ಆಸ್ಪತ್ರೆಯ ಹೊರಗೆ ಉಚಿತ ಊಟ ನೀಡುತ್ತಿದ್ದ ವೃದ್ಧ ಹಿಂದೂ ‘ಜೈ ಶ್ರೀ ರಾಮ್’ ಹೇಳಲು ಹೇಳುತ್ತಿರುವುದಕ್ಕೆ ಮುಸಲ್ಮಾನ ಮಹಿಳೆಯ ವಿರೋಧ

ಪೊಲೀಸರಿಂದ ದೂರು ದಾಖಲು !

ಮುಂಬಯಿ – ಇಲ್ಲಿಯ ಟಾಟಾ ಆಸ್ಪತ್ರೆಯ ಹೊರಗೆ ಉಚಿತ ಊಟ ನೀಡುವ ಓರ್ವ ಹಿಂದೂ ವೃದ್ಧ ವ್ಯಕ್ತಿ ಪ್ರತಿಯೊಬ್ಬರಿಗೂ ಊಟ ನೀಡುವಾಗ ‘ಜೈ ಶ್ರೀರಾಮು ಎಂದು ಹೇಳಲು ಹೇಳುತ್ತಿದ್ದರು. ಹಿಂದುಗಳಾಗಿದ್ದವರು ‘ಜೈ ಶ್ರೀರಾಮ’ ಎಂದು ಹೇಳುತ್ತಾ ಊಟ ತೆಗೆದುಕೊಳ್ಳುತ್ತಿದ್ದರು. ಈ ಸಮಯದಲ್ಲಿ ಓರ್ವ ಮುಸಲ್ಮಾನ ಮಹಿಳೆ ಊಟ ತೆಗೆದು ಕೊಳ್ಳುವಾಗ, ‘ಜೈ ಶ್ರೀ ರಾಮ’ ಹೇಳಲು ನಿರಾಕರಿಸಿದಳು. ಈ ಮುಸಲ್ಮಾನ ಮಹಿಳೆಯು ‘ಜೈ ಶ್ರೀ ರಾಮ್’ ಹೇಳಲು ಹೇಳಿದಾಗ ಆಕೆಯು ಉದ್ದಟವಾಗಿ ಕಾಲುಗಳನ್ನು ನೆಲಕ್ಕೆ ಅಪ್ಪಳಿಸುತ್ತಾ ‘ನಿಮ್ಮಪ್ಪನ ಜಾಗವೇ ಇದು ?’ ಎಂದು ಹೇಳುತ್ತಾ ಆ ವೃದ್ದನ ಮುಂದೆ ಕಿರುಚಾಡಿದಳು. ಅದಕ್ಕೆ ಆ ವೃದ್ಧ ಹಿಂದೂ ‘ಹೌದು ಇದು ನಮ್ಮ ಅಪ್ಪನದೇ ಆಗಿದೆ; ಆದರೆ ಇದು ನಿಮ್ಮ ಅಪ್ಪನದು ಆಗಿದೆಯಾ ? ಎಂದು ಮರು ಪ್ರಶ್ನಿಸಿದರು. ಇದನ್ನು ಓರ್ವ ಕಥಿತ ಸರ್ವ ಧರ್ಮಸಮಭಾವವುಳ್ಳ ಪತ್ರಕರ್ತನು ಈ ಘಟನೆಯನ್ನು ಚಿತ್ರಿಕರಣ ಮಾಡಿ ಆ ವೃದ್ಧರ ವರ್ತನೆ ಅಯೋಗ್ಯವಾಗಿದೆ ಎಂದು ಹೇಳಿದನು.

(ದೀಪಾವಳಿ ಆಚರಿಸಲು ಮುಸಲ್ಮಾನರು ವಿರೋಧಿಸುತ್ತಾರೆ. ಅಂತಹ ಘಟನೆಗಳು ಪತ್ರಕರ್ತರು ಚಿತ್ರಿಸುವುದಿಲ್ಲ ! ಆದರೆ ಡೋಂಗಿ ಸರ್ವಧರ್ಮ ಸಮಭಾವ ಉಳ್ಳ ಪತ್ರಕರ್ತರು ಹಿಂದುಗಳು ಅವರ ರಕ್ಷಣೆಗಾಗಿ ಏನಾದರೂ ಕ್ರಮ ಕೈಗೊಂಡರೆ ಅದರ ಕುರಿತು ಕೂಗಾಡುತ್ತಾರೆ. ಇದನ್ನು ತಿಳಿಯಿರಿ ! – ಸಂಪಾದಕರು) ಆಗ ಈ ವೃದ್ಧರು, ‘ಮಹಿಳೆ ಅಯೋಗ್ಯವಾಗಿದ್ದಾಳೆ’, ಎಂದು ಹೇಳಿದರು, ಈ ಘಟನೆಯಿಂದ ಮುಂಬಯಿ ಪೋಲಿಸರು ಮಾತ್ರ ತತ್ಪರತೆಯಿಂದ ವೃದ್ಧ ಹಿಂದೂವಿನ ವಿರುದ್ಧ ದೂರು ದಾಖಲಿಸಿದರು. ಸಾಮಾಜಿಕ ಜಾಲತಾಣದಲ್ಲಿ ಮಾತ್ರ ಈ ಘಟನೆಯ ಸಂದರ್ಭದಲ್ಲಿ ಪರವಿರೋಧ ಪ್ರತಿಕ್ರಿಯೆಗಳು ಬರುತ್ತೇವೆ.

ಸಂಪಾದಕೀಯ ನಿಲುವು

  • ಸಾಮಾನ್ಯವಾಗಿ ಎಲ್ಲಾ ದೇವಸ್ಥಾನಗಳಲ್ಲಿ ದೊರೆಯುವ ಧರ್ಮದಾಯ ಸೌಲಭ್ಯ ಮತ್ತು ಹಿಂದೂಗಳ ತೆರಿಗೆಯಿಂದ ನಡೆಯುತ್ತಿರುವ ಮಹಾಪಾಲಿಕೆಯ ಆಸ್ಪತ್ರೆಯಲ್ಲಿನ ಬಹುತೇಕ ಸೌಲಭ್ಯಗಳು ಮುಸಲ್ಮಾನರು ಪಡೆಯುತ್ತಾರೆ ಮತ್ತು ಮತಾಂಧ ಮುಸಲ್ಮಾನರು ಇಂದು ಎಲ್ಲಾ ರೀತಿಯ ಜಿಹಾದ್ ನಡೆಸಿ ಹಿಂದುಗಳನ್ನು ಸಂತ್ರಸ್ತಗೊಳಿಸಿದ್ದಾರೆ !
  • ಮುಂಬಯಿಯಲ್ಲಿ ಹಿಂದೂ ಮಹಿಳೆಯರ ಮೇಲೆ ಎಷ್ಟೊಂದು ಅತ್ಯಾಚಾರಗಳ ನಡೆಯುತ್ತಿರುವಾಗ ಪೊಲೀಸರು ನಿಷ್ಕ್ರಿಯವಾಗಿರುತ್ತಾರೆ. ಇಲ್ಲಿ ಓರ್ವ ಉದ್ಧಟ ಮುಸಲ್ಮಾನ ಮಹಿಳೆಯು ವೃದ್ಧನು ‘ಜೈ ಶ್ರೀ ರಾಮ್’ ಎಂದು ಹೇಳಲು ಹೇಳಿರುವುದರಿಂದ, ಅವರ ಬಗ್ಗೆ ದೂರು ದಾಖಲಿಸಿರುವ ಪೊಲೀಸರು ಭಾರತದವರೇ ಅಥವಾ ಪಾಕಿಸ್ತಾನದವರೆ ? ಹಿಂದೂ ಸಂಘಟನೆಗಳು ಸಂಘಟಿತವಾಗಿ ಆ ಹಿಂದೂ ವೃದ್ಧನಿಗೆ ಬೆಂಬಲ ನೀಡಿ ಅವರ ಕುರಿತು ದಾಖಲಿಸಲಾಗಿರುವ ದೂರು ರದ್ದ ಪಡಿಸಲು ಅನಿವಾರ್ಯಗೊಳಿಸಬೇಕು.