‘ಒಂದು ದಿನ ಹಿಜಾಬ ಧರಿಸಿದ ಮಹಿಳೆ ಭಾರತದ ಪ್ರಧಾನಿ ಆಗುವವರು !’ (ಅಂತೆ) – ಓವೈಸಿ

ಹಗಲುಗನಸು ಕಾಣುವ ಅಸದುದ್ದೀನ್ ಓವೈಸಿ ! ಈ ದೇಶದಲ್ಲಿನ ಹಿಂದೂ ಹೀಗೆ ಆಗಲು ಎಂದು ಬಿಡುವುದಿಲ್ಲ. ಓವೈಸಿ ಮತ್ತು ಯಾವ ಮುಸಲ್ಮಾನರು ಈ ಕನಸು ಕಾಣುತ್ತಿದ್ದಾರೆ ಅವರು ಬೇಕಿದ್ದರೆ ಇಸ್ಲಾಮಿ ದೇಶಗಳಿಗೆ ತೊಲಗಬಹುದು !

ಚಾರಧಾಮ ಯಾತ್ರೆಯ ಎರಡನೇ ದಿನ, ಯಮುನೋತ್ರಿಯ ಚಿಂಚೋಳಿಯ 4 ಕಿ.ಮೀ. ರಸ್ತೆಯಲ್ಲಿ ಭಾರೀ ಜನದಟ್ಟಣೆ

ಮೇ 10 ರಿಂದ ಚಾರಧಾಮ್ ಯಾತ್ರೆ ಪ್ರಾರಂಭವಾದ ಮರುದಿನ 22 ಸಾವಿರ ಭಕ್ತರು ಕೇದಾರನಾಥವನ್ನು ತಲುಪಿದರೇ ಗಂಗೋತ್ರಿಗೆ 5 ಸಾವಿರದ 277 ಭಕ್ತರು ತಲುಪಿದ್ದಾರೆ.

೫ ದೇಶಗಳಿಂದ ೫ ಖಲಿಸ್ತಾನಿ ಭಯೋತ್ಪಾದಕರು ಭಾರತ ವಿರೋಧಿ ಷಡ್ಯಂತ್ರ ರೂಪಿಸಿರುವುದು ಬಹಿರಂಗ !

ಖಲಿಸ್ತಾನಿ ಭಯೋತ್ಪಾದನೆಯು ಭಾರತದ ಅಸ್ತಿತ್ವ ಪ್ರಶ್ನೆಯಾಗುತ್ತಿರುವುದರಿಂದ ಅದನ್ನು ನಾಶಗೊಳಿಸುವುದು ಆವಶ್ಯಕವಾಗಿದೆ, ಇದೇ ಈ ಘಟನೆಯಿಂದ ಕಂಡು ಬರುತ್ತದೆ !

ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನಡೆದ ಹಿಂಸಾಚಾರದಲ್ಲಿ ಓರ್ವ ಪೋಲೀಸ್ ಬಲಿ !

ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಸ್ಥಳೀಯ ನಾಗರಿಕರು ಸರಕಾರ, ಪಾಕಿಸ್ತಾನ ಸೇನೆ ಮತ್ತು ಪೊಲೀಸರ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ.

ಭಾರತ-ಚೀನಾದ ಸಂಬಂಧ ಸಹಜ ಸ್ಥಿತಿಗೆ ಬಂದರೆ ಮಾತ್ರ ಗಡಿಯಲ್ಲಿ ಶಾಂತಿ ನೆಲೆಸಬಹುದು ! – ವಿದೇಶಾಂಗ ಸಚಿವ

ಭಾರತ ಮತ್ತು ಚೀನಾದ ನಡುವಿನ ಬಾಕಿ ಇರುವ ಪ್ರಶ್ನೆಗಳನ್ನು ಪರಿಹರಿಸುವುದು ಎಂದು ಆಸೆ ಇದೆ. ಉಭಯ ದೇಶದಲ್ಲಿನ ದ್ವಿಪಕ್ಷಿಯ ಸಂಬಂಧ ಸಾಮಾನ್ಯವಾದ ನಂತರವೇ ಗಡಿಯಲ್ಲಿ ಶಾಂತಿ ನೆಲೆಸಬಹುದು

Spy Working For PAK Arrested: ಭರೂಚ್ (ಗುಜರಾತ್) ನಿಂದ ಪಾಕಿಸ್ತಾನಕ್ಕಾಗಿ ಬೇಹುಗಾರಿಕೆ ಮಾಡುತ್ತಿದ್ದವನ ಬಂಧನ

ಗುಜರಾತ್ ಪೊಲೀಸರು ಅಂಕಲೇಶ್ವರದಲ್ಲಿ ಪಾಕಿಸ್ತಾನಕ್ಕಾಗಿ ಬೇಹುಗಾರಿಕೆ ಮಾಡುತ್ತಿದ್ದ ಪ್ರವೀಣ್ ಮಿಶ್ರಾನನ್ನು ಬಂಧಿಸಿದ್ದಾರೆ. ಪ್ರವೀಣ್ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐಗಾಗಿ ಕೆಲಸ ಮಾಡುತ್ತಿದ್ದ.

Serious Eyes Problems Expected: 2040 ರ ಹೊತ್ತಿಗೆ, ಕನಿಷ್ಠ 30 ಕೋಟಿ ಜನರು ಗಂಭೀರವಾದ ಕಣ್ಣಿನ ಖಾಯಿಲೆಗಳನ್ನು ಹೊಂದುವ ಸಾಧ್ಯತೆ!

ನೇತ್ರ ಸಂಬಂಧಿ ಖಾಯಿಲೆಗಳ ಅಪಾಯಗಳ ಬಗ್ಗೆ ಇತ್ತೀಚೆಗೆ ಬಿಡುಗಡೆಯಾದ ಒಂದು ವರದಿಯಲ್ಲಿ ಆರೋಗ್ಯ ತಜ್ಞರು ಗಂಭೀರ ಕಳವಳವನ್ನು ವ್ಯಕ್ತಪಡಿಸಿದ್ದಾರೆ.

ISRO Tests Liquid Rocket Engine: ಲಿಕ್ವಿಡ್ ರಾಕೆಟ್ ಎಂಜಿನ್’ನ ಪರೀಕ್ಷೆ ಯಶಸ್ವಿಯಾಗಿ ನಡೆಸಿದ ಇಸ್ರೋ !

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ‘ಡಿಟಿವ್ ಮ್ಯಾನುಫೆಕ್ಚರಿಂಗ್ ಟೆಕ್ನಾಲಾಜಿ’ಯ ಸಹಾಯದಿಂದ ತಯಾರಿಸಿದ ‘ಲಿಕ್ವಿಡ್ ರಾಕೆಟ್ ಎಂಜಿನ್’ ಅನ್ನು ಯಶಸ್ವಿಯಾಗಿ ಪರೀಕ್ಷಿಸಿದೆ.

American Ambassador’s Statement: ಅಮೇರಿಕಾಗೆ ಇಚ್ಛೆ ಇತ್ತು ಆದ್ದರಿಂದಲೇ ‘ಭಾರತವು ರಷ್ಯಾದಿಂದ ತೈಲವನ್ನು ಖರೀದಿಸಿತು !(ಅಂತೆ) – ಅಮೆರಿಕಾದ ರಾಯಭಾರಿ ಎರಿಕ್ ಗಾರ್ಸೆಟಿ

ಪಾಶ್ಚಿಮಾತ್ಯರ ವಿರೋಧವನ್ನು ಧಿಕ್ಕರಿಸಿ ಭಾರತ 2 ವರ್ಷಗಳ ಹಿಂದೆ ರಷ್ಯಾದಿಂದ ತೈಲ ಖರೀದಿಯನ್ನು ಗಣನೀಯವಾಗಿ ಹೆಚ್ಚಿಸಿದೆ.

Statement by Yogi Adityanath: ಭಾರತದ ಪರಮಾಣು ಬಾಂಬ್‌ಗಳನ್ನು ‘ಫ್ರಿಡ್ಜ್’ನಲ್ಲಿಡಲು ಇದೆಯೇ ? – ಯೋಗಿ ಆದಿತ್ಯನಾಥ

ಕಾಂಗ್ರೆಸ್ ನಾಯಕ ಮಣಿಶಂಕರ ಅಯ್ಯರ್ ಇವರು ‘ಪಾಕಿಸ್ತಾನವನ್ನು ಗೌರವಿಸಬೇಕು, ಅವರ ಬಳಿ ಪರಮಾಣು ಬಾಂಬ್ ಇದೆ’ ಎಂದು ಹೇಳಿಕೆ ನೀಡಿದ್ದರು.