ಮಾನೇಸರ (ಹರಿಯಾಣ)ದಲ್ಲಿ 400 ವರ್ಷಗಳಷ್ಟು ಪ್ರಾಚೀನ ವಿಷ್ಣು ಮತ್ತು ಲಕ್ಷ್ಮಿ ದೇವಿಯ ವಿಗ್ರಹಗಳು ಪತ್ತೆ !

ಈ ಎಲ್ಲಾ ವಿಗ್ರಹಗಳು ಅಂದಾಜು 400 ವರ್ಷಗಳಷ್ಟು ಹಳೆಯದು ಎಂದು ಹೇಳಲಾಗಿದೆ. ಈ ವಿಗ್ರಹಗಳನ್ನು ಪುರಾತತ್ವ ಇಲಾಖೆಗೆ ಹಸ್ತಾಂತರಿಸಲಾಗಿದೆ.

Gyanvapi Case : ಜ್ಞಾನವಾಪಿ ಸಮೀಕ್ಷೆಯ ನಿರ್ಣಯ ನೀಡಿದ ನ್ಯಾಯಾಧೀಶರಿಗೆ ಮತ್ತೆ ಬೆದರಿಕೆ !

ನ್ಯಾಯಾಧೀಶರಿಗೆ ವಿದೇಶದಿಂದ ಬೆದರಿಕೆಯ ಕರೆಗಳು ಬರುವುದು, ಇದು ಆಡಳಿತಕ್ಕೆ ಲಜ್ಜಾಸ್ಪದ !

ಹಿಂದೂ ಯುವತಿಯನ್ನು ಪ್ರೀತಿಯ ಬಲೆಗೆ ಸಿಲುಕಿಸುವ ಯತ್ನ ನಡೆಸಿದ್ದ ಮುಸಲ್ಮಾನನ ಹತ್ಯೆಗೈದ ಪತಿ

ಮತಾಂಧ ಮುಸಲ್ಮಾನರು ಹಿಂದೂ ಯುವತಿಯರನ್ನು ಪ್ರೇಮದ ಬಲೆಗೆ ಸಿಲುಕಿಸುವ ಪ್ರಯತ್ನ ಮಾಡುತ್ತಾರೆ, ಇದು ಬಹಿರಂಗ ಸತ್ಯವಾಗಿರುವಾಗ ಇಂತಹ ಘಟನೆಗಳ ಬಗ್ಗೆ ಶಾಶ್ವತ ಕಡಿವಾಣ ಹಾಕುವುದಕ್ಕಾಗಿ ಯಾವುದೇ ಪಕ್ಷದ ನಾಯಕರು ಏನೂ ಮಾಡುತ್ತಿಲ್ಲ.

ರಾಜ್ಯದಲ್ಲಿ ಸಾವಿರಾರು ಮಹಿಳೆಯರ ಲೈಂಗಿಕ ಅತ್ಯಾಚಾರದ ವಿಡಿಯೋಗಳ ಪ್ರಸಾರ !

ಪ್ರಸಾರಗೊಂಡಿರುವ ವಾರ್ತೆಯ ಪ್ರಕಾರ ಸಾವಿರಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ. ಇಂತಹ ಆಘಾತಕಾರಿ ಕೃತ್ಯ ಮೊಬೈಲಿನಲ್ಲಿ ಚಿತ್ರಿಕರಣ ಮಾಡಿ ಮಹಿಳೆಯರನ್ನು ಬ್ಲಾಕ್ ಮೇಲ್ ಮಾಡಲು ಬಳಸಲಾಗುತ್ತಿದೆ.

ದೇಶದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆಗುತ್ತಿದೆ ಎಂದು ಅಮೇರಿಕಾದ ವರದಿಯನ್ನು ತಿರಸ್ಕರಿಸಿದ ಭಾರತ

ಯು ಎಸ್ ಸ್ಟೇಟ್ ಡಿಪಾರ್ಟ್ಮೆಂಟ್ ಪ್ರತಿವರ್ಷ ಮಾನವಾಧಿಕಾರದ ಉಲ್ಲಂಘನೆಯ ಸಂದರ್ಭದಲ್ಲಿ ವರದಿಯನ್ನು ಪ್ರಸಾರಗೊಳಿಸುತ್ತದೆ. ಈ ವರದಿಯಲ್ಲಿ ಚೀನಾ, ಬ್ರೆಜಿಲ್, ಬೇಲಾರುಸ್, ಮ್ಯಾನ್ಮಾರ್ ಮತ್ತು ಭಾರತ ಇವುಗಳ ಉಲ್ಲೇಖ ಮಾಡಲಾಗಿದೆ.

ಮಹಾರಾಷ್ಟ್ರದಲ್ಲಿ ಶೇ. 85 ರಷ್ಟು ಭಿಕ್ಷುಕರು ‘ಉದ್ಯೋಗ’ವೆಂದು ಭಿಕ್ಷೆ ಬೇಡುತ್ತಾರೆ !

ಮಹಾರಾಷ್ಟ್ರವನ್ನು ಭಿಕ್ಷುಕರಿಂದ ಮುಕ್ತಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕಳೆದ ಹಲವು ವರ್ಷಗಳಿಂದ ರಾಜ್ಯದಲ್ಲಿ ಭಿಕ್ಷುಕರನ್ನು ಹಿಡಿಯುವ ಅಭಿಯಾನವನ್ನು ನಡೆಸುತ್ತಿದೆ.

ಚಕಮ ಜನಾಂಗದ ನಿರಾಶ್ರಿತರನ್ನು ಅಸ್ಸಾಂನ ಜನತೆ ಸ್ವೀಕರಿಸುವುದಿಲ್ಲ ! – ವಿರೋಧ ಪಕ್ಷ

ಎರಡು ದಿನಗಳ ಹಿಂದೆ ಕೇಂದ್ರ ಸಚಿವ ಕಿರಣ್ ರಿಜಿಜು ಇವರು ಅರುಣಾಚಲ ಪ್ರದೇಶದಲ್ಲಿ ವಾಸಿಸುತ್ತಿರುವ ಒಂದು ಲಕ್ಷ ಚಕಮ ಮತ್ತು ಹಾರ್ಜೋಗ್ ಜನಾಂಗದ ನಿರಾಶ್ರಿತರನ್ನು ಚುನಾವಣೆಯ ನಂತರ ಅಸ್ಸಾಂಗೆ ಸ್ಥಳಾಂತರಿಸಲಾಗುವುದೆಂದು, ಹೇಳಿಕೆ ನೀಡಿದ್ದರು.

Statement by RSS Chief: ರಾಷ್ಟ್ರೀಯ ಸ್ವಯಂಸೇವಕ ಸಂಘ ಶತಮಾನೋತ್ಸವ ಆಚರಿಸುವುದಿಲ್ಲ ! – ಪ.ಪೂ. ಸರಸಂಘಚಾಲಕ ಡಾ. ಮೋಹನ ಭಾಗವತ

ಯಾವೆಲ್ಲ ಕೆಲವು ಕೆಲಸಗಳು ಮಾಡಿದ್ದೇವೆ, ಅದರ ಬಗ್ಗೆ ಸಂಘ ಪ್ರಚಾರ ಮಾಡುವುದಿಲ್ಲ. ಕೆಲವು ವಿಷಯ ಸಾಧಿಸುವುದಕ್ಕಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ೧೦೦ ವರ್ಷ ಬೇಕಾಯಿತು.

Notice by Supreme Court: ಇತರ ಅಭ್ಯರ್ಥಿಗಳಿಗಿಂತ ‘ನೋಟಾ’ಗೆ ಹೆಚ್ಚು ಮತದಾನ ಸಿಕ್ಕರೆ ಏನು ಮಾಡುವಿರಿ ?

ನ್ಯಾಯಾಲಯದಿಂದ ಚುನಾವಣೆ ಆಯೋಗಕ್ಕೆ ನೋಟಿಸ್ ಜಾರಿ ಮಾಡಿ ಈ ಬಗ್ಗೆ ಉತ್ತರ ನೀಡಲು ಆದೇಶಿಸಿದೆ.

Indian Student Arrested in US: ಭಾರತೀಯ ಮೂಲದ ವಿದ್ಯಾರ್ಥಿನಿಗೆ ಪ್ಯಾಲೆಸ್ಟೈನ್ ಬೆಂಬಲಿಸುವ ಆಂದೋಲನದಲ್ಲಿ ಸಹಭಾಗಿ ಆಗಿದ್ದರಿಂದ ಬಂಧನ !

ಅಮೇರಿಕ ಕಾಲೇಜುಗಳನಲ್ಲಿ ಒಂದಾಗಿರುವ ಪ್ರಿನ್ಸಟನ್ ಕಾಲೇಜದಲ್ಲಿ ಕೂಡ ಪ್ಯಾಲೆಸ್ಟೈನ್ ಬೆಂಬಲದಲ್ಲಿ ಪ್ರತಿಭಟನೆಗಳು ನಡೆಯುತ್ತಿತ್ತು. ಇದರಲ್ಲಿ ಭಾರತೀಯ ಮೂಲದ ವಿದ್ಯಾರ್ಥಿನಿ ಅಚಿಂತ್ಯ ಶಿವಲಿಂಗಂ ಸಹಭಾಗಿ ಆಗಿದ್ದರಿಂದ ಆಕೆಯನ್ನು ಕಾಲೇಜಿನಿಂದ ಬಂಧಿಸಲಾಗಿದೆ.