ಕಾಶಿಯ ಅನೇಕ ಪ್ರದೇಶಗಳಲ್ಲಿ ಭಾರತವನ್ನು ‘ಹಿಂದೂ ರಾಷ್ಟ್ರ’ ಎಂದು ಘೋಷಿಸುವ ಭಿತ್ತಿ ಪತ್ರಗಳನ್ನು ಅಂಟಿಸಲಾಗುತ್ತಿದೆ !

ಬಾಗೇಶ್ವರ ಧಾಮ ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿಯವರ ಬೆಂಬಲಿಗರ ಪ್ರಯತ್ನ !

ಕೇಂದ್ರ ಸರಕಾರ ಗೋವನ್ನು ಸಂರಕ್ಷಿತ ರಾಷ್ಟ್ರೀಯ ಪಶು ಎಂದು ಘೋಷಿಸಬೇಕೆಂದು ನಂಬಿಕೆ !

ನಾವು ಒಂದು ಜಾತ್ಯತೀತ ದೇಶದಲ್ಲಿ ವಾಸಿಸುತ್ತೇವೆ. ಇಲ್ಲಿ ಎಲ್ಲಾ ಧರ್ಮಕ್ಕೆ ಗೌರವ ನೀಡಬೇಕು. ಹಿಂದೂ ಧರ್ಮದ ಅಭಿಪ್ರಾಯದ ಪ್ರಕಾರ, ಗೋವು ದೈವಿ ಮತ್ತು ನೈಸರ್ಗಿಕ ಹಿತದ ಪ್ರತಿನಿಧಿ ಆಗಿದೆ. ಆದ್ದರಿಂದ ಆಕೆಯ ಪೂಜೆ ನಡೆಯಬೇಕು.

ಉತ್ತರ ಪ್ರದೇಶದ ಕೆಲವೆಡೆ ಹೋಳಿ ಹಿನ್ನಲೆಯಲ್ಲಿ ಮಸೀದಿಗಳನ್ನು ಮುಚ್ಚಲಾಗುತ್ತಿದೆ !

ಹೋಳಿಯ ಹಿನ್ನೆಲೆಯಲ್ಲಿ ಶಾಹಜಹಾಪುರದಲ್ಲಿ ೬೭ ಮಸೀದಿಗಳನ್ನು ಬಟ್ಟೆಯಿಂದ ಮುಚ್ಚುತ್ತಿದ್ದಾರೆ. ಸಂಭಲನಲ್ಲಿ ೮ ಮಸೀದಿ ಮುಚ್ಚಿದ್ದಾರೆ. ಮುರಾದಾಬಾನಲ್ಲಿ ಹೋಳಿಯ ಮೊದಲು ಪೊಲೀಸರು ಶಾಂತಿಯ ಸಭೆಯಲ್ಲಿ ಮೌಲ್ವಿ ಸದಾಕತ ಹುಸೈನ್ ಇವನು ಗಲಭೆಯ ಬೆದರಿಕೆ ನೀಡಿದನು.

ಉತ್ತರ ಪ್ರದೇಶ ವಿಧಾನಸಭೆಯಿಂದ ೬ ಪೊಲೀಸರಿಗೆ 1 ದಿನದ ಜೈಲುಶಿಕ್ಷೆ !

ಉತ್ತರಪ್ರದೇಶದ ವಿಧಾನಸಭೆಯಲ್ಲಿ ಭಾಜಪದ ಅಂದಿನ ಶಾಸಕ ಸಲಿಲ್ ಬಿಷ್ನೋಯಿ ಇವರು ೧೯ ವರ್ಷಗಳ ಹಿಂದೆ ಶಾಸಕರ ವಿಶೇಷ ಅಧಿಕಾರ ಭಂಗ ಆಗಿರುವ ಬಗ್ಗೆ ದೂರು ನೀಡಿದ್ದರು. ಇದರ ಬಗ್ಗೆ ಆಲಿಕೆ ನಡೆದು ಈ ಪ್ರಕರಣದಲ್ಲಿ ಶಾಸಕರ ಜೊತೆ ಅಸಭ್ಯವಾಗಿ ವರ್ತಿಸಿದ ೬ ಪೊಲೀಸರಿಗೆ ಒಂದು ದಿನದ ಜೈಲು ಶಿಕ್ಷೆ ವಿಧಿಸಿದೆ.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ‘ವಿಶ್ವ ಸಂವಾದ ಕೇಂದ್ರ’ದ ಶಿಬಿರ

ಮತಾಂತರಗೊಂಡಿರುವ ದಲಿತ ಕ್ರೈಸ್ತ ಮತ್ತು ಮುಸಲ್ಮಾನರಿಗೆ ಮೀಸಲಾತಿ ನೀಡಬೇಕೆ ಅಥವಾ ಬೇಡವೆ ?, ಈ ಬಗ್ಗೆ ಚಿಂತನೆ !

ಹಲಾಲ ಪ್ರಮಾಣಪತ್ರದ ಬಗ್ಗೆ ವಿಚಾರಣೆ ಮಾಡಲು ಮನವಿ ಮಾಡುತ್ತೇನೆ !

ಭಾಜಪದ ರಾಷ್ಟ್ರೀಯ ವಕ್ತಾರರಾದ ಪ್ರೇಮ ಶುಕ್ಲಾರವರಿಂದ ಆಶ್ವಾಸನೆ !

ಉತ್ತರ ಪ್ರದೇಶ ಸರಕಾರ ‘ರಾಮಕಥಾ ಸಂಗ್ರಹಾಲಯ’ವನ್ನು ‘ಶ್ರೀರಾಮಜನ್ಮ ಭೂಮಿ ತೀರ್ಥಕ್ಷೇತ್ರ ಟ್ರಸ್ಟ್’ಗೆ ಒಪ್ಪಿಸಲಿದೆ !

ಉತ್ತರ ಪ್ರದೇಶ ಸರಕಾರದಿಂದ ನಡೆಯುತ್ತಿರುವ ‘ರಾಮಕಥಾ ಸಂಗ್ರಹಾಲಯ’ವನ್ನು ‘ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್’ಗೆ ಒಪ್ಪಿಸಲಿದೆ. ಇದಕ್ಕೆ ಸಂಬಂಧಿಸಿದಂತೆ ಟ್ರಸ್ಟ್ ಮತ್ತು ಸರಕಾರ ಇವರಲ್ಲಿ ಒಪ್ಪಂದ ಮಾಡಿಕೊಳ್ಳುವರು. ಶ್ರೀರಾಮ ಜನ್ಮಭೂಮಿ ಹಿಂದೂಗಳಿಗೆ ಹಿಂತಿರುಗಿ ಪಡೆಯುವುದಕ್ಕೆ ಸುದೀರ್ಘ ಕಾನೂನಿನ ಹೋರಾಟ ಮಾಡಬೇಕಾಯಿತು.

ಹಿಂದೂ ಕುಟುಂಬವನ್ನು ಮತಾಂತರಗೊಳಿಸಲು ಪ್ರಯತ್ನಿಸುತ್ತಿದ್ದ ಪಾದ್ರಿಯ ಬಂಧನ

ಉತ್ತರಪ್ರದೇಶ ರಾಜ್ಯದ ಜೌನಪುರ ಜಿಲ್ಲೆಯ ಭಾಲೂವಾಹಿಯ ಬಡ ಹಿಂದೂಗಳನ್ನು ಮತಾಂತರಗೊಳಿಸಲು ಪ್ರಯತ್ನಿಸುತ್ತಿದ್ದ ಪಾದ್ರಿ ಸುಜೀತ ಕುಮಾರ ಮತ್ತು ಅವನ 2 ಮಹಿಳಾ ಸಹಚರ ಟೀನಾ ವಿಶ್ವಕರ್ಮಾ ಮತ್ತು ಶಿವಾನಿ ಪಾಲ ಇವರನ್ನು ಪೊಲೀಸರು ಬಂಧಿಸಿದ್ದಾರೆ.

ಉತ್ತರ ಪ್ರದೇಶದ ರಾಜು ಪಾಲ ಕೊಲೆಯ ಪ್ರಕರಣದಲ್ಲಿನ ಮುಖ್ಯ ಸಾಕ್ಷಿ ಮತ್ತು ಪೊಲೀಸ ಸಿಬ್ಬಂದಿಯ ಹತ್ಯೆ

ಕುಖ್ಯಾತ ರೌಡಿ ಆತೀಕ ಅಹಮದ್ ಸಹಿತ ೭ ಜನರ ಮೇಲೆ ದೂರು !
ಆತಿಕ್ ನ ಪತ್ನಿ ಮತ್ತು ಮಕ್ಕಳು ಸಹಭಾಗಿ

‘ಅಲ್ಲಾ’ ಸಂಸ್ಕೃತ ಶಬ್ದವಾಗಿದ್ದೂ ಅದನ್ನು ಶ್ರೀ ದುರ್ಗಾದೇವಿಯ ಆವಾಹನೆಗಾಗಿ ಉಪಯೋಗಿಸಲಾಗುತ್ತದೆ !

ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿ ಇವರ ದಾವೆ !