ರಾಮಮಂದಿರ ಪ್ರಾಣ ಪ್ರತಿಷ್ಠೆಯ ಸಂದರ್ಭದಲ್ಲಿ ಪ್ರಧಾನ ಅರ್ಚಕರಾಗಿದ್ದ ಪಂಡಿತ್ ಲಕ್ಷ್ಮೀಕಾಂತ್ ದೀಕ್ಷಿತ್ ನಿಧನ

ರಾಮಮಂದಿರ ಪ್ರಾಣ ಪ್ರತಿಷ್ಠೆಯಲ್ಲಿ ತೊಡಗಿದ್ದ 121 ವೈದಿಕ ಬ್ರಾಹ್ಮಣರ ನೇತೃತ್ವ ವಹಿಸಿದ್ದ ಕಾಶಿಯ ಪ್ರಧಾನ ಅರ್ಚಕ ಪಂಡಿತ್ ಲಕ್ಷ್ಮೀಕಾಂತ್ ದೀಕ್ಷಿತ್ ಇಂದು ಬೆಳಗ್ಗೆ ವಿಧಿವಶರಾಗಿದ್ದಾರೆ.

Anti-Sanatan DMK : ವಿದ್ಯಾರ್ಥಿಗಳು ಹಣೆ ಮೇಲೆ ಗಂಧ ಮತ್ತು ಉಂಗುರಗಳ ಮೇಲೆ ನಿಷೇಧ !

ಬಿಜೆಪಿ ಹಾಗೂ ಕಲ್ಲರ್ ಜಾತಿ ಹಿಂದೂಗಳಿಂದ ತೀವ್ರ ವಿರೋಧ !

Tajikistan Hijab Ban : ಮುಸ್ಲಿಂ ರಾಷ್ಟ್ರ ತಜಕಿಸ್ತಾನ್ ನಲ್ಲಿ ಹಿಜಾಬ್ ಮೇಲೆ ನಿಷೇಧ !

ಇಸ್ಲಾಮಿಕ್ ದೇಶಗಳಲ್ಲಿ ಹಿಜಾಬ್ ಅನ್ನು ನಿಷೇಧಿಸಬಹುದು, ಆದರೆ ಧರ್ಮ ನಿರಪೇಕ್ಷ ಭಾರತದಲ್ಲಿ ಏಕೆ ನಿಷೇಧವಿಲ್ಲ ?

Telangana Rape Murder : ಅಶ್ಲೀಲ ಚಿತ್ರಗಳನ್ನು ನೋಡುತ್ತಿದ್ದ ತಂದೆ; ಸ್ವಂತ ಅಪ್ರಾಪ್ತ ಮಗಳ ಮೇಲೆ ಬಲಾತ್ಕಾರದ ಯತ್ನ ಮತ್ತು ಕೊಲೆ !

ಕುಸಿಯುತ್ತಿರುವ ಸಮಾಜದ ನೈತಿಕತೆ ! ಸಾಧನೆ ಮಾಡದಿರುವ ಸಮಾಜವು ಭೌತಿಕವಾಗಿ ಎಷ್ಟೇ ಅಭಿವೃದ್ಧಿ ಹೊಂದಿದರೂ ಅದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ ಎಂಬುದನ್ನು ಗಮನಿಸಬೇಕು !

ಮನೆಯಲ್ಲಿ ಗೋಮಾಂಸ ಇಟ್ಟಿರುವ ಸಂಶಯದಿಂದ ಮುಸ್ಲಿಂ ಕುಟುಂಬಕ್ಕೆ ಥಳಿತ !

ಅಕ್ಟೋಬರ್ 2015 ರ ಮಧ್ಯದಲ್ಲಿ ದೆಹಲಿ ಹತ್ತಿರದ ದಾದರಿಯಲ್ಲಿಯೂ ಇದೇ ರೀತಿ ಗೋಹತ್ಯೆಯಾಗಿರುವ ಸಂಶಯದಿಂದ ಅಕಲಾಖ ಈ ಮುಸಲ್ಮಾನನ್ನು ಹಿಂದೂಗಳು ತಥಾಕಥಿತ ಹತ್ಯೆ ಮಾಡಿದ್ದರು.

ತಮಿಳುನಾಡಿನ ನಕಲಿ ಮದ್ಯ ಸೇವಿಸಿದ ಘಟನೆಯಲ್ಲಿ ಸಾವಿನ ಸಂಖ್ಯೆ 47 ಕ್ಕೆ ಏರಿಕೆ !

ಎಲ್ಲಿಯವರೆಗೆ ಸರಕಾರ ಮದ್ಯವನ್ನು ‘ಆದಾಯ ಗಳಿಸುವ ಮೂಲ’ ಎಂದು ನೋಡುವುದನ್ನು ಮುಂದುವರಿಸುತ್ತದೆಯೋ, ಅಲ್ಲಿಯವರೆಗೆ ಇಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ ! ಜನರು ಸರಕಾರಕ್ಕೆ ಮದ್ಯ ನಿಷೇಧಿಸಲು ಒತ್ತಡ ಹೇರಬೇಕು !

Pakistan Minority Hindus : ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಿಂದ ಹಿಂದೂ ಮತ್ತು ಸಿಖ್ಖರ ಪಲಾಯನ !

ಭಾರತವಿರಲಿ ಅಥವಾ ಪಾಕಿಸ್ತಾನವಿರಲಿ ಮತಾಂಧ ಮುಸ್ಲಿಮರಿಂದಾಗಿ ಹಿಂದೂಗಳು ಪಲಾಯನ ಮಾಡಬೇಕಾದ ಪರಿಸ್ಥಿತಿ ಬರುತ್ತದೆ. ಇದು ಕಳೆದ 1 ಸಾವಿರ ವರ್ಷಗಳ ಅನುಭವವಾಗಿದೆ. ಈ ಪರಿಸ್ಥಿತಿಯನ್ನು ಬದಲಾಯಿಸಲು ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸುವುದು ಆವಶ್ಯಕವಾಗಿದೆ !

Israel War : ಹಮಾಸ್ ಅನ್ನು ಸಂಪೂರ್ಣವಾಗಿ ಮುಗಿಸಲು ಸಾಧ್ಯವಿಲ್ಲ ! – ಇಸ್ರೇಲ್ ನ ಸೇನಾಧಿಕಾರಿ ಹೇಳಿಕೆ

ಗಾಝಾ ಪಟ್ಟಿಯಲ್ಲಿ ಕಳೆದ ೮ ತಿಂಗಳಿಗಿಂತಲೂ ಹೆಚ್ಚಿನ ಸಮಯದಿಂದ ಯುದ್ಧ ಮುಂದುವರೆದಿದ್ದರೂ ಕೂಡ ಇಸ್ರೇಲ್ ಗೆ ಅಪೇಕ್ಷಿತ ಯಶಸ್ಸು ದೊರೆತಿಲ್ಲ.

Bhojshala ASI Survey : ಮಧ್ಯಪ್ರದೇಶದ ಭೋಜಶಾಲೆಯ ಉತ್ಖನನದಲ್ಲಿ ಭಗವಾನ್ ಶ್ರೀಕೃಷ್ಣನ ವಿಗ್ರಹ ಪತ್ತೆ

ಇಂದೋರ್ ಉಚ್ಚನ್ಯಾಯಾಲಯದ ಆದೇಶದಂತೆ, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎ.ಎಸ್‌.ಐ.) ಕಳೆದ 3 ತಿಂಗಳಿಂದ ಇಲ್ಲಿನ ಭೋಜಶಾಲೆಯ ಸಮೀಕ್ಷೆ ನಡೆಸುತ್ತಿದೆ.

Pandit Dhirendra Krishna Shastri : ಹಿಂದೂ ರಾಷ್ಟ್ರ ನಿರ್ಮಾಣ ಆಗುವವರೆಗೂ ನಾವು ಸುಮ್ಮನೆ ಕೂಡುವುದಿಲ್ಲ ! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ

ಅಯೋಧ್ಯೆಯಲ್ಲಿ ಪ್ರಸಾರಮಾಧ್ಯಮದವರೊಂದಿಗೆ ಸಂವಾದ ನಡೆಸಿದ ಅವರು,” ಶ್ರೀರಾಮ ಮಂದಿರದಂತೆ ಕಾಶಿ ಮತ್ತು ಮಥುರಾದಲ್ಲಿಯೂ ದೇವಾಲಯಗಳನ್ನು ನಿರ್ಮಿಸಲಾಗುವುದು.