Harrasment Accused Arrested : ಮಹಿಳಾ ಸಹಕಾರಿ ವೈದ್ಯರ ಮೇಲೆ ಲೈಂಗಿಕ ದೌರ್ಜನ್ಯ ಮಾಡುತ್ತಿದ್ದ ಡಾ. ರಾಬರ್ಟ್ ರೆಬೆಲ್ಲೊ ಬಂಧನ

ಮಾಜಿ ವೈದ್ಯಕೀಯ ಅಧಿಕಾರಿ ರಾಬರ್ಟ್ ರೆಬೆಲ್ಲೊ

ಕುಂದಾಪುರ – ವಿವಾಹಿತ ಸಹ ಮಹಿಳಾ ವೈದ್ಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಎಂಬ ಆರೋಪದಡಿಯಲ್ಲಿ ಪರಾರಿಯಾಗಿದ್ದ ಸರ್ಕಾರಿ ಆಸ್ಪತ್ರೆಯ ಮಾಜಿ ವೈದ್ಯಕೀಯ ಅಧಿಕಾರಿ ರಾಬರ್ಟ್ ರೆಬೆಲ್ಲೊನನ್ನು ಅಂತಿಮವಾಗಿ ಗುಜರಾತ್‌ನಿಂದ ಬಂಧಿಸಲಾಯಿತು.

ಸಂಪಾದಕೀಯ ನಿಲುವು

ಇಂತಹ ಕಾಮುಕರಿಗೆ ಕಠೀಣ ಶಿಕ್ಷೆಯಾಗಲು ಸರ್ಕಾರ ಪ್ರಯತ್ನಿಸಬೇಕು !