ಕೊರೊನಾದ ಮೂರನೆಯ ಅಲೆ ಬರುವ ಸಾಧ್ಯತೆ ನಗಣ್ಯವಾಗಿದೆ

ಭಾರತೀಯ ವೈದ್ಯಕೀಯ ಸಂಶೋಧನೆ ಪರಿಷತ್ತಿನ (ಐ.ಸಿ. ಎಂ.ಆರ್. ನ) ಮಾಜಿ ವಿಜ್ಞಾನಿ ಡಾ. ರಮಣ ಗಂಗಾಖೇಡಕರ ಇವರ ದಾವೆ

ಲವ್ ಜಿಹಾದ್ ಮತ್ತು ನಾರ್ಕೋಟಿಕ್ ಜಿಹಾದ್ ಇವುಗಳ ವಿರುದ್ಧ ಧ್ವನಿಯೆತ್ತಿದ ಬಿಷಪ್ ರ ವಿರುದ್ಧ ಮತಾಂಧ ಸಂಘಟನೆಗಳ ಪ್ರತಿಭಟನೆ

ಬಿಷಪರು ನೇರವಾಗಿ ಮತಾಂಧರ ಮೇಲೆ ಟೀಕೆ ಮಾಡಿದ್ದರಿಂದ ಅವರಿಗೆ ಮೆಣಸು ಹಿಂಡಿದಂತಾಗಿದೆ, ಇದರಿಂದಾಗಿ ಮತಾಂಧರು ಅವರನ್ನು ವಿರೋಧಿಸಿದರು ! ಇದನ್ನೇ ‘ಕಳ್ಳನ ಮನಸ್ಸು ಹುಳ್ಳಹುಳ್ಳಗೆ’ ಎಂದು ಹೇಳುತ್ತಾರೆ!

ದೆಹಲಿಯ 365 ಊರುಗಳಿಗೆ ಇಸ್ಲಾಮಿ ಆಕ್ರಮಣಕಾರರ ಹೆಸರುಗಳು!

ಇಸ್ಲಾಮಿ ಆಕ್ರಮಣಕಾರರ ಹೆಸರುಗಳನ್ನು ಊರುಗಳು, ನಗರಗಳು ಅಥವಾ ರಸ್ತೆಗಳಿಗೆ ಇಡುವುದು, ಇದು ಗುಲಾಮಗಿರಿಯ ಪ್ರತೀಕವಾಗಿದೆ.

ದೇವಸ್ಥಾನದ ಪವಿತ್ರ ನೌಕೆಯಲ್ಲಿ ಬೂಟನ್ನು ಹಾಕಿಕೊಂಡು ಛಾಯಾಚಿತ್ರಗಳನ್ನು ತೆಗೆದ ಪ್ರಕರಣದಲ್ಲಿ ಮಲಯಾಳಮ್ ನಟಿಯ ಬಂಧನ ಮತ್ತು ಬಿಡುಗಡೆ

ಈ ಪ್ರಕರಣದಲ್ಲಿ ದೇವಸ್ಥಾನ ಸಮಿತಿಯಿಂದ ಪೊಲೀಸರಿಗೆ ದೂರು ನೀಡಲಾಗಿತ್ತು.

ಪಾಟಲಿಪುತ್ರ (ಬಿಹಾರ)ದಲ್ಲಿ ಶಿಲ್ಪಿಯಿಂದ ಕ್ರಿಕೆಟ್ ಆಡುವ ಶ್ರೀ ಗಣೇಶನ ಮೂರ್ತಿಯ ನಿರ್ಮಾಣ

ಹಿಂದೂಗಳ ದೇವತೆಗಳ ಮೂರ್ತಿಗಳನ್ನು ಹಿಂದೂಗಳೇ ಈ ರೀತಿ ವಿಡಂಬನೆ ಮಾಡುತ್ತಾರೆ ಮತ್ತು ಅದಕ್ಕೆ ಸರಕಾರದಿಂದ ಪ್ರಶಸ್ತಿ ನೀಡಲಾಗುತ್ತಿದೆ, ಇದು ಹಿಂದೂಗಳಿಗೆ ನಾಚಿಕೆಯ ಸಂಗತಿಯಾಗಿದೆ !

ಕೊರೊನಾದಿಂದ ಮೃತಪಟ್ಟಿದ್ದರೆ ಮೃತ್ಯು ಪ್ರಮಾಣಪತ್ರದಲ್ಲಿ ಉಲ್ಲೇಖಿಸಲಾಗುವುದು!

ಸರ್ವೋಚ್ಚ ನ್ಯಾಯಾಲಯವು ಈ ಪ್ರಕರಣದಲ್ಲಿ ಕಠೋರವಾದದ ಮೇಲೆ 10 ದಿನಗಳ ನಂತರ ಸರಕಾರವು ಈ ಮಾರ್ಗದರ್ಶಕ ಅಂಶಗಳನ್ನು ಜಾರಿಮಾಡಿದೆ.

ಮ. ಗಾಂಧಿ ಹತ್ಯೆಯ ಇನ್ನೊಬ್ಬ ಆರೋಪಿ ನಾರಾಯಣ ಆಪಟೆಯವರ ಮೂರ್ತಿಯನ್ನು ಸ್ಥಾಪಿಸಲಿರುವ ಹಿಂದೂ ಮಹಾಸಭಾ !

ಮ. ಗಾಂಧಿ ಹತ್ಯೆಯ ಸಮಯದಲ್ಲಿ, ನಾರಾಯಣ ಆಪಟೆ ಇವರು ಪಂಡಿತ್ ನಾಥೂರಾಮ ಗೋಡ್ಸೆಯವರ ಹಿಂದೆ ನಿಂತಿದ್ದರು. ಈ ಹತ್ಯೆಯ ಪ್ರಕರಣದಲ್ಲಿ ನ್ಯಾಯಾಲಯವು ಪಂಡಿತ ನಾಥೂರಾಮ ಗೋಡ್ಸೆ ಜೊತೆಗೆ ಆಪಟೆ ಇವರಿಗೂ ಗಲ್ಲು ಶಿಕ್ಷೆ ವಿಧಿಸಿತ್ತು.

ಹಿಂದುತ್ವವನ್ನು ‘ಬ್ರಾಹ್ಮಣವಾದಿ’ ಎಂದು ನಿರ್ಧರಿಸಿ ಅದರಿಂದ ಅಪಾಯವಿರುವುದಾಗಿ ವಿಷಕಕ್ಕಿದ ಹಿಂದೂದ್ವೇಷಿ ವಕ್ತಾರರು !

‘ಭಾರತದ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಯವರು ಹಿಂದುತ್ವದ ಆಚೆಗೆ ಹೋಗಿ ಅಭಿವೃದ್ಧಿ ಮಾಡಬೇಕು’, ‘ದೇವಸ್ಥಾನದ ಗರ್ಭಗುಡಿಯಲ್ಲಿರುವ ಅರ್ಚಕರು ಶಕ್ತಶಾಲಿ ಭೂಮಾಲೀಕರು ಇದ್ದಾರೆ’, ‘ಅರ್ಚಕರಿಗೆ ಬ್ರಾಹ್ಮಣವಾದದ ಪುನರ್‌ಸ್ಥಾಪನೆ ಮಾಡಿ ಹಿಂದೂ ರಾಷ್ಟ್ರದ ಸ್ಥಾಪನೆ ಮಾಡುವುದಿದ್ದು ಅದು ಎಲ್ಲಕ್ಕಿಂತಲೂ ಅಪಾಯಕಾರಿಯಾಗಿದೆ’

ನಾನು ಮತ್ತು ನನ್ನ ಕುಟುಂಬ ಕಾಶ್ಮೀರಿ ಪಂಡಿತ ಆಗಿರುವುದರಿಂದ ನಾನು ನನ್ನ ಬಾಂಧವರಿಗೆ ಸಹಾಯ ಮಾಡುವೆನು!(ಅಂತೆ) – ರಾಹುಲ ಗಾಂಧಿ

ಇಷ್ಟು ವರ್ಷಗಳ ಕಾಲ ಕಾಂಗ್ರೆಸ್ ಅಧಿಕಾರದಲ್ಲಿತ್ತು. ಆ ಕಾಲದಲ್ಲಿ ರಾಹುಲ ಗಾಂಧಿಯವರು ಅವರ ಕಾಶ್ಮೀರಿ ಬಾಂಧವರಿಗಾಗಿ ಏನು ಸಹಾಯ ಮಾಡಿದ್ದಾರೆ, ಇದಕ್ಕೆ ಉತ್ತರ ಕೊಡುವರೇ ?

ಹರಿಯಾಣದಲ್ಲಿ 6 ರಿಂದ 10 ನೇ ತರಗತಿಯ ವಿದ್ಯಾರ್ಥಿಗಳಿಗೆ ಇತಿಹಾಸದ ಪಠ್ಯಕ್ರಮದಲ್ಲಿ ಸರಸ್ವತಿ ನದಿಯ ಬಗ್ಗೆ ಮಾಹಿತಿ ಸೇರಿಸಲಾಗುವುದು !

ಹರಿಯಾಣದಲ್ಲಿನ ಭಾಜಪ ಸರಕಾರದ ಅಭಿನಂದನಾರ್ಹ ನಿರ್ಣಯ !