ಮುಸಲ್ಮಾನರ ಧರ್ಮಗುರುಗಳು ಇಂತಹ ಘಟನೆಗಳನ್ನು ತಡೆಯುವ ಬಗ್ಗೆ ಮಾತನಾಡುವಂತೆ ಕರೆ

ಹರಿದ್ವಾರ (ಉತ್ತರಾಖಂಡ) – ಮುಸಲ್ಮಾನರಿಂದ ಆಹಾರ ಪದಾರ್ಥಗಳಲ್ಲಿ ಉಗುಳುವುದು, ಮೂತ್ರ ವಿಸರ್ಜನೆ ಮಾಡುವುದು, ಆಹಾರದಲ್ಲಿ ಮಣ್ಣು ಹಾಕುವುದು ಇತ್ಯಾದಿ ಘಟನೆಗಳಿಂದ ಇಸ್ಲಾಂ ಮತ್ತು ಕುರಾನ್ ಇದರ ಅಪಪ್ರಚಾರವಾಗುತ್ತಿದೆ ಇಂತಹ ಘಟನೆಗಳ ಬಗ್ಗೆ ಮುಸಲ್ಮಾನರ ಧರ್ಮಗುರುಗಳು ಮೌನ ವಹಿಸುತ್ತಾರೆ. ಇಂತಹ ಘಟನೆಗಳನ್ನು ತಡೆಯುವುದಕ್ಕಾಗಿ ಅವರು ಮಾತನಾಡಬೇಕು. ಇಂತಹ ಘಟನೆಗಳನ್ನು ಕಟ್ಟುನಿಟ್ಟಾಗಿ ವಿರೋಧಿಸಬೇಕು. ಈ ಘಟನೆಗಳು ಸುಸಂಸ್ಕೃತ ಮಾನವ ಸಮಾಜವನ್ನು ಕರಾಳಗೊಳಿಸುತ್ತಿವೆ, ಎಂದು ಯೋಗ ಋಷಿ ರಾಮದೇವ್ ಬಾಬಾ ಹೇಳಿದರು. ಅವರು ದಸರಾ ನಿಮಿತ್ತ ಕನ್ಯಾಪೂಜೆಯ ವೇಳೆ ಮಾತನಾಡುತ್ತಿದ್ದರು.
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ವಂಚನೆ ಅಥವಾ ಬ್ಲ್ಯಾಕ್ ಮೇಲ್ ಮೂಲಕ ದೈಹಿಕ ಸಂಬಂಧವಾದರೆ, ಅದನ್ನು ‘ಬಲಾತ್ಕಾರ’ ಎಂದು ಪರಿಗಣಿಸಲಾಗುವುದು! – ಮದ್ರಾಸ್ ಉಚ್ಚ ನ್ಯಾಯಾಲಯ
‘ಐ.ಆರ್.ಸಿ.ಟಿ.ಸಿ.’ಯ ಹೊಸ ಜಾಲತಾಣ ಕಾರ್ಯಾರಂಭ : ಟಿಕೆಟ್ ಕಾಯ್ದಿರಿಸುವಿಕೆ ಮತ್ತಷ್ಟು ಸುಲಭ
ಪುರಿಯಿಂದ ಜಗತ್ಪ್ರಸಿದ್ಧ ಜಗನ್ನಾಥ ರಥಯಾತ್ರೆಗೆ ಚಾಲನೆ!
ಭಾಗ್ಯನಗರ (ತೆಲಂಗಾಣ): ಹಿಂದೂ ವಿದ್ಯಾರ್ಥಿಗೆ ಮನೆ ಪಾಠದಲ್ಲಿ ‘ಕಲ್ಮಾ’ ಕಂಠಪಾಠ ಮಾಡಲು ಹೇಳಿದ ಶಿಕ್ಷಕಿ; ನೌಕರಿಯಿಂದ ವಜಾ!
ರಾಜಸ್ಥಾನ : ವಾಸ್ತವಕ್ಕಿಂತ ಹೆಚ್ಚು ಗೋವುಗಳಿವೆ ಎಂದು ಹೇಳಿ ಕೋಟ್ಯಂತರ ರೂಪಾಯಿಗಳ ಸರಕಾರಿ ಅನುದಾನ ಲೂಟಿ !