಮದ ಪ್ರಕಾರ ಬೇರೆ ಬೇರೆ ರಜೆಗಳು ಏತಕ್ಕಾಗಿ ? ಇಂತಹ ಪ್ರಮಾದಗಳನ್ನು ತಪ್ಪಿಸುವುದಕ್ಕಾಗಿ ದೇಶದಲ್ಲಿ ಆದಷ್ಟು ಬೇಗನೆ ಏಕರೂಪ ನಾಗರೀಕ ಕಾನೂನು ಜಾರಗೊಳಿಸಲಾಗುವುದು ಆವಶ್ಯಕವಾಗಿದೆ !

ಮತಾಂಧ ಮುಸಲ್ಮಾನರು ಮಾಡಿರುವ ತೀವ್ರ ವಿರೋಧದಿಂದ ‘ಎನ್.ಐ.ಟಿ. ಶ್ರೀನಗರ’ದಿಂದ ಹಿಂದೂ ವಿದ್ಯಾರ್ಥಿಯ ಅಮಾನತು !

ಮತಾಂಧ ಮುಸಲ್ಮಾನರಿಂದ ವಿರೋಧ ಆದ ನಂತರ ಆರೋಪಿ ಹಿಂದೂ ವಿದ್ಯಾರ್ಥಿಯನ್ನು ಅಮಾನತುಗೊಳಿಸುವುದು ಕಾಶ್ಮೀರ್ ಭಾರತದಲ್ಲಿ ಇದೆಯೇ ಅಥವಾ ಪಾಕಿಸ್ತಾನದಲ್ಲಿ ?

ಜ್ಞಾನವಾಪಿಯ ಸಮೀಕ್ಷೆಗೆ ಹೋಗುವಾಗ ಸಾವಿರಾರು ಮುಸಲ್ಮಾನರು ನಮ್ಮ ಕಾರಿಗೆ ಮುತ್ತಿಗೆ ಹಾಕಿದ್ದರು 

ಮುಸಲ್ಮಾನರು ಜ್ಞಾನವಾಪಿ ಸಮೀಕ್ಷಾ ತಂಡವನ್ನು ಒಳಗೆ ಪ್ರವೇಶಿಸದಂತೆ ತಡೆದ ಕಾರಣ ನ್ಯಾಯಾಲಯವು ಜ್ಞಾನವಾಪಿ ಸಮೀಕ್ಷೆಯನ್ನು ನಿಲ್ಲಿಸಲು ಆದೇಶಿಸಿತು.