ರೋಹಿಂಗ್ಯ ನುಸುಳುಕೋರರ ಮಕ್ಕಳಿಗೆ ಶಾಲೆಯಲ್ಲಿ ಪ್ರವೇಶ ನೀಡುವಂತೆ ಕೋರಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದೆಹಲಿ ಉಚ್ಚ ನ್ಯಾಯಾಲಯ ತಿರಸ್ಕರಿಸಿದೆ

ದೆಹಲಿ ಸರಕಾರವನ್ನು ಸಂಪರ್ಕಿಸುವಂತೆ ಸಲಹೆ

ನವದೆಹಲಿ – ರೋಹಿಂಗ್ಯ ನುಸುಳುಕೋರರ ಮಕ್ಕಳಿಗೆ ಶಾಲೆಯಲ್ಲಿ ಪ್ರವೇಶ ಸಿಗಬೇಕು, ಈ ಅರ್ಜಿಯ ಕುರಿತು ವಿಚಾರ ಮಾಡಲು ದೆಹಲಿ ಉಚ್ಚ ನ್ಯಾಯಾಲಯವು ನಿರಾಕರಿಸಿದೆ. ಈ ಅರ್ಜಿಯಲ್ಲಿ, ಮ್ಯಾನ್ಮಾರ್ ನಿಂದ ಭಾರತಕ್ಕೆ ಬಂದಿರುವ ರೋಹಿಂಗ್ಯಾ ನುಸುಳುಕೋರರ ಮಕ್ಕಳ ಪ್ರವೇಶಕ್ಕೆ ಆಗ್ರಹಿಸಿ ದೆಹಲಿ ಸರಕಾರಕ್ಕೆ ಆದೇಶ ನೀಡಲು ಆಗ್ರಹಿಸಲಾಗಿತ್ತು. ಉಚ್ಚ ನ್ಯಾಯಾಲಯವು ಈ ಅರ್ಜಿಯ ಕುರಿತು ಕೇಂದ್ರ ಗೃಹ ಸಚಿವಾಲಯಕ್ಕೆ ಸಂಪರ್ಕಿಸುವುದಾಗಿ ಹೇಳಿದೆ.

ದೇಶದ ಭದ್ರತೆಗೆ ಸವಾಲು !

ನ್ಯಾಯಾಲಯವು,

೧. ನಾವು ಈ ಪ್ರಕರಣದಲ್ಲಿ ಸಿಲುಕುವುದಿಲ್ಲ. ನೀವು ಉಚ್ಚ ನ್ಯಾಯಾಲಯಕ್ಕೆ ಹೋಗುವ ಮೊದಲು ಸರಕಾರವನ್ನು ಸಂಪರ್ಕಿಸಿ. ಯಾವ ಕೆಲಸ ನೀವು ಪ್ರತ್ಯಕ್ಷ ಮಾಡಲು ಸಾಧ್ಯವಿಲ್ಲ, ಅದನ್ನು ಪರೋಕ್ಷವಾಗಿ ಕೂಡ ಮಾಡಲು ಸಾಧ್ಯವಿಲ್ಲ. ನ್ಯಾಯಾಲಯವು ಈ ಪ್ರಕರಣದಲ್ಲಿ ಮಧ್ಯಸ್ಥಿಕೆ ವಹಿಸಬಾರದು. ಇವು ಭಾರತದ ಮಕ್ಕಳಲ್ಲ. ಈ ಸಮಸ್ಯೆಯಲ್ಲಿ ಅಂತರಾಷ್ಟ್ರೀಯ ಹಿತಾಸಕ್ತಿ ಇರುವುದು. ಈ ಪ್ರಕರಣದಲ್ಲಿ ಕಾರ್ಯತಂತ್ರ ನಿರ್ಧಾರ ತೆಗೆದುಕೊಳ್ಳುವುದು ಅಗತ್ಯವಾಗಿದೆ. ಆದ್ದರಿಂದ ಭಾರತ ಸರಕಾರ ಇದಕ್ಕಾಗಿ ಎಲ್ಲಕ್ಕಿಂತ ಯೋಗ್ಯ ಪರ್ಯಾಯ ಇರುವುದು. ದೇಶದ ಭದ್ರತೆಯೊಂದಿಗೆ ಕೂಡಿದೆ. ಆದ್ದರಿಂದ ಮಕ್ಕಳಾಯಿತು ಅಂತ ಸಂಪೂರ್ಣ ಜಗತ್ತೇ ಇಲ್ಲಿ ಬರುವುದು, ಹೀಗೆ ಇಲ್ಲ.

೨. ಸರ್ವೋಚ್ಚ ನ್ಯಾಯಾಲಯ ಇತ್ತೀಚಿಗೆ ನೀಡಿರುವ ತೀರ್ಪಿನಲ್ಲಿ ಕೂಡ ನ್ಯಾಯಾಲಯ ಈ ಪ್ರಕರಣದ ಸಮಾವೇಶ ಮಾಡಿಕೊಂಡಿದೆ. ಇದರಲ್ಲಿ ಪೌರತ್ವ ಕಾನೂನು ೧೯೫೫ ರ ಕಲಂ ‘೬ ಅ’ ಸಂವಿಧಾನಾತ್ಮಕತೆ ಖಾಯಂ ಗೊಳಿಸಿತ್ತು. ಈ ಕಲಂ ಅಸ್ಸಾಂ ಒಪ್ಪಂದದ ಅಡಿಯಲ್ಲಿ ಸೇರಿಸುರುವ ನಿರಾಶ್ರಿರಿತ ಭಾರತೀಯ ಪೌರತ್ವ ನೀಡುವುದಕ್ಕೆ ಸಂಬಂಧಿಸಿದೆ ಎಂದು ಹೇಳಿದೆ.

ಸಂಪಾದಕೀಯ ನಿಲುವು

ನುಸುಳುಕೋರರನ್ನು ದೇಶದಿಂದ ಹೊರದೂಡುವ ಆವಶ್ಯಕತೆ ಇರುವಾಗ ಅವರಿಗೆ ಸಹಾಯ ಮಾಡುವುದಕ್ಕಾಗಿ ನ್ಯಾಯಾಲಯದ ಮೊರೆ ಹೋಗುವ ಜನರಿಗೂ ಕೂಡ ದೇಶದಿಂದ ಹೊರ ನೂಕಬೇಕು !