ಧಾರವಾಡದಲ್ಲಿ ಪೋಲೀಸ್ ಠಾಣೆ ಎದುರು ಶ್ರೀರಾಮ ಸೇನೆಯಿಂದ ಲವ್ ಜಿಹಾದ್ ವಿರುದ್ಧ ಪ್ರತಿಭಟನೆ

ಧಾರವಾಡ – ಶ್ರೀರಾಮ ಸೇನೆಯ ಕಾರ್ಯಕರ್ತರು ಆಗಸ್ಟ್ 30 ರಂದು ಧಾರವಾಡದ ಪೊಲೀಸ್ ಠಾಣೆ ಎದುರು ಲವ್ ಜಿಹಾದ್ ವಿರುದ್ಧ ಪ್ರತಿಭಟನೆ ನಡೆಸಿದರು. ಜುಲೈ 11 ರಂದು ಆಂಜನೇಯ ನಗರದಲ್ಲಿ 20 ವರ್ಷದ ವಿವಾಹಿತ ಮಹಿಳೆ ಬೆಳಗಾವಿ ಜಿಲ್ಲೆಯ ರಾಮದುರ್ಗದ ಮುನ್ನಾ ಹೆಸರಿನ ಮುಸಲ್ಮಾನ ವ್ಯಕ್ತಿಯೊಂದಿಗೆ ಓಡಿಹೋದಳು. (ಧರ್ಮ ಶಿಕ್ಷಣ ಇಲ್ಲದಿರುವುದರಿಂದ ವಿವಾಹಿತ ಹಿಂದೂ ಮಹಿಳೆ ಲವ್ ಜಿಹಾದ್ ಬಲೆಗೆ ಸಿಲುಕಿ ಒಬ್ಬ ವಿವಾಹಿತ ಮುಸಲ್ಮಾನನೊಂದಿಗೆ ಓಡಿಹೋಗುತ್ತಾಳೆ ! – ಸಂಪಾದಕರು) ಇದು ಲವ್ ಜಿಹಾದ್ ಇರುವುದರಿಂದ ಶ್ರೀರಾಮ ಸೇನೆ ಪ್ರತಿಭಟನೆ ಮಾಡಿತು. ಮುನ್ನಾ ವಿರುದ್ಧ ಅಪಹರಣದ ಪ್ರಕರಣ ದಾಖಲಿಸಿ ಒಂದುವಾರದೊಳಗೆ ಇಬ್ಬರನ್ನೂ ವಾಪಸ್ ಕರೆತರಬೇಕು ಎಂದು ಒತ್ತಾಯಿಸಿದರು.
3 ತಿಂಗಳ ಹಿಂದೆ ತಂಗೆಮ್ಮ ಎಂಬ ವಿವಾಹಿತ ಮಹಿಳೆಯ ಎದುರಿನ ಮನೆಯಲ್ಲಿ ಮುನ್ನಾ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ಈ ಅವಧಿಯಲ್ಲಿ ಅವರ ಪರಿಚಯ ಆಗಿತ್ತು.
ಕುನಾಲ್ ಕಾಮ್ರಾ ಮತ್ತು ಪ್ರಕಾಶ್ ರಾಜ್ ವಿರುದ್ಧ ಪ್ರಕರಣ ದಾಖಲಿಸಿ; ಹಿಂದೂ ಜನಜಾಗೃತಿ ಸಮಿತಿ ಮತ್ತು ಸುಪ್ರೀಂ ಕೋರ್ಟ್ ವಕೀಲರ ಆಗ್ರಹ
ಶ್ರೀರಾಮನ ಅವಮಾನ: ನಗರ ನಕ್ಸಲ್ ಅಭಿಜೀತ್ ದಿಪ್ಕೆ ಮೇಲೆ ಶಾಯಿ ಎರಚಾಟ! : Abhijeet Dipke News
ಗೋಹತ್ಯೆ ಪ್ರಕರಣದಲ್ಲಿ ೩ ಮುಸ್ಲಿಮರಿಗೆ ತಲಾ ೧೦ ವರ್ಷಗಳ ಜೈಲು ಶಿಕ್ಷೆ
ಸರಯೂ ನದಿಯಲ್ಲಿ ಮಾಂಸ-ಮದ್ಯ ಸೇವನೆ; ಮೂವರು ಬಂಧನ : Saryu River Case
ಪಿಒಕೆ ಪ್ರತಿಭಟನಾಕಾರರ ದಬ್ಬಾಳಿಕೆ; ವಿಶ್ವಸಂಸ್ಥೆ ಕಳವಳ : UN Concern PoK
ಬಾಂಗ್ಲಾದೇಶದಲ್ಲಿ ಹಿಂದೂ ಯುವಕನ ಅನ್ಯಾಯದ ಬಂಧನದ ವಿರುದ್ಧ ಅಲ್ಪಸಂಖ್ಯಾತರಿಂದ ಪ್ರತಿಭಟನೆ !