‘ನಿನ್ನ 24 ಪೀಸ್ ಮಾಡುತ್ತೇನೆ’ ಎಂದು ಹಿಂದೂ ಯುವತಿಗೆ ಬೆದರಿಕೆ ಹಾಕಿದ್ದ ಮುಸಲ್ಮಾನ ಶಾರಿಕಗೆ ಜಾಮೀನು !

ಹಿಂದೂ ಯುವತಿಗೆ ಕಿರುಕುಳ ನೀಡಿದ ಆರೋಪಿ ಶಾರಿಕ್‌ಗೆ ನ್ಯಾಯಾಲಯ ಇತ್ತೀಚೆಗೆ ಜಾಮೀನು ನೀಡಿದೆ.

ರೋಹಿಂಗ್ಯ ನುಸುಳುಕೋರರ ಮಕ್ಕಳಿಗೆ ಶಾಲೆಯಲ್ಲಿ ಪ್ರವೇಶ ನೀಡುವಂತೆ ಕೋರಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದೆಹಲಿ ಉಚ್ಚ ನ್ಯಾಯಾಲಯ ತಿರಸ್ಕರಿಸಿದೆ

ಇಂತಹ ಅರ್ಜಿ ದಾಖಲಿಸುವವರ ವಿರುದ್ಧವೇ ಕ್ರಮ ಕೈಗೊಳ್ಳುವುದು ಆವಶ್ಯಕವಾಗಿದೆ. ನುಸುಳುಕೋರರನ್ನು ದೇಶದಿಂದ ಹೊರದೂಡುವ ಆವಶ್ಯಕತೆ ಇರುವಾಗ ಅವರಿಗೆ ಸಹಾಯ ಮಾಡುವುದಕ್ಕಾಗಿ ನ್ಯಾಯಾಲಯದ ಮೊರೆ ಹೋಗುವ ಜನರಿಗೂ ಕೂಡ ದೇಶದಿಂದ ಹೊರ ನೂಕಬೇಕು !

ಆಸ್ಪತ್ರೆಯ ಹೊರಗೆ ಉಚಿತ ಊಟ ನೀಡುತ್ತಿದ್ದ ವೃದ್ಧ ಹಿಂದೂ ‘ಜೈ ಶ್ರೀ ರಾಮ್’ ಹೇಳಲು ಹೇಳುತ್ತಿರುವುದಕ್ಕೆ ಮುಸಲ್ಮಾನ ಮಹಿಳೆಯ ವಿರೋಧ

ಸಾಮಾನ್ಯವಾಗಿ ಎಲ್ಲಾ ದೇವಸ್ಥಾನಗಳಲ್ಲಿ ದೊರೆಯುವ ಧರ್ಮದಾಯ ಸೌಲಭ್ಯ ಮತ್ತು ಹಿಂದೂಗಳ ತೆರಿಗೆಯಿಂದ ನಡೆಯುತ್ತಿರುವ ಮಹಾಪಾಲಿಕೆಯ ಆಸ್ಪತ್ರೆಯಲ್ಲಿನ ಬಹುತೇಕ ಸೌಲಭ್ಯಗಳು ಮುಸಲ್ಮಾನರು ಪಡೆಯುತ್ತಾರೆ

‘ಹಿಂದೂ ದತ್ತಿ ಇಲಾಖೆ ಮತ್ತು ವಕ್ಫ್ ಬೋರ್ಡ್ ಇವು ಬೇರಬೇರೆ ಅಲ್ಲ !’ – ಅಲ್ಪಸಂಖ್ಯಾತ ಕಲ್ಯಾಣ ಸಚಿವ ಜಮೀರ್ ಅಹ್ಮದ್ ಖಾನ್

ಇದು ಬಂದೇ ವ್ಯತ್ಯಾಸವಲ್ಲ, ಬದಲಾಗಿ ತುಂಬಾ ವ್ಯತ್ಯಾಸಗಳಿವೆ. ಅದನ್ನು ಹೇಳುವುದಾದರೆ ಶಬ್ದಗಳೇ ಸಾಲದು. ಇದು ಹೆಚ್ಚಿನ ಹಿಂದುಗಳಿಗೆ ತಿಳಿದಿದೆ ! – ಸಂಪಾದಕರು

ಗೋದ್ರಾ ಹತ್ಯಾಕಾಂಡ ಪ್ರಕರಣದ ಪುಸ್ತಕವನ್ನು ಶಾಲಾ ಪಠ್ಯಕ್ರಮದಿಂದ ಹಿಂಪಡೆದ ರಾಜಸ್ಥಾನ ಸರಕಾರ !

ರಾಜಸ್ಥಾನದಲ್ಲಿ ಹಿಂದಿನ ಕಾಂಗ್ರೆಸ ಸರಕಾರವು ಶಾಲಾ ಪಠ್ಯಕ್ರಮದಲ್ಲಿ `ಅದೃಶ್ಯ ಲೋಗ-ಉಮ್ಮೀದ ಔರ ಸಾಹಸ ಕಿ ಕಹಾನಿಯಾ’ ಎಂಬ ಹೆಸರಿನ ಪುಸ್ತಕವನ್ನು ಶಾಲಾ ಪಠ್ಯಕ್ರಮದಲ್ಲಿ ಸೇರಿಸಿತ್ತು.

ಕಮ್ಯುನಿಸ್ಟ್ ವಿದ್ಯಾರ್ಥಿ ಸಂಘಟನೆಯಿಂದ ಪ್ರಭು ಶ್ರೀರಾಮ ಮತ್ತು ಸ್ವಾತಂತ್ರ್ಯ ವೀರ ಸಾವರ್ಕರ್‌ಗೆ ಅವಮಾನ: ಜೆಎನ್‌ಯುನಲ್ಲಿ ಘರ್ಷಣೆ !

ಕಮ್ಯುನಿಸ್ಟ್ ವಿದ್ಯಾರ್ಥಿ ಸಂಘಟನೆಯು ಹಿಂದೂ ದ್ವೇಷಿಯಾಗಿದ್ದು, ನಿರಂತರವಾಗಿ ಇಂತಹ ಅವಮಾನಗಳನ್ನು ಮಾಡಲು ಪ್ರಯತ್ನಿಸುತ್ತಿರುತ್ತದೆ. ಸರಕಾರವು ಇದರ ವಿರುದ್ಧ ಕ್ರಮಕೈಗೊಂಡು ಅದರ ಮೇಲೆ ನಿಷೇಧ ಹೇರುವುದು ಈಗ ಅವಶ್ಯಕವಾಗಿದೆ !

ದೀಪಾವಳಿ ನಿಮಿತ್ತ ಭಾರತ-ಚೀನಾ ಗಡಿಯಲ್ಲಿ ಉಭಯ ದೇಶಗಳ ಸೈನಿಕರಿಂದ ಪರಸ್ಪರ ಸಿಹಿ ಹಂಚಿಕೆ

ಚೀನಾವು ಸಿಹಿ ಕೊಟ್ಟರೂ, ಚೀನಾದ ಇತಿಹಾಸ ವಿಶ್ವಾಸಘಾತುಕ ಇರುವುದರಿಂದ ಅವರ ಜೊತೆಗೆ ಎಚ್ಚರಿಕೆಯಿಂದ ಇರುವುದು ಅವಶ್ಯಕವಾಗಿದೆ !

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ನಿರ್ಮಾಣದ ನಂತರ ಮೊದಲ ದೀಪಾವಳಿ

ಇಲ್ಲಿನ ಶ್ರೀರಾಮಜನ್ಮ ಭೂಮಿಯಲ್ಲಿ ಭವ್ಯವಾದ ಶ್ರೀರಾಮ ಮಂದಿರವನ್ನು ನಿರ್ಮಿಸಿದ ನಂತರ ಮೊದಲ ದೀಪಾವಳಿಯನ್ನು ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಈ ಪ್ರದೇಶದಲ್ಲಿ ದೀಪಾಲಂಕಾರ ಮಾಡಲಾಗಿದೆ.

ನೇಪಾಳದ ಹೋಸ ೧೦೦ ರೂಪಾಯಿಯ ನೋಟುಗಳಲ್ಲಿ ಭಾರತದ ಕೆಲವು ಭೂಪ್ರದೇಶಗಳನ್ನು ನೇಪಾಳದಲ್ಲಿ ತೋರಿಸಿದೆ !

ಚೀನಾದ ಕಾಣದ ಕೈ ಇಲ್ಲದೆ ನೇಪಾಳ ಈ ಮಟ್ಟಕ್ಕೆ ಏರಲು ಸಾಧ್ಯವಿಲ್ಲ. ನೇಪಾಳವು ತನ್ನ ಹಿತ ಕಾಪಾಡುವುದಕ್ಕಾಗಿ ಈ ರೀತಿಯ ನಿರ್ಣಯ ತೆಗೆದುಕೊಳ್ಳಬಾರದು, ಇಲ್ಲವಾದರೆ ಅದು ಅದರ ಕೊನೆಗಾಲ ಆಗಬಹುದು !

ನಾವು ಇಡೀ ಭಾರತವನ್ನು ಸಸ್ಯಾಹಾರಿ ಮಾಡಲು ಸಾಧ್ಯವಿಲ್ಲ ! – ಉಚ್ಚ ನ್ಯಾಯಾಲಯ

ಬಕರಿ ಈದ್ ದಿನದಂದು ನಡೆಯುವ ಪ್ರಾಣಿ ಬಲಿಯ ಸಂದರ್ಭದಲ್ಲಿ ಯಾರು ಎಂದು ನ್ಯಾಯಾಲಯಕ್ಕೆ ಹೋಗುವುದಿಲ್ಲ, ಇದನ್ನು ತಿಳಿದುಕೊಳ್ಳಿ !