Israel Benny Gantz Resign : ನೆತನ್ಯಾಹು ಅವರಿಂದಾಗಿ ನಾವು ಹಮಾಸ ಮುಗಿಸಲು ಸಾಧ್ಯವಿಲ್ಲ !

ನೆತನ್ಯಾಹು ಅವರಿಂದಾಗಿ ನಾವು ಹಮಾಸ ಮುಗಿಸಲು ಸಾಧ್ಯವಿಲ್ಲ !

Canada Target Killing : ಕೆನಡಾದಲ್ಲಿ ಭಾರತೀಯ ಯುವಕನ ಗುಂಡಿಕ್ಕಿ ಹತ್ಯೆ

ಪಂಜಾಬ್‌ನ ಲೂಧಿಯಾನದಲ್ಲಿ ಭಾರತೀಯ ಮೂಲದ ಯುವಕ ಯುವರಾಜ್ ಗೋಯಲ್ ಅವರನ್ನು ಕೆನಡಾದ ಸರೆಯಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಗೋಯಲ್ 2019 ರಲ್ಲಿ ವಿದ್ಯಾರ್ಥಿ ವೀಸಾದಲ್ಲಿ ಕೆನಡಾಕ್ಕೆ ಬಂದಿದ್ದನು

ಸೈಬರ್ ಅಪರಾಧಗಳನ್ನು ತಡೆಯಲು ಮಹಾರಾಷ್ಟ್ರದಲ್ಲಿ 837 ಕೋಟಿ ರೂಪಾಯಿಗಳ ಮೊದಲ ‘ಸೈಬರ್ ಸುರಕ್ಷಾ’ ಯೋಜನೆ !

ಸೈಬರ್ ಅಪರಾಧಗಳನ್ನು ತಡೆಯುವುದಕ್ಕಾಗಿ ಮಹಾರಾಷ್ಟ್ರದಲ್ಲಿ 837 ಕೋಟಿ 86 ಲಕ್ಷ ರೂಪಾಯಿಗಳ ಮಹತ್ವಾಕಾಂಕ್ಷೆಯ ‘ಸೈಬರ್ ಸುರಕ್ಷಾ’ ಯೋಜನೆ ಕಾರ್ಯಗತ ಆಗಲಿದೆ.

Harrasment Accused Arrested : ಮಹಿಳಾ ಸಹಕಾರಿ ವೈದ್ಯರ ಮೇಲೆ ಲೈಂಗಿಕ ದೌರ್ಜನ್ಯ ಮಾಡುತ್ತಿದ್ದ ಡಾ. ರಾಬರ್ಟ್ ರೆಬೆಲ್ಲೊ ಬಂಧನ

ಇಂತಹ ಕಾಮುಕರಿಗೆ ಕಠೀಣ ಶಿಕ್ಷೆಯಾಗಲು ಸರ್ಕಾರ ಪ್ರಯತ್ನಿಸಬೇಕು !

The Power of Modi became PM again : ಮೂರನೇ ಬಾರಿಗೆ ಪ್ರಧಾನಿಯಾಗಿ ನರೇಂದ್ರ ಮೋದಿ!

ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ ನಾಯಕ ನರೇಂದ್ರ ಮೋದಿ ಅವರು ಜೂನ್ 9 ರಂದು ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಪ್ರೀತಿಸಲು ನಿರಾಕರಿಸಿದಾಗ ಯುವತಿಯ ಖಾಸಗಿ ಫೋಟೊಗಳನ್ನು ಹರಿಬಿಟ್ಟ ಅಶ್ರಫ್ ನ ಬಂಧನ

ಇದನ್ನು ಪ್ರೀತಿ ಅನ್ನುವುದಿಲ್ಲ, ದ್ವೇಷ ಎನ್ನುತ್ತಾರೆ. ಧರ್ಮದ ಆಧಾರದಲ್ಲಿ ಜಿಹಾದ್ ಮಾಡುತ್ತಾರೆ, ಎಂಬುದು ಗಮನದಲ್ಲಿಟ್ಟುಕೊಳ್ಳಿ !

ಬಸ್ಸಿನಲ್ಲಿ ಹಿಂದೂ ಹುಡುಗಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ಅನ್ಯ ಕೋಮಿನ ಯುವಕನಿಗೆ ಧರ್ಮದೇಟು !

ಬಸ್ಸಿನಿಂದ ಆ ಯುವಕನನ್ನು ಇಳಿಸಿ ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದರು.

Why BJP Lost Ayodhya : ಅಯೋಧ್ಯೆಯಲ್ಲಿ ಅಯೋಗ್ಯ ಅಭ್ಯರ್ಥಿಯ ಆಯ್ಕೆಯಿಂದ ಬಿಜೆಪಿಗೆ ಸೋಲು ! – ಪೇಜಾವರಶ್ರೀ

ರಾಜ್ಯಸರಕಾರ ದೇವಾಲಯಗಳ ಸರಕಾರಿಕರಣಗೊಳಿಸುವುದು ಸೂಕ್ತವಲ್ಲ !

China and Pakistan views on Kashmir : ಕಾಶ್ಮೀರದ ಸಮಸ್ಯೆಯನ್ನು ಪರಿಹರಿಸಲು ಏಕಪಕ್ಷೀಯ ಕ್ರಮ ತೆಗೆದುಕೊಳ್ಳಬಾರದಂತೆ ! – ಚೀನಾ ಮತ್ತು ಪಾಕಿಸ್ತಾನದ ಜಂಟಿ ಮನವಿ

ಕಾಶ್ಮೀರವು ಭಾರತದ ಅವಿಭಾಜ್ಯ ಅಂಗವಾಗಿದ್ದು, ಕಾಶ್ಮೀರ ಸಮಸ್ಯೆಯನ್ನು ಪರಿಹರಿಸಲು ಭಾರತಕ್ಕೆ ಸಂಪೂರ್ಣ ಅಧಿಕಾರವಿದೆ. ಅದಕ್ಕೆ ಯಾರ ಅನುಮತಿ ಮತ್ತು ಸಲಹೆಯ ಆವಶ್ಯಕತೆಯಿಲ್ಲ !

Spit Massage in UP : ಯುವಕನ ಮುಖಕ್ಕೆ ಉಗುಳು ಹಚ್ಚಿ ಮಸಾಜ್; ಮುಸ್ಲಿಂ ಕ್ಷೌರಿಕನ ವೀಡಿಯೊ ವೈರಲ್ !

ಉಗುಳುತ್ತಾ ಬ್ರೆಡ್ ಮಾಡುವ ವಿಡಿಯೋ ಕೂಡ ಬಿತ್ತರವಾಗಿತ್ತು!