ಲೋಕಸಭೆಯ ಕೊನೆಯ ಹಂತದ ಮತದಾನದ ಸಮಯದಲ್ಲಿ ಬಂಗಾಳದಲ್ಲಿ ಹಿಂಸಾಚಾರ

ಬಂಗಾಳದಲ್ಲಿ ಪ್ರತಿಸಲ ಚುನಾವಣೆಯ ಸಮಯದಲ್ಲಿ ಹಿಂಸಾಚಾರ ನಡೆಯುತ್ತಿದೆ, ಇದೇನು ಹೊಸದಲ್ಲ. ಒಟ್ಟಾರೆ ಬಂಗಾಳ ರಾಜ್ಯ ಪ್ರಜಾಪ್ರಭುತ್ವಕ್ಕಾಗಿ ಲಜ್ಜಾಸ್ಪದವಾಗಿದೆ !

ರಸ್ತೆಗಳಲ್ಲಿ ನಮಾಜ ಮಾಡಿದ ವಿರುದ್ಧ ಅಪರಾಧವನ್ನು ದಾಖಲಿಸಿದ ಪೊಲೀಸ್ ಇನ್ಸ್‌ಪೆಕ್ಟರ್‌ ಗೆ ಕಡ್ಡಾಯ ರಜೆ

ಕಾನೂನುಬಾಹಿರ ಕೃತ್ಯ ಮಾಡುವವರ ವಿರುದ್ಧ ಕ್ರಮಕೈಗೊಳ್ಳುವ ಪೋಲೀಸ್ ಅಧಿಕಾರಿಗಳ ಮೇಲೆಯೇ ಈ ರೀತಿ ಅವರ ಕೈಗಳನ್ನು ಕಟ್ಟುತ್ತಿದ್ದರೆ, ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಮೂರಾಬಟ್ಟೆ ಆಗುವುದು ಖಂಡಿತ

ಅಮೆರಿಕದಲ್ಲಿ ಭಾರತೀಯ ಮೂಲದ ವ್ಯಕ್ತಿಯ ಆಭರಣ ಅಂಗಡಿಯಲ್ಲಿ ದರೋಡೆ !

ಅಮೇರಿಕಾದ ಕ್ಯಾಲಿಫೋರ್ನಿಯಾ ರಾಜ್ಯದ ನೆವಾರ್ಕನಲ್ಲಿ ಭಾರತೀಯ ಮೂಲದ ಅಮೇರಿಕನ ನಾಗರಿಕರ ಆಭರಣ ಅಂಗಡಿಯ ಮೇಲೆ ದರೋಡೆ ನಡೆದಿದೆ. ಈ ಪ್ರಕರಣದಲ್ಲಿ ಇಲ್ಲಿಯವರೆಗೂ ಯಾರನ್ನೂ ಬಂಧಿಸಲಾಗಿಲ್ಲ.

Secret Chamber In Vitthala Temple: ಶ್ರೀ ವಿಠ್ಠಲ ದೇವಸ್ಥಾನದ ಹನುಮಾನ್ ದ್ವಾರದ ಬಳಿ ನೆಲಮಾಳಿಗೆ ಪತ್ತೆ !

ಶ್ರೀ ವಿಠ್ಠಲ ದೇವಸ್ಥಾನದ ಹನುಮಾನ್ ದ್ವಾರದ ಬಳಿ ಕೆಲಸ ನಡೆಯುತ್ತಿರುವಾಗ ಮೇ 30 ರಂದು ಮಧ್ಯರಾತ್ರಿ 2 ಗಂಟೆಗೆ ಒಂದು ನೆಲಮಾಳಿಗೆ ಪತ್ತೆಯಾಗಿದೆ.

POK Does Not Belong To Pakistan: ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಪಾಕಿಸ್ತಾನದ ಭಾಗವಲ್ಲ !

ಉಚ್ಚನ್ಯಾಯಾಲಯದಲ್ಲಿ ನಡೆದ ವಿಚಾರಣೆಯ ಸಂದರ್ಭದಲ್ಲಿ, ಪಾಕಿಸ್ತಾನ ಆಕ್ರಮಿತ ಕಾಶ್ಮೀರವು ಪಾಕಿಸ್ತಾನದ ಭಾಗವಲ್ಲ ಎಂದು ಸರ್ಕಾರಿ ವಕೀಲರು ಹೇಳಿದ್ದಾರೆ.

Terrorist’s Accomplices Arrested In Sri Lanka: ಶ್ರೀಲಂಕಾದಲ್ಲಿ ಕರ್ಣಾವತಿಯಲ್ಲಿ 4 ಭಯೋತ್ಪಾದಕ ಸಹಚರರ ಬಂಧನ

ಭಯೋತ್ಪಾದಕರಾದ ಮೊಹಮ್ಮದ್ ನುಸ್ರತ್, ಮೊಹಮ್ಮದ್ ಫಾರೂಕ್, ಮೊಹಮ್ಮದ್ ನಫ್ರಾನ್ ಮತ್ತು ಮೊಹಮ್ಮದ್ ರಸದೀನ್ ಇವರ ಸಹಚರರನ್ನು ಶ್ರೀಲಂಕಾ ಪೊಲೀಸರು ತಮ್ಮ ದೇಶದಿಂದ ಬಂಧಿಸಿದ್ದಾರೆ.

IND-US Defense Relations: ಭಾರತ-ಅಮೇರಿಕಾ ಸಂಬಂಧವು ಸಮಾನ ವಿಚಾರಗಳ ಮೇಲೆ ಆಧಾರಿಸಿದೆ ! – ಅಮೇರಿಕಾದ ರಕ್ಷಣಾ ಸಚಿವ

ಭಾರತ-ಅಮೇರಿಕಾ ಸಂಬಂಧವು ಸಮಾನ ದೃಷ್ಟಿ ಮತ್ತು ವಿಚಾರಗಳ ಮೇಲೆ ಆಧಾರಿಸಿದೆ, ಎಂದು ಅಮೇರಿಕಾದ ರಕ್ಷಣಾ ಸಚಿವ ಲಾಯ್ಡ್ ಆಸ್ಟಿನ್ ಹೇಳಿದ್ದಾರೆ.

ಜರ್ಮನಿಯಲ್ಲಿ ಇಸ್ಲಾಂ ವಿರೋಧಿ ಸಭೆಯಲ್ಲಿ ಮುಸಲ್ಮಾನನಿಂದ ವಕ್ತಾರರ ಮೇಲೆ ಚಾಕುವಿನಿಂದ ದಾಳಿ

ಹಿಂಸೆ ಮಾಡುವವರ ವಿರುದ್ಧ ಹೇಗೆ ಕಠಿಣ ಕ್ರಮವನ್ನು ತೆಗೆದುಕೊಳ್ಳಬೇಕು?, ಎನ್ನುವುದನ್ನು ಜರ್ಮನಿಯ ಪೊಲೀಸರು ತೋರಿಸಿ ಹಲವರ ರಕ್ಷಣೆಯನ್ನು ಮಾಡಿದ್ದಾರೆ !

ಈ ವರ್ಷದ ಲೋಕಸಭಾ ಚುನಾವಣೆಯ ವೆಚ್ಚ 1 ಲಕ್ಷದ 35 ಸಾವಿರ ಲಕ್ಷ ಕೋಟಿ !

ಇಷ್ಟು ಹಣವನ್ನು ಖರ್ಚು ಮಾಡಿದರೂ ಜನರು ಮತ ಹಾಕಲು ಹೋಗುವುದಿಲ್ಲ. ಇದರ ಹಿಂದೆ ಅನೇಕ ಕಾರಣಗಳಿವೆ. ಈ ಕಾರಣಗಳ ಬಗ್ಗೆಯೂ ಈಗ ಚರ್ಚೆ ನಡೆಸುವುದು ಅಗತ್ಯವಿದೆ !

ಮತಾಂಧ ಮುಸ್ಲಿಮರಿಂದ ಹಲ್ಲೆಗೊಳಗಾದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವೃದ್ಧ ಸ್ವಯಂಸೇವಕನ ಸಾವು

‘ಭಾರತದಲ್ಲಿ ಮುಸ್ಲಿಮರು ಅಸುರಕ್ಷಿತರು’ ಎಂದು ಹೇಳುವ ಕಾಂಗ್ರೆಸ, ಸಮಾಜವಾದಿ ಪಕ್ಷ, ತೃಣಮೂಲ ಕಾಂಗ್ರೆಸ್, ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷ, ಕಮ್ಯುನಿಸ್ಟ್ ಪಕ್ಷ ಮತ್ತು ಪ್ರಗತಿ(ಅಧೋ)ಪರರು ಈಗ ಏಕೆ ಬಾಯಿ ತೆರೆಯುತ್ತಿಲ್ಲ ?