ಪ್ರೀತಿಸಲು ನಿರಾಕರಿಸಿದಾಗ ಯುವತಿಯ ಖಾಸಗಿ ಫೋಟೊಗಳನ್ನು ಹರಿಬಿಟ್ಟ ಅಶ್ರಫ್ ನ ಬಂಧನ

ಬಂಧನಕ್ಕೊಳಗಾದಾಗ ಆತ್ಮಹತ್ಯೆಗೆ ಪ್ರಯತ್ನ

ಕೊಡಗು – ಇತರ ಧರ್ಮದ ಯುವತಿಯ ಅಶ್ಲೀಲ ಫೋಟೊಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಟ್ಟ ಅಶ್ರಫ್‌(ವಯಸ್ಸು 21) ನನ್ನು ಪೊಲೀಸರು ಬಂಧಿಸಿದ್ದಾರೆ. ಅಶ್ರಫ್ ತನ್ನ ಹಳ್ಳಿಯ ಇತರ ಧರ್ಮದ ಯುವತಿಯನ್ನು ಪ್ರೀತಿಸುತ್ತಿದ್ದನು. ಯುವತಿ ತನ್ನ ಪ್ರೀತಿಯನ್ನು ತಿರಸ್ಕರಿಸಿದ್ದಳು. ಆದ್ದರಿಂದ ಅವನು ಈ ಯುವತಿಯನ್ನು ಮಾನಸಿಕವಾಗಿ ಚಿತ್ರಹಿಂಸೆ ನೀಡುತ್ತಿದ್ದ. ಅಶ್ರಫ್ 3 ತಿಂಗಳ ಹಿಂದೆ ಕೆಲಸಕ್ಕಾಗಿ ವಿದೇಶಕ್ಕೆ ಹೋಗಿದ್ದ. ಅಲ್ಲಿಂದ, ಆತ ‘ನಿಮ್ಮ ಖಾಸಗಿ ಫೋಟೊಗಳನ್ನು ಸಾಮಾಜಿಕ ಮಾಧ್ಯಮಗಳ ಮೂಲಕ ಪ್ರಸಾರ ಮಾಡುವುದಾಗಿ’ ಬೆದರಿಕೆ ಹಾಕುತ್ತಿದ್ದ; ಆದರೆ ಅವನ ಬೆದರಿಕೆಗೆ ಅವಳು ಪ್ರತಿಕ್ರಿಯಿಸಲಿಲ್ಲ; ಆದ್ದರಿಂದ ಅವನು ಆಕೆಯ ಅಶ್ಲೀಲ ಫೋಟೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಿದ. ವಿದೇಶದಿಂದ ಭಾರತಕ್ಕೆ ಹಿಂದಿರುಗಿದ ನಂತರ, ಅಶ್ರಫ್‌ನನ್ನು ವಿಮಾನ ನಿಲ್ದಾಣದಲ್ಲಿ ಪೊಲೀಸರು ಬಂಧಿಸಿದ್ದಾರೆ. ಆ ಸಮಯದಲ್ಲಿ ಅವನು ಹರಿತವಾದ ವಸ್ತುವಿನಿಂದ ತನ್ನ ಕೈಯಲ್ಲಿ ರಕ್ತನಾಳಗಳನ್ನು ಕತ್ತರಿಸುವ ಮೂಲಕ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದನು; ಆದರೆ, ಪೊಲೀಸ್ ಜಾಗರೂಕತೆಯಿಂದ ಆತನ ಪ್ರಯತ್ನವನ್ನು ವಿಫಲಗೊಳಿಸಿದರು.

ಸಂಪಾದಕೀಯ ನಿಲುವು

ಇದನ್ನು ಪ್ರೀತಿ ಅನ್ನುವುದಿಲ್ಲ, ದ್ವೇಷ ಎನ್ನುತ್ತಾರೆ. ಮತಾಂಧ ಮುಸ್ಲಿಮರು ಇತರ ಧಾರ್ಮಿಕ ಮಹಿಳೆಯರನ್ನು ಪ್ರೀತಿಸುವುದಿಲ್ಲ. ಧರ್ಮದ ಆಧಾರದಲ್ಲಿ ಜಿಹಾದ್ ಮಾಡುತ್ತಾರೆ, ಎಂಬುದು ಗಮನದಲ್ಲಿಟ್ಟುಕೊಳ್ಳಿ !