ದೇವಸ್ಥಾನದ ಕಾಣಿಕೆಹುಂಡಿಯಲ್ಲಿ ಕಾಂಡೋಮ್ ಮತ್ತು ಅಶ್ಲೀಲ ಬರಹ : ಇಬ್ಬರು ಮತಾಂಧರ ಬಂಧನ !
ನವಾಜ್ನ ಸಾವಿನ ನಂತರ, ತೌಫಿಕ್ನ ಆರೋಗ್ಯವು ಕ್ಷೀಣಿಸಲು ಪ್ರಾರಂಭಿಸಿತು ಮತ್ತು ಆತನಿಗೂ ರಕ್ತ ವಾಂತಿಯಾಗಲು ಆರಂಭವಾಯಿತು. ಭಯಭೀತರಾದ ಆರೋಪಿ ಅಬ್ದುಲ್ ರಹೀಮ್ ಮತ್ತು ಅಬ್ದುಲ್ ತೌಫಿಕ್ ಇವರು ಎಮ್ಮೆಕೆರೆಯ ಕೊರಗಜ್ಜ ದೇವಸ್ಥಾನಕ್ಕೆ ಬಂದು ತಪ್ಪಿಗೆ ಕ್ಷಮೆಯಾಚಿಸಲು ಹಾಗೂ ಹಣವನ್ನು ಹುಂಡಿಗೆಯಲ್ಲಿ ಹಾಕಲು ಬಂದಾಗ ಅವರನ್ನು ಬಂಧಿಸಲಾಯಿತು.