String Reveals Appeal : ಪ್ರಖರ ಹಿಂದುತ್ವನಿಷ್ಠ ಸಂಘಟನೆ ‘ಸ್ಪ್ರಿಂಗ್ ರಿವೀಲ್ಸ್’ನಿಂದ ಆರ್ಥಿಕ ಸಹಾಯ ಮಾಡುವಂತೆ ಕರೆ !

ಈ ಸಂಘಟನೆ ಯಾವುದೇ ದೇಶವಿರೋಧಿ ಘಟನೆಯ ಹಿಂದಿನ ಸಂಚಿನ ಅಭ್ಯಾಸ ಸಹಿತ ಬಯಲಿಗೆಳೆಯುವ ಕಾರ್ಯ ಮಾಡುತ್ತಿದೆ !

ಬೆಂಗಳೂರು – ಹಿಂದುತ್ವರಕ್ಷಣೆಗಾಗಿ ನಾವು ಏನೆಲ್ಲಾ ದೊಡ್ಡ ಕಾರ್ಯ ಮಾಡುವುದನ್ನು ನಿಶ್ಚಯಿಸುತ್ತೇವೆ, ಅದಕ್ಕಾಗಿ ನಮ್ಮ ಎದುರು ಎಲ್ಲಕ್ಕಿಂತ ದೊಡ್ಡ ಅಡಚಣೆ ಹಣದ ಕೊರತೆಯಾಗಿದೆ, ಇನ್ನೊಂದು ಕಡೆ ಯಾವ ಜನರು ‘ಸರ್ ತನ ಸೇ ಜುದಾ’ (ಕಾಫಿರರ ತಲೆಯನ್ನು ದೇಹದಿಂದ ಬೇರ್ಪಡಿಸುವುದು) ಮಾಡುವುದನ್ನು ನಿರ್ಧರಿಸುತ್ತಾರೆ ಅಥವಾ ದೆಹಲಿ ಗಲಭೆ, ಬಾಂಗ್ಲಾದೇಶದಲ್ಲಿನ ಹಿಂದುಗಳ ಮೇಲಿನ ದಾಳಿಗಳು ಮತ್ತು ಹಿಂದೂ ನರಸಂಹಾರ ಮಾಡುತ್ತಾರೆ, ಅವರಿಗೆ ಹಣದ ಕೊರತೆ ಎಂದಿಗೂ ಆಗುವುದಿಲ್ಲ. ಹೆಚ್ಚಿನ ಉದ್ಯಮಿ, ಸಚಿವರು ಹಾಗೂ ಜಾತ್ಯತೀತ ಹಿಂದೂಗಳೇ ಈ ಜನರಿಗೆ ಬಹಳಷ್ಟು ಆರ್ಥಿಕ ಸಹಾಯ ಮಾಡುತ್ತಾರೆ.

‘ಸ್ಪ್ರಿಂಗ್ ರಿವೀಲ್ಸ್’ ಇದು ಮೀಡಿಯಾ ಮಾಫಿಯಾ, ನಕಲಿ ವಾರ್ತೆ, ದೇಶ ವಿರೋಧಿ ಶಕ್ತಿ ಇವುಗಳ ವಿರುದ್ಧ ಹೋರಾಡುತ್ತಿದ್ದು ಶಕ್ತಿಶಾಲಿ ಜನರ ಹಗರಣಗಳು ಬಹಿರಂಗ ಪಡಿಸುತ್ತದೆ. ಇದರಿಂದ ಹಿಂದೂ ಬಾಂಧವರಿಂದ ನಮಗೆ ಆಧಾರದ ಅಗತ್ಯವಿದೆ. ಅವರು ನಮಗೆ ಆರ್ಥಿಕ ಸಹಾಯ ಮಾಡಬೇಕು, ಎಂದು ‘ಸ್ಟ್ರಿಂಗ್ ರಿವೀಲ್ಸ್’ ಈ ಪ್ರಖರ ಹಿಂದುತ್ವನಿಷ್ಠ ಸಂಘಟನೆಯ ಮುಖ್ಯಸ್ಥ ಶ್ರೀ. ವಿನೋದ ಇವರು ‘ಎಕ್ಸ್’ ಮೂಲಕ ಕರೆ ನೀಡಿದ್ದಾರೆ.

‘ಸ್ಪ್ರಿಂಗ್ ರಿವಿಲ್ಸ್’ಗೆ ಆರ್ಥಿಕ ಸಹಾಯ ಹೇಗೆ ಮಾಡುವುದು ?

೧ . GPay ಅಥವಾ Phonepe ಆ್ಯಪ್ ಮೂಲಕ ಆರ್ಥಿಕ ಸಹಾಯ ಮಾಡುವುದಕ್ಕಾಗಿ : 7794880875

೨. UPI ID : stringreveals@icici

೩. ಭಾರತೀಯ ರೂಪಾಯಿ ಸಹಾಯ ಮಾಡುವುದಕ್ಕಾಗಿ : http//razorpay.stringreveals.org

೪. ಅಮೆರಿಕೆ ಡಾಲರ್ ನಲ್ಲಿ ಸಹಾಯ ಮಾಡುವುದಕ್ಕಾಗಿ : https//paypal.me/SupportString

೫. ಬ್ಯಾಂಕ್ ಖಾತೆದಾರನ ಹೆಸರು : ಸ್ಟ್ರಿಂಗ್ ಪ್ರೊಡಕ್ಷನ್, ಖಾತೆ ಸಂಖ್ಯೆ : 112305001453(ಕರಂಟ್ ), IFSC Code : ICIC0001123 ಸ್ವಿಫ್ಟ್ ಕೋಡ್ : ICICINBBNRI

೬. ಇದಲ್ಲದೆ ಮುಂದಿನ ಕ್ಯೂಆರ್ ಕೋಡ್ ಮೂಲಕ ಕೂಡ ಹಣ ಕಳಿಸಬಹುದು – String _ Reveals _ OR_ Code