ಜಿನ್ನಾ ಮುಸಲ್ಮಾನರಿಗಾಗಿ ದೇಶ ತೆಗೆದುಕೊಂಡ, ಈಗ ಶೇಷ ಉಳಿದಿರುವುದು ಅದು ಕೇವಲ ಹಿಂದೂ ರಾಷ್ಟ್ರವಿದೆ ! – ಸಾಕ್ಷಿ ಮಹಾರಾಜ

ಮೌಲಾನಾ ತೌಕಿರ ರಝಾ ಇವರು ನಮಾಜ ಬಗ್ಗೆ ಮಾತನಾಡುವಾಗ ‘ನಾವು ಎಲ್ಲಿ ಇದ್ದೇವೆ ಅಲ್ಲಿ ನಮಾಜ ಮಾಡುವೆವು, ಪೊಲೀಸರು ದೂರ ದಾಖಲಿಸಬೇಕೆಂದರೆ ದಾಖಲಿಸಿಕೊಳ್ಳಲಿ’, ಎಂದು ಬೆದರಿಕೆಯ ಹೇಳಿಕೆ ನೀಡಿದ್ದಾರೆ.

ಚೈತ್ರ ನವರಾತ್ರಿಗೆ ಪ್ರತಿಯೊಂದು ಜಿಲ್ಲೆಯಲ್ಲಿ ದುರ್ಗಾಸಪ್ತಶತಿಯ ಪಾರಾಯಣ !

ಉತ್ತರ ಪ್ರದೇಶ ಸರಕಾರ ಎಲ್ಲಾ ಜಿಲ್ಲೆಯ ವಿಭಾಗಿಯ ಆಯುಕ್ತರು ಮತ್ತು ಜಿಲ್ಲಾಧಿಕಾರಿಗಳಿಗೆ ಮಾರ್ಗದರ್ಶಕ ತತ್ವಗಳನ್ನು ಜಾರಿಗೊಳಿಸಿ ಅವರಿಗೆ ಚೈತ್ರ ನವರಾತ್ರಿ ಉತ್ಸವ ಉತ್ಸಾಹದಿಂದ ಆಚರಿಸಲು ಹೇಳಿದೆ.

ಉತ್ತರ ಪ್ರದೇಶದಲ್ಲಿ ಉನ್ನತ ಶಿಕ್ಷಣ ಪಡೆದ ಯುವತಿಯು ಭಗವಾನ್ ಶ್ರೀ ಕೃಷ್ಣನೊಂದಿಗೆ ವಿವಾಹ

ಇಲ್ಲಿನ ಕಾನೂನು ವಿಶ್ವ ವಿದ್ಯಾಲಯದಲ್ಲಿ ಅಧ್ಯಯನ ಮಾಡುತ್ತಿದ್ದ ಒಬ್ಬ ಯುವತಿ ಭಗವಾನ್ ಶ್ರೀ ಕೃಷ್ಣನೊಂದಿಗೆ ವಿವಾಹವಾದಳು. ಬ್ರಾಹ್ಮಣರು ಮಾಡಿದ ಮಂತ್ರೋಚ್ಚಾರಗಳಲ್ಲಿ ಯುವತಿಯು ವಿಧಿಪೂರ್ವಕ ಏಳು ಸುತ್ತು ಹಾಕಿದಳು.

ಅಲಹಾಬಾದ ಉಚ್ಚ ನ್ಯಾಯಾಲಯದ ಪರಿಸರದಿಂದ ಮಸೀದಿಗಳನ್ನು ತೆರವುಗೊಳಿಸುವಂತೆ ಸರ್ವೋಚ್ಚ ನ್ಯಾಯಾಲಯದ ಆದೇಶ

ಅಲಹಾಬಾದ ಉಚ್ಚ ನ್ಯಾಯಾಲಯವು ನ್ಯಾಯಾಲಯದ ಪರಿಸರದಲ್ಲಿರುವ ಮಸೀದಿಯನ್ನು 2017 ರಲ್ಲೇ ತೆರವುಗೊಳಿಸುವಂತೆ ಆದೇಶ ನೀಡಿತ್ತು.

‘ಹಿಂದೂ ರಾಷ್ಟ್ರದ ಬೇಡಿಕೆ ಮಾಡುವವರ ಮೇಲೆ ಕ್ರಮಕೈಗೊಳ್ಳದಿದ್ದರೆ, ಖಲಿಸ್ತಾನಿಗಳ ಬೇಡಿಕೆಯೂ ಸರಿ ಇದೆ !’ (ಅಂತೆ)

ಜಗತ್ತಿನಲ್ಲಿ ಮುಸ್ಲಿಂ, ಕ್ರೈಸ್ತ, ಜ್ಯೂ ಮತ್ತು ಬೌದ್ಧ ರಾಷ್ಟ್ರಗಳಿವೆ; ಆದರೆ 100 ಕೋಟಿ ಜನಸಂಖ್ಯೆಯಿರುವ ಹಿಂದೂಗಳ ಒಂದೇ ಒಂದು ರಾಷ್ಟ್ರವಿಲ್ಲ. ಅವರು ಅದನ್ನು ಸ್ಥಾಪಿಸಿದರೆ, ಅದರಲ್ಲಿ ತಪ್ಪೇನಿದೆ ?

ಹಿಂದೂ ವಿದ್ಯಾರ್ಥಿನಿಯನ್ನು ಮತಾಂತರಗೊಳಿಸಿ ವಿವಾಹವಾಗುವಂತೆ ಮುಸಲ್ಮಾನನಿಂದ ಒತ್ತಡ !

ಉತ್ತರಪ್ರದೇಶದಲ್ಲಿ `ಲವ್ ಜಿಹಾದ’ನ ಹೊಸ ಪ್ರಕರಣ ಬೆಳಕಿಗೆ !

ಶ್ರೀ ಕೃಷ್ಣ ಜನ್ಮ ಭೂಮಿ ಪ್ರಕರಣದಲ್ಲಿ ಮುಖ್ಯ ಕಕ್ಷಿದಾರ ಆಶುತೋಷ ಪಾಂಡೆ ಇವರಿಗೆ ಮುಸಲ್ಮಾನರಿಂದ ಬೆದರಿಕೆ !

ಧಾರ್ಮಿಕ ಸ್ಥಳಗಳು ಹಿಂಪಡೆಯಲು ಕಾನೂನಿನ ಹೋರಾಟ ನಡೆಸುವ ಹಿಂದೂಗಳಿಗೆ ಬೆದರಿಕೆ ನೀಡುವವರಿಗೆ ನ್ಯಾಯ ವ್ಯವಸ್ಥೆಯಲ್ಲಿ ವಿಶ್ವಾಸ ಇಲ್ಲ, ಎಂದು ತಿಳಿಯಬೇಕೆ ?

ಹಿಂದೂ ಧರ್ಮ ಬಿಟ್ಟು ಮುಸಲ್ಮಾನ ಮತ್ತು ಕ್ರೈಸ್ತರಾದ ಜನರಿಗೆ ಮೀಸಲಾತಿಯ ಲಾಭ ಸಿಗಬಾರದು ! – ವಿಶ್ವ ಹಿಂದೂ ಪರಿಷತ್

ಮೀಸಲಾತಿಯ ಬಗ್ಗೆ ಯೋಗ್ಯ ನಿಷ್ಕರ್ಷದವರೆಗೆ ತಲುಪುವುದಕ್ಕಾಗಿ ಆಯೋಗದ ಎದುರು ಸತ್ಯಾಂಶ ಮಂಡಿಸಲು ಯೋಗ್ಯ ನಿರ್ಧಾರ ಕೈಗೊಳ್ಳಬಹುದು ಎಂದು ವಿಶ್ವ ಹಿಂದೂ ಪರಿಷತ್ತಿನ ಕಾರ್ಯಕಾರಿ ಅಧ್ಯಕ್ಷ ಅಲೋಕ ಕುಮಾರ ಇವರು ಹೇಳಿದರು.

ಕಾನ್ಪುರ ( ಉತ್ತರಪ್ರದೇಶ) ದಲ್ಲಿ ಹಿಂದೂಗಳ ಮತಾಂತರಕ್ಕೆ ಯತ್ನ ಮತ್ತು ಬಂಧನ !

ದೇಶದಲ್ಲಿ ಮತಾಂತರದ ವಿರುದ್ಧ ಕಠಿಣ ಕಾನೂನು ಇಲ್ಲದಿರುವುದರಿಂದ ಹಿಂದೂಗಳ ಮತಾಂತರ ಮುಂದುವರಿದಿದೆ, ಇದು ಹಿಂದೂಗಳಿಗೆ ಲಜ್ಜಾಸ್ಪದ !

ಬನಾರಸ ಹಿಂದೂ ವಿಶ್ವವಿದ್ಯಾಲಯದಲ್ಲಿ ಹೋಳಿ ಮೇಲೆ ನಿರ್ಬಂಧ !

ವಿಶ್ವವಿದ್ಯಾಲಯದಲ್ಲಿ ಇಫ್ತಾರ ಪಾರ್ಟಿಯನ್ನು ಆಯೋಜಿಸಲಾಗುವುದಾದರೆ ಹೋಳಿ ಏಕಿಲ್ಲ ? – ವಿದ್ಯಾರ್ಥಿಗಳ ಪ್ರಶ್ನೆ