ಜಮ್ಮೂ-ಕಾಶ್ಮೀರದಲ್ಲಿ ಶಾರದಾ ದೇವಸ್ಥಾನದ ನಿರ್ಮಾಣಕ್ಕೆ ಆರಂಭ !

ದೇವಸ್ಥಾನದ ನಿರ್ಮಾಣದೊಂದಿಗೆ ಅದರ ಶಾಶ್ವತ ರಕ್ಷಣೆಗಾಗಿ ಜಿಹಾದಿ ಭಯೋತ್ಪಾದಕರ ವಿರುದ್ಧ ಪ್ರಭಾವಿ ಉಪಾಯಯೋಜನೆಗಳನ್ನು ರಚಿಸುವುದು ಆವಶ್ಯಕವಾಗಿದೆ. ಇದಕ್ಕಾಗಿ ಕೇಂದ್ರ ಸರಕಾರವು ಪ್ರಯತ್ನಿಸಬೇಕು ಎಂದು ಹಿಂದೂಗಳಿಗೆ ಅನಿಸುತ್ತದೆ !

ಹಿಂದೂಗಳೇ ಯುಗಾದಿಯಂದು ಹಲಾಲ್ ಮಾಂಸ ಮತ್ತು ಹಲಾಲ್ ಉತ್ಪನ್ನಗಳನ್ನು ಭಹಿಷ್ಕಾರ ಮಾಡಿರಿ ! – ಹಿಂದೂ ಜನಜಾಗೃತಿ ಸಮಿತಿ

ಭಾರತದಲ್ಲಿ ಇಂದು ಎಲ್ಲ ಉತ್ಪನ್ನಗಳಲ್ಲಿ ಹಲಾಲ್ ಪ್ರಮಾಣಪತ್ರವನ್ನು ಪಡೆಯುವ ಇಸ್ಲಾಮಿಕ್ ಷಡ್ಯಂತ್ರ್ಯದ ಪದ್ದತಿಯು ಶುರುವಾಗಿದೆ. ಹಲಾಲ್ ಉತ್ಪನ್ನದ ಮೂಲಕ ಸಾವಿರಾರು ಕೋಟಿ ಹಣವನ್ನು ಜಿಹಾದಿ ಸಂಘಟನೆಗಳು, ಸಂಗ್ರಹ ಮಾಡಿ ಅದನ್ನು ದೇಶ ವಿರೋಧಿ ಚಟುವಟಿಕೆಗಳಿಗೆ ಬಳಸುತ್ತಿರುವುದು ಗಮನಕ್ಕೆ ಬರುತ್ತದೆ.

ವಾಟ್ಸಾಪ್ ಮಾಲಿಕತ್ವ ಇರುವ ಕಂಪನಿಯ ವಿರೋಧದಲ್ಲಿ ದೂರ ದಾಖಲಿಸುವಂತೆ ಉಚ್ಚ ನ್ಯಾಯಾಲಯಕ್ಕೆ ಆದೇಶ

ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರ ಸಾವಿನ ಪ್ರಕರಣ
ನ್ಯಾಯಾಧೀಶರ ಹತ್ಯೆ ಆಗಿರುವ ಸಂದೇಹ !

ಬರೇಲಿಯಲ್ಲಿ ‘ಲವ್ ಜಿಹಾದಿ’ನ ೨ ಘಟನೆಗಳು ಬೆಳಕಿಗೆ ಬಂದಿವೆ

‘ಲವ್ ಜಿಹಾದಿ’ನ ೨ ಘಟನೆಗಳು ಬೆಳಕಿಗೆ ಬಂದಿವೆ. ಎರಡೂ ಘಟನೆಗಳಲ್ಲಿನ ಆರೋಪಿಗಳ ಹೆಸರು ಆಸೀಫ ಎಂದೇ ಇದೆ. ಒಂದು ಪ್ರಕರಣದಲ್ಲಿನ ಆಸೀಫನ ಮೇಲೆ ದಲಿತ ಹುಡುಗಿಯನ್ನು ಪ್ರೇಮದ ಜಾಲಕ್ಕೆ ಸಿಲುಕಿಸಿ ಆಕೆಯನ್ನು ಅಪಹರಿಸಿರುವ ಆರೋಪವಿದೆ, ಇನ್ನೊಂದು ಪ್ರಕರಣದಲ್ಲಿನ ಆಸೀಫನ ಮೇಲೆ ಓರ್ವ ಅಪ್ರಾಪ್ತ ಹುಡುಗಿಯ ಮೇಲೆ ಬಲಾತ್ಕಾರ ಮಾಡಿ ಆಕೆಯ ಮತಾಂತರ ಮಾಡಿರುವ ಆರೋಪವಿದೆ.

ಧರ್ಮರಕ್ಷಣೆಗಾಗಿ ಮನೆಮನೆಗಳಲ್ಲಿ ಧಾರ್ಮಿಕ ಕೃತಿಗಳನ್ನು ಮಾಡಿ ! – ಶ್ರೀ. ನರಸಿಂಹಮೂರ್ತಿ ಭಟ್, ಅಧ್ಯಕ್ಷರು, ಶ್ರೀ ಮಲ್ಲಿಕಾರ್ಜುನ ದೇವಸ್ಥಾನ, ಮೆಗರವಳ್ಳಿ

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮೇಗರವಳ್ಳಿಯಲ್ಲಿ ಹಿಂದೂ ರಾಷ್ಟ್ರಜಾಗೃತಿ ಸಭೆ

ಸಾಧನೆಯನ್ನು ಮಾಡಿ ಮನುಷ್ಯ ಜನ್ಮದ ಸಾರ್ಥಕ ಮಾಡಿಕೊಳ್ಳಿ ! – ಶ್ರೀ. ಕಾಶಿನಾಥ ಪ್ರಭು, ಧರ್ಮಪ್ರಸಾರಕರು, ಸನಾತನ ಸಂಸ್ಥೆ

ಬೆಂಗಳೂರಿನಲ್ಲಿ ನೆರವೇರಿದ ಎರಡು ದಿನಗಳ ಹಿಂದೂ ರಾಷ್ಟ್ರ ಸಂಘಟಕರ ಕಾರ್ಯಶಾಲೆ !

ದೇವಸ್ಥಾನಗಳನ್ನು ಉಳಿಸಿಕೊಳ್ಳುವುದು ಎಲ್ಲಾ ಹಿಂದೂಗಳ ಕರ್ತವ್ಯ ! – ಶ್ರೀ. ಸಾಯಿ ಪ್ರಸಾದ, ಮುಖ್ಯ ಕಾರ್ಯದರ್ಶಿಗಳು, ಶ್ರೀ ಶಿರಡಿ ಸಾಯಿಮಂದಿರ

ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಮಾರ್ಚ್ 27 ರಂದು ಇಲ್ಲಿನ ಶ್ರೀ ಕನ್ನಿಕಾಪರಮೇಶ್ವರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ `ಹಿಂದೂ ರಾಷ್ಟ್ರ ಅಧಿವೇಶನ’ದಲ್ಲಿ ಶ್ರೀ. ಸಾಯಿ ಪ್ರಸಾದ ಇವರು ಹೇಳಿದರು.

ಮತಾಂಧ ಯುವಕನು ಹಿಂದೂ ತರುಣಿಯನ್ನು ಓಡಿಸಿಕೊಂಡು ಹೋಗಿದ್ದರಿಂದ ಪೊಲೀಸರಲ್ಲಿ ದೂರು ನೋಂದಾಯಿಸಿದ ಹಿಂದೂಗಳ ಮೇಲೆ ಮತಾಂಧರಿಂದ ಆಕ್ರಮಣ

ಜೂಹಿ ಕಾಲನಿಯಲ್ಲಿನ ಓರ್ವ ಮತಾಂಧ ಯುವಕನು ಹಿಂದೂ ತರುಣಿಯನ್ನು ಪ್ರೇಮದ ಜಾಲದಲ್ಲಿ ಸಿಲುಕಿಸಿ ಓಡಿಸಿಕೊಂಡು ಹೋಗಿರುವ ಘಟನೆಯ ನಂತರ ಎರಡೂ ಸಮುದಾಯಗಳ ನಡುವೆ ಜಗಳವಾಯಿತು.