ಮಾನಸಿಕ ಅಸ್ವಸ್ಥೆಯಾಗಿದ್ದ ಹಿಂದೂ ಮಹಿಳೆಯ ಹತ್ಯೆಗೈದು ಅತ್ಯಾಚಾರ

ಸೈಯದ್ ಸುಹೇಲ್ ಬಂಧನ

ಕೋಲಾರ – ಇಲ್ಲಿ ಸೈಯದ್ ಸುಹೇಲನು 50 ವರ್ಷದ ವಯಸ್ಸಿನ ಮನೋರೋಗಿಯಾಗಿರುವ ಹಿಂದೂ ಮಹಿಳೆಯನ್ನು ಕೊಂದು ಶವದ ಮೇಲೆ ಅತ್ಯಾಚಾರವೆಸಗಿರುವ ಘಟನೆ ಬೆಳಕಿಗೆ ಬಂದಿದೆ. ಘಟನೆಯ ನಂತರ ಸುಹೇಲನು ಮಹಿಳೆಯ ಶವವನ್ನು ರಸ್ತೆಯ ಬದಿಯಲ್ಲಿ ಎಸೆದು ಓಡಿ ಹೋಗಿದ್ದಾನೆ. ಈ ಘಟನೆ ಸೆಪ್ಟೆಂಬರ್ 25 ರಂದು ನಡೆದಿದೆ. ಅಕ್ಟೋಬರ್ 7 ರಂದು ಸುಹೇಲ್ ನನ್ನು ಬಂಧಿಸಲಾಯಿತು. ಆತ ರಿಕ್ಷಾ ಚಾಲಕ ಎನ್ನಲಾಗಿದೆ.

ಸಂಪಾದಕೀಯ ನಿಲುವು

ಇಂತಹ ಕಾಮುಕರನ್ನು ತಕ್ಷಣವೇ ತ್ವರಿತ ಗತಿ ನ್ಯಾಯಾಲಯದಲ್ಲಿ ವಿಚಾರಣೆಗೊಳಪಡಿಸಿ ಗಲ್ಲು ಶಿಕ್ಷೆ ವಿಧಿಸಬೇಕು !