
ಶಾಮ್ಲಿ (ಉತ್ತರ ಪ್ರದೇಶ) – ಅಮ್ಜದ್ ಎಂಬ ಮುಸ್ಲಿಂ ಕ್ಷೌರಿಕ ಒಬ್ಬ ಯುವಕನ ಮುಖದ ಮೇಲೆ ಉಗುಳುವುದು ಮತ್ತು ಮಸಾಜ್ ಮಾಡುವ ವಿಡಿಯೋ ಎಕ್ಸ್‌ನಲ್ಲಿ ಪ್ರಸಾರವಾಗಿದೆ. ಪೊಲೀಸರು ಅಮ್ಜದ್‌ಗಾಗಿ ಹುಡುಕಾಟ ಆರಂಭಿಸಿದ್ದಾರೆ. ಈ ವಿಡಿಯೋದಲ್ಲಿ ಅಮ್ಜದ್ ಓರ್ವ ಯುವಕನ ಮುಖಕ್ಕೆ ಮಸಾಜ್ ಮಾಡುತ್ತಿರುವುದು ಕಂಡು ಬಂದಿದೆ. ಮಸಾಜ್ ಮಾಡುವಾಗ, ಅವನು ಮುಖದ ಮೇಲೆ ಉಗುಳಿದ್ದಾನೆ. ಈ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ತಿಳಿಸಿದ್ದಾರೆ.
Thuk Waali Massage : 💇🏻♂️Barber Amjad massages customer’s face with own Saliva, arrested after video goes Viral
📍Shamli, UP
Earlier Jawed Habib was booked after video of him ‘spitting’ on woman went viral@RituRathaur
Video Courtesy : @SachinGuptaUP pic.twitter.com/iHo7CC9OGV— Sanatan Prabhat (@SanatanPrabhat) June 9, 2024
ಉಗುಳುತ್ತಾ ಬ್ರೆಡ್ ಮಾಡುವ ವಿಡಿಯೋ ಕೂಡ ಬಿತ್ತರವಾಗಿತ್ತು!
3 ವರ್ಷಗಳ ಹಿಂದೆ, ಶಾಮ್ಲಿಯ ಫವ್ವರಾ ಚೌಕ್‌ನಲ್ಲಿ ವ್ಯಕ್ತಿಯೊಬ್ಬ ಚಪಾತಿ ಬೇಯಿಸುವಾಗ ಚಪಾತಿ ಮೇಲೆ ಉಗುಳುವ ವಿಡಿಯೊವನ್ನು ಪ್ರಸಾರವಾಗಿತ್ತು. ಈ ಪ್ರಕರಣದಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದರು.
ನಿರ್ದೇಶಕ ತಾರಿಕ್ ಸಿದ್ದಿಕಿ, ನೃತ್ಯ ಶಿಕ್ಷಕ ಸಾಜಿದ್ ಶೇಖ್ ಮತ್ತು ನಿರೂಪಕಿ ಉಜ್ಮಾ ತಬಸ್ಸುಮ್ ಬಂಧನ!
ಮುಸ್ಲಿಂ ಯುವಕನಿಂದ ಅಪ್ರಾಪ್ತ ಹಿಂದೂ ಬಾಲಕಿಯ ಮೇಲೆ ಅತ್ಯಾಚಾರ: ಮತಾಂತರಕ್ಕಾಗಿ ಒತ್ತಾಯ! : UP Love Jihad
‘ನೀಟ್’ (NEET) ಪರೀಕ್ಷೆಯಿಂದ ಅಸಮಾನತೆ ಉಂಟಾಗುತ್ತಿದ್ದು, 12ನೇ ತರಗತಿಯ ಅಂಕಗಳ ಆಧಾರದ ಮೇಲೆ ವೈದ್ಯಕೀಯ ಪ್ರವೇಶ ನೀಡಿ! : Tamil Nadu CM Vijay
ಶ್ರೀರಾಮ ಮಂದಿರದ ಕಾಣಿಕೆಗಳ ಕಳ್ಳತನ ಪ್ರಕರಣ: ವಿಶೇಷ ತನಿಖಾ ತಂಡದ (SIT) ಪ್ರಾಥಮಿಕ ವರದಿ ಸರಕಾರಕ್ಕೆ ಸಲ್ಲಿಕೆ : Ram Mandir Donation Theft
ಮೈಸೂರು : ಹೌರಾ ಎಕ್ಸ್ಪ್ರೆಸ್ನಿಂದ ಇಳಿದ 40 ಬಾಂಗ್ಲಾದೇಶಿ ವಲಸಿಗರು !
ಕಲ್ಯಾಣ್: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ: ಇಬ್ಬರು ಮತಾಂಧರು ಪೊಲೀಸರ ವಶಕ್ಕೆ!