ಜೂನ 30 ರಿಂದ ಆಗಸ್ಟ್ 11 ರ ವರೆಗೆ ಈ ಯಾತ್ರೆ ನಡೆಯಲಿದೆ !
ನವದೆಹಲಿ – ಕಳೆದ 2 ವರ್ಷಗಳಿಂದ ಕೊರೋನಾ ಸಂಕ್ರಮಣದಿಂದ ನಿಂತಿದ್ದ ಅಮರನಾಥ ಯಾತ್ರೆ ಈ ವರ್ಷದಿಂದ ಪುನಃ ಆರಂಭವಾಗುವುದು. ಈ ಯಾತ್ರೆಯಲ್ಲಿ ಭಕ್ತರಿಗೆ ಕೊರೋನಾಗೆ ಸಂಬಮಧಿಸಿದ ನಿಯಮಗಳನ್ನು ಪಾಲಿಸಬೇಕಾಗುವುದು.
43-day annual Amarnath Yatra in Jammu and Kashmir to begin from June 30 https://t.co/OgwbbSaZSE
— Hindustan Times (@HindustanTimes) March 27, 2022
ಜಮ್ಮು- ಕಾಶ್ಮೀರದ ಉಪರಾಜ್ಯಪಾಲ ಕಛೆರಿಯಿಂದ ನೀಡಿರುವ ಮಾಹಿತಿ ಪ್ರಕಾರ ಪದ್ದತಿಯನುಸಾರ ಯಾತ್ರೆ ಜೂನ್ 30 ರಿಂದ ಆರಂಭವಾಗಿ ರಕ್ಷಾಬಂಧನದ ದಿನದವರೆಗೆ, ಅಂದರೆ ಆಗಸ್ಟ್ 11 ವರೆಗೂ ನಡೆಯಲಿದೆ. ಈ ವರ್ಷ ಅಮರನಾಥ ಯಾತ್ರೆ 43 ದಿನ ನಡೆಯಲಿದೆ.