ಭಾರತದ ಈ ಗ್ರಾಮದಲ್ಲಿ ಕಳೆದ ೪೦೦ ವರ್ಷಗಳಲ್ಲಿ ಒಂದೇ ಒಂದು ಬಲಾತ್ಕಾರವಿಲ್ಲ, ಯಾರು ಮಾಂಸಾಹಾರಿ ಇಲ್ಲ, ಸರಾಯಿ ಅಂಗಡಿ ಇಲ್ಲ ಹಾಗೂ ಮದ್ಯ ವ್ಯಸನಿಯೂ ಯಾರಿಲ್ಲ !
ಜಿಲ್ಲೆಯ ಮಿರಗಪುರ ಈ ಗ್ರಾಮ ‘ಏಷ್ಯಾ ಬುಕ್ ಆಫ್ ರೆಕಾರ್ಡ್’ನಲ್ಲಿ ಸ್ಥಾನ ಪಡೆದಿದೆ. ಸಹಾರನಪುರ ಗ್ರಾಮದಿಂದ ಕೇವಲ ೮ ಕಿಲೋಮೀಟರ್ ಅಂತರದಲ್ಲಿ ಈ ಗ್ರಾಮವಿದ್ದು ಇಲ್ಲಿ ತಲತಲಾಂತರದಿಂದ ಯಾರೂ ಕೂಡ ಮದ್ಯಪಾನ ಮಾಡಿಲ್ಲ.