ಹಿಂದೂ ಸಂಘಟನೆಗಳು ಒಟ್ಟಾದರೆ ಹಿಂದೂ ರಾಷ್ಟ್ರ ಸ್ಥಾಪನೆ ಸಾಧ್ಯ !- ಶ್ರೀ. ತಾರಾನಾಥ್ ಕೊಟ್ಟಾರಿ, ಸಂಸ್ಕಾರ ಭಾರತಿ, ದಕ್ಷಿಣ ಕನ್ನಡ ಅಧ್ಯಕ್ಷ

ಹಿಂದೂ ಜನಜಾಗೃತಿ ಸಮಿತಿಯಿಂದ ಕೋಡಿಕೆರೆ ಗ್ರಾಮದಲ್ಲಿ (ಮಂಗಳೂರು ತಾ.) ಹಿಂದೂ ರಾಷ್ಟ್ರಜಾಗೃತಿ ಸಭೆ

ಭಾಗ್ಯನಗರ (ತೆಲಂಗಾಣ) ಇಲ್ಲಿಯ ದೇವಸ್ಥಾನದ ಅಧ್ಯಕ್ಷರ ಮೇಲೆ ಗೋ ಹತ್ಯೆಗಾಗಿ ಹಸು ಮಾರಾಟ ಮಾಡಿದಕ್ಕಾಗಿ ಅಪರಾಧ ದಾಖಲು !

ನಗರದ ಒಂದು ಕಸಾಯಿಖಾನೆಗೆ ಹಸುವನ್ನು ಮಾರಿರುವ ಆರೋಪದ ಮೇಲೆ ಡಬೀರಪುರಾ ಪೊಲೀಸರು ಕೊಮಟವಾಡಿ ಇಲ್ಲಿಯ ಪೋಚಮ್ಮ ದೇವಸ್ಥಾನದ ಅಧ್ಯಕ್ಷ ಡಿ. ಪ್ರೇಮ ಕುಮಾರ ಇವರ ವಿರುದ್ಧ ಅಪರಾಧ ದಾಖಲಿಸಿದ್ದಾರೆ.

ಹಿಂದೂಗಳನ್ನು ನಾಶಮಾಡುವ ಬಗ್ಗೆ ಹೇಳಿದ ರಾಜೌರಿ (ಜಮ್ಮು-ಕಾಶ್ಮೀರ)ಯಲ್ಲಿನ ಮೌಲ್ವಿಯಿಂದ ಕ್ಷಮೆಯಾಚನೆ !

ಈ ಕ್ಷಮಾಯಾಚನೆಯು ತೋರಿಕೆಯಾಗಿದ್ದು ಮನದಾಳದ ಸತ್ಯವು ಮೌಲ್ವಿಯ ಬಾಯಿಯಿಂದ ಬಂದಿದೆ, ಎಂಬುದನ್ನು ಗಮನದಲಲ್‌ಇಟ್ಟುಕೊಳ್ಳಬೇಕು ಮತ್ತು ಹಿಂದೂಗಳು ಜಾಗೃತರಾಗಬೇಕು, ಇದರಿಂದ ಗಮನಕ್ಕೆಬರುತ್ತದೆ !

ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಬಲಾತ್ಕಾರ ಮಾಡಿರುವ ಪ್ರಕರಣದಲ್ಲಿ ದೌಸಾ (ರಾಜಸ್ಥಾನ)ದಲ್ಲಿ ಕಾಂಗ್ರೆಸ್ಸಿನ ಶಾಸಕರ ಮಗನ ಬಂಧನ

ಆರೋಪಿಯು ರಾಜ್ಯದಲ್ಲಿ ಅಧಿಕಾರದಲ್ಲಿರುವ ಪಕ್ಷದ ಶಾಸಕರ ಮಗನಾಗಿರುವುದರಿಂದ ಅವನಿಗೆ ಶಿಕ್ಷೆಯಾಗುವ ಸಾಧ್ಯತೆಯು ಕಡಿಮೆ ಇದೆ ಎಂದು ಜನತೆಗೆ ಅನಿಸುತ್ತಿದ್ದರೆ ಅದರಲ್ಲಿ ಸಂದೇಹವಿಲ್ಲ !

ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರು ಹೋಗದೆ ನಮ್ಮ ಸಂಸ್ಕೃತಿ ಅರಿತು ಜೀವನ ಮಾಡೆಬೇಕಿದೆ ! – ಶ್ರೀ. ನಾಗೇಂದ್ರ ಭಟ್, ಯೋಗ ಶಿಕ್ಷಕರು, ಗೋಕರ್ಣ

ಹಿಂದೂ ಜನಜಾಗೃತಿ ಸಮಿತಿಯಿಂದ ಬಳಲೆ ಗ್ರಾಮದಲ್ಲಿ (ಅಂಕೋಲಾ ತಾ.) ಹಿಂದೂ ರಾಷ್ಟ್ರಜಾಗೃತಿ ಸಭೆ

ಕರ್ನಾಟಕದ 2 ಶಾಲೆಗಳಲ್ಲಿ ಶ್ರೀ ಸರಸ್ವತಿ ದೇವಿಯ ಮೂರ್ತಿಗಳ ಧ್ವಂಸ !

ಈ ಧ್ವಂಸದ ಹಿಂದೆ ಯಾರ ಕೈವಾಡವಿದೆ, ಅದನ್ನು ಕಂಡು ಹಿಡಿದು ಸಂಬಂಧಿತರಿಗೆ ಕಠಿಣ ಶಿಕ್ಷೆ ನೀಡುವುದಕ್ಕಾಗಿ ಸರಕಾರ ಪ್ರಯತ್ನಿಸಬೇಕು ! ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ಹಿಜಾಬ್‍ನ ಪ್ರಕರಣದಿಂದ ಈ ಘಟನೆಗಳು ನಡೆದಿದೆಯೆ ? ಇದನ್ನು ಕಂಡು ಹಿಡಿಯಬೇಕು !

‘ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ’ ಹಿಂದೂಗಳು ಎಚ್ಚೆತ್ತುಕೊಂಡು ಸಂಘಟಿತರಾಗಬೇಕಿದೆ ! – ಪೂ. ಸಿದ್ದಲಿಂಗ ಮಹಾಸ್ವಾಮಿಗಳು, ಕರುಣೇಶ್ವರ ಮಠ, ಜೇವರ್ಗಿ

`ಕಳೆದ ಕೆಲವು ವರ್ಷಗಳ ಹಿಂದೆ ಹಿಂದೂಗಳು ಬಹಿರಂಗವಾಗಿ ಹಿಂದೂ ಧರ್ಮದ ಮಾತಾಡಿದರೆ ಅವರ ಮೇಲೆ ಪ್ರಕರಣಗಳು ದಾಖಲಿಸುವಂತ ಕಾಲವಿತ್ತು. ಅದೇ ಸಮಯದಲ್ಲಿ ಹಿಂದೂ ಜನಜಾಗೃತಿ ಸಮಿತಿಯವರು 2023 ರಲ್ಲಿ ಈ ದೇಶ ಧರ್ಮಾಧಿಷ್ಠಿತ ಹಿಂದೂ ರಾಷ್ಟ್ರವಾಗಲಿದೆ ಎಂದು ಹೇಳುತ್ತಿದ್ದರು.

ಮದರಸಾಗಳಲ್ಲಿ ರಾಷ್ಟ್ರವಿರೋಧಿ ಕಲಿಸಲಾಗುತ್ತಿರುವುದಿರಿಂದ ಅದರ ಮೇಲೆ ನಿಷೇಧ ಹೇರಿ !

ಕರ್ನಾಟಕದಲ್ಲಿ ಭಾಜಪದ ಶಾಸಕರಿಂದ ಮುಖ್ಯಮಂತ್ರಿಗಳಲ್ಲಿ ಮನವಿ

ಹಿಂದೂ ರಾಷ್ಟ್ರಕ್ಕಾಗಿ ಸಂಘಟಿತರಾಗಿ ಪ್ರಯತ್ನ ಮಾಡುವುದು ಅತ್ಯಗತ್ಯ ! – ಋಷಿಕೇಶ ಗುರ್ಜರ, ಹಿಂದೂ ಜನಜಾಗೃತಿ ಸಮಿತಿ, ಬೆಳಗಾವಿ

ಬೆಳಗಾವಿಯಲ್ಲಿ ಉತ್ಸಾಹಪೂರ್ಣದಲ್ಲಿ ಜರುಗಿದ ಎರಡು ದಿನಗಳ ಹಿಂದೂ ರಾಷ್ಟ್ರ ಸಂಘಟಕ ಕಾರ್ಯಾಗಾರ

ಬಿರಭುಮ (ಬಂಗಾಲ) ಇಲ್ಲಿ 200 ಹೆಚ್ಚು ನಾಡು ಬಾಂಬ್ ವಶಕ್ಕೆ !

ಬಂಗಾಲ ಇದು ನಾಡ ಬಾಂಬ ನಿರ್ಮಾಣದ ಕಾರ್ಖಾನೆಯಾಗಿದ್ದು ಈ ಸ್ಥಿತಿಯನ್ನು ಬದಲಾಯಿಸಲು ಅಲ್ಲಿ ರಾಷ್ಟ್ರಪತಿ ಆಡಳಿತ ಜಾರಿ ಪಡಿಸುವುದೇ ಯೋಗ್ಯವಾಗಿದೆ !