Swiss Bank : ಸ್ವಿಸ್ ಬ್ಯಾಂಕಿನಲ್ಲಿ ಭಾರತೀಯರ ಠೇವಣಿಯಲ್ಲಿ ಇಳಿಕೆ

ಸ್ ಬ್ಯಾಂಕಿನಲ್ಲಿ ಭಾರತೀಯರು ದೊಡ್ಡ ಪ್ರಮಾಣದಲ್ಲಿ ಕಪ್ಪು ಹಣ ಇಟ್ಟಿದ್ದರು, ಎಂದು ಅನೇಕ ವರ್ಷಗಳಿಂದ ಜನರಿಗೆ ಹೇಳಲಾಗುತ್ತಿದೆ ಹಾಗೂ ‘ಈ ಹಣ ಭಾರತಕ್ಕೆ ಹಿಂತಿರುಗಿ ತರುವೆವು’, ಹೀಗೆ ಆಶ್ವಾಸನೆಗಳು ಕೂಡ ಜನರಿಗೆ ನೀಡಲಾಗಿತ್ತು

ಪ್ರಧಾನಿ ಮೋದಿ ಅವರನ್ನು ಭೇಟಿಯಾದ ಬಾಂಗ್ಲಾದೇಶದ ಪ್ರಧಾನಿ ಹಸೀನಾ

ಭಾರತವು ಬಾಂಗ್ಲಾದೇಶದೊಂದಿಗೆ ಉತ್ತಮ ಸಂಬಂಧ ಹೊಂದಿರುವುದು ಕಾಣುತ್ತಿದೆ. ಅದರಲ್ಲೂ ಪ್ರಧಾನಿ ಶೇಖ್ ಹಸೀನಾ ಅವರೊಂದಿಗೆ ಉತ್ತಮ ಸಂಬಂಧ ಇದೆ; ಆದರೆ ಬಾಂಗ್ಲಾದೇಶದಲ್ಲಿ ಹಿಂದೂಗಳ ಸ್ಥಿತಿ ಶೋಚನೀಯವಾಗಿದೆ.

ಜಾರ್ಖಂಡ್ ಸರ್ಕಾರದಿಂದ 25 ರಿಂದ 50 ವರ್ಷ ವಯಸ್ಸಿನ ಬಡ ಮಹಿಳೆಯರಿಗೆ ಪ್ರತಿ ತಿಂಗಳು 1 ಸಾವಿರ ರೂಪಾಯಿ ಅನುದಾನ

ರಾಜ್ಯದಲ್ಲಿ ಜಾರ್ಖಂಡ್ ಮುಕ್ತಿ ಮೋರ್ಚಾ ಸರ್ಕಾರವು 25 ರಿಂದ 50 ವರ್ಷದೊಳಗಿನ ಬಡ ಮತ್ತು ಆರ್ಥಿಕವಾಗಿ ದುರ್ಬಲವಾಗಿರುವ ಮಹಿಳೆಯರಿಗೆ ಪ್ರತಿ ತಿಂಗಳು 1,000 ರೂಪಾಯಿ ನೀಡಲಿದೆ.

ಅಮೆರಿಕದಿಂದ ೧೫೦ ಸ್ಟ್ರೈಕರ್ ಟ್ಯಾಂಕರ ಖರೀದಿ ಮಾಡಲಿರುವ ಭಾರತ !

ಭಾರತ ಮತ್ತು ಅಮೆರಿಕಾ ನಡುವೆ ಒಂದು ಮಹತ್ವಪೂರ್ಣ ರಕ್ಷಣಾ ಒಪ್ಪಂದ ಆಗಲಿದೆ. ಇದರಲ್ಲಿ ಅಮೆರಿಕಾ ಭಾರತಕ್ಕೆ ೫೦ ಸ್ಟ್ರೈಕರ್ ಟ್ಯಾಂಕರ್ ಗಳನ್ನು ಪೂರೈಸಲಿದೆ. ಈ ಒಪ್ಪಂದದ ಚರ್ಚೆ ಕೊನೇಯ ಹಂತದಲ್ಲಿದೆ.

ಜ್ಞಾನವಾಪಿ ಸಮೀಕ್ಷೆಗೆ ಆದೇಶ ನೀಡಿದ ನ್ಯಾಯಾಧೀಶರ ಕೊಲೆ ಸಂಚು !

ಈ ಬಗ್ಗೆ ಜಾತ್ಯತೀತವಾದಿಗಳು ಮತ್ತು ಪ್ರಜಾಪ್ರಭುತ್ವ ಪ್ರೇಮಿಗಳು ಏಕೆ ಮೌನವಾಗಿದ್ದಾರೆ ? ಈಗ ‘ಪ್ರಜಾಪ್ರಭುತ್ವ ಅಪಾಯದಲ್ಲಿದೆ’, ಎಂದು ಅವರಿಗೆ ಅನಿಸುವುದಿಲ್ಲವೇ ?

ಭಯೋತ್ಪಾದಕನನ್ನು ಹಿಡಿಯಲು ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳ ಕರ್ನಾಟಕಕ್ಕೆ ಪ್ರವೇಶ !

ಪುಣೆ ಉಗ್ರರ ದಾಳಿಯ ಶಂಕಿತ ಉಗ್ರ ಅಬ್ದುಲ್ ಕಬೀರ್ ಸುಲ್ತಾನ್ ಅಲಿಯಾಸ್ ಮೌಲಾನಾ ಸುಲ್ತಾನ್ ನನ್ನು ಹುಡುಕಲು ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳ ಭಟ್ಕಳಕ್ಕೆ ತೆರಳಿದೆ.

ಜೋಧಪುರದಲ್ಲಿ(ರಾಜಸ್ಥಾನ) ಮುಸ್ಲಿಮರಿಂದ ಹಿಂಸಾಚಾರ : ಪೆಟ್ರೋಲ್ ಬಾಂಬ್‌ಗಳ ಬಳಕೆ

ಭಾರತಾದ್ಯಂತ ಹಿಂಸಾಚಾರಕ್ಕೆ ಮತಾಂಧ ಮುಸ್ಲಿಮರೇ ಕಾರಣ ಎಂಬುದನ್ನು ಗಮನಿಸಿ ! ಭಾರತದಾದ್ಯಂತ ಅಕ್ರಮ ನಿರ್ಮಾಣಗಳನ್ನು ಮಾಡುವ ಮೂಲಕ ಭೂಮಿಯನ್ನು ಕಬಳಿಸುವ ಮುಸ್ಲಿಮರ ಲ್ಯಾಂಡ್ ಜಿಹಾದ್ ಅನ್ನು ಭದ್ರತಾ ಪಡೆಗಳು ಹೇಗೆ ಅಂಕುಶ ಇಡುವರು ?

ಪುಣೆಯಲ್ಲಿ ರಾಹುಲ್ ಗಾಂಧಿ ವಿರುದ್ಧ ಬ್ಲಾಕ್ ಮ್ಯಾಜಿಕ್ ಕಾಯ್ದೆಅಡಿ ದೂರು ದಾಖಲು

‘ಕಾಂಗ್ರೆಸ್ ಪಕ್ಷದ ಪದಾಧಿಕಾರಿ ರಾಹುಲ್ ಗಾಂಧಿ ಅವರು 2024ರ ಏಪ್ರಿಲ್-ಮೇ ಅವಧಿಯಲ್ಲಿ ಸಾರ್ವಜನಿಕ ಭಾಷಣ ಮಾಡುವಾಗ ‘ಮಾಟಮಂತ್ರದ ಮೂಲಕ ನಾಗರಿಕರಿಗೆ ಅವರ ಖಾತೆಗಳಿಗೆ ಹಣ ಹಾಕುವಂತೆ ಆಮಿಷ ಒಡ್ಡಿದ್ದರು’ ಎಂದು ಹೇಳಲಾಗಿದೆ.

HVP Advocate Threatened : ನ್ಯಾಯಾಲಯದ ಪರಿಸರದಲ್ಲಿ ಹಿಂದೂ ವಿಧೀಜ್ಞ ಪರಿಷತ್ತಿನ ನ್ಯಾಯವಾದಿ ನಿರಂಜನ ಚೌಧರಿಯವರಿಗೆ ಮತಾಂಧನಿಂದ ಜೀವ ಬೆದರಿಕೆ !

ಪೊಲೀಸರು ಮತಾಂಧರನ್ನು ಬಿಟ್ಟು ಹಿಂದೂಗಳ ಮೇಲೆಯೇ ದಬ್ಬಾಳಿಕೆ !

ಕಾಸರಗೋಡು ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ‘ಸ್ಟೂಡೆಂಟ್ ಫೆಡರೇಶನ್ ಆಫ್ ಇಂಡಿಯಾ’ದಿಂದ ಭಾರತ ಮಾತೆ ಮತ್ತು ರಾಷ್ಟ್ರಧ್ವಜಕ್ಕೆ ಅವಮಾನ!

ನಾಸ್ತಿಕ ಕಮ್ಯುನಿಸ್ಟರ ಈ ವಿದ್ಯಾರ್ಥಿ ಸಂಘಟನೆ ಅವಮಾನ ಮಾಡಿದ್ದರಿಂದ ಈ ಸಂಘಟನೆಯನ್ನು ಶಾಶ್ವತವಾಗಿ ನಿಷೇಧಿಸಬೇಕೆಂದು ರಾಷ್ಟ್ರಭಕ್ತರು ಒತ್ತಾಯಿಸಬೇಕು!