‘ಪಗಡಿ ಮತ್ತು ತಿಲಕಕ್ಕೆ ಅನುಮತಿ ಇರುವಾಗ ಹಿಜಾಬಿಗೆ ಏಕೆ ಅವಕಾಶವಿಲ್ಲ ?’ (ಅಂತೆ)– ಮಾಜಿ ಮುಖ್ಯ ಚುನಾವಣಾ ಆಯುಕ್ತ ಎಸ್. ವಾಯ್. ಕುರೇಶೀ
ಮುಸಲ್ಮಾನ ವ್ಯಕ್ತಿಯು ಎಷ್ಟೇ ದೊಡ್ಡ ಪದವಿಯಲ್ಲಿದ್ದರೂ ಅವರು ತಮ್ಮ ಧರ್ಮದ ಪಕ್ಷವನ್ನೇ ಮಂಡಿಸುತ್ತಿರುತ್ತಾರೆ, ಆದರೆ ಹಿಂದೂಗಳು ದೊಡ್ಡ ಪದವಿಯಲ್ಲಿದ್ದರೂ ಇಲ್ಲದಿದ್ದರೂ ಮಾರಣಾಂತಿಕವಾದ ಜಾತ್ಯಾತೀತತೆಯನ್ನೇ ಆಯುಷ್ಯದುದ್ದಕ್ಕೂ ಕಾದುಕೊಂಡಿರುತ್ತಾರೆ, ಇದು ಇದರ ಉದಾಹರಣೆಯಾಗಿದೆ !