Floods: ಉತ್ತರಪ್ರದೇಶದಲ್ಲಿ ಧಾರಾಕಾರ ಮಳೆ ೨೧ ಜಿಲ್ಲೆಗಳ ೨೩೫ ಗ್ರಾಮಗಳು ಜಲ ಸಮಾಧಿ !

ಉತ್ತರಪ್ರದೇಶದಲ್ಲಿನ ಮಳೆಯಿಂದಾಗಿ ೨೧ ಜಿಲ್ಲೆಗಳಲ್ಲಿನ ೨೩೫ ಗ್ರಾಮಗಳು ಯಮುನಾ ನೀರಿನಲ್ಲಿ ಮುಳುಗಿವೆ. ಈ ಜಿಲ್ಲೆಯಲ್ಲಿನ ೪ ಲಕ್ಷ ಜನರಿಗೆ ನೆರೆಯಿಂದ ಅಪಾಯ ಎದುರಾಗಿದೆ.

ಇನ್ನು ಮುಂದೆ ಭಕ್ತರಿಗಾಗಿ ಕೈಲಾಸ ಪರ್ವತದ ದರ್ಶನಕ್ಕೆ ಹೆಲಿಕಾಪ್ಟರ್ ಬಳಕೆ !

ಉತ್ತರಖಂಡದ ಪಿಥೌರಾಗಢ ಜಿಲ್ಲೆಯಲ್ಲಿನ ಹಳೆ ಲಿಪುಲೇಖದ ಬೆಟ್ಟಗಳಿಂದ ಮುಂದಿನ ವಾರದಿಂದ ‘ಎಂ.ಐ.- ೧೭’ ಹೆಲಿಕಾಪ್ಟರ್ ಮೂಲಕ ಕೈಲಾಸ ಪರ್ವತದ ದರ್ಶನ ಆರಂಭವಾಗುವುದು.

Krishna Janmabhoomi Case: ಶ್ರೀಕೃಷ್ಣ ಜನ್ಮಭೂಮಿ ಪ್ರಕರಣದಲ್ಲಿ ಮುಸ್ಲಿಂ ಪಕ್ಷಕ್ಕೆ ಸರ್ವೋಚ್ಚ ನ್ಯಾಯಾಲಯದಿಂದ ಆಘಾತ !

ಶ್ರೀ ಕೃಷ್ಣಜನ್ಮಭೂಮಿ ಪ್ರಕರಣದಲ್ಲಿ ಅಲಹಾಬಾದ ಉಚ್ಚ ನ್ಯಾಯಾಲಯದ ವಿಚಾರಣೆಯಕ್ಕೆ ತಡೆಯಾಜ್ಞೆ ನೀಡಲು ಸರ್ವೋಚ್ಚ ನ್ಯಾಯಾಲಯ ನಿರಾಕರಿಸಿದೆ.

Muslims Stone Pelting : ಮಧ್ಯಪ್ರದೇಶದಲ್ಲಿ ಈದ್ ಮೆರವಣಿಗೆಯಲ್ಲಿ ಮುಸ್ಲಿಮರಿಂದ ದೇವಸ್ಥಾನದ ಮೇಲೆ ಕಲ್ಲು ತೂರಾಟ

ಮಧ್ಯಪ್ರದೇಶದಲ್ಲಿ ಭಾಜಪ ಸಲಕಾರವಿರುವಾಗ, ಹಿಂದೂಗಳ ದೇವಸ್ಥಾನಗಳ ಮೇಲೆ ದಾಳಿ ಮಾಡುವ ಧೈರ್ಯವಾದರೂ ಹೇಗೆ ಬರುತ್ತದೆ ? ಇನ್ನೆಂದೂ ಇಂತಹ ಧೈರ್ಯ ನಡೆಯದಂತೆ ಸರಕಾರ ಅವರನ್ನು ಹದ್ದುಬಸ್ತಿನಲ್ಲಿಡುವುದು ಅಗತ್ಯವಿದೆ !

‘ಭಾರತದಲ್ಲಿ ಇರಬೇಕಿದ್ದರೆ, ಖ್ವಾಜಾ ಖ್ವಾಜಾ ಎಂದು ಹೇಳಬೇಕು !’ (ಅಂತೆ)

ಮುಸ್ಲಿಂ ಬಹುಸಂಖ್ಯಾತ ಪ್ರದೇಶಗಳಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಸ್ಥಿತಿ ! ಹಿಂದೂ ಬಹುಸಂಖ್ಯಾತ ರಾಷ್ಟ್ರದಲ್ಲಿ ಅಲ್ಪಸಂಖ್ಯಾತ ಮತಾಂಧ ಮುಸ್ಲಿಮರು ಉದ್ಧಟರಾಗಿದ್ದಾರೆ. ಅವರಿಗೆ ಸರಕಾರ ತಕ್ಕ ಪಾಠ ಯಾವಾಗ ಕಲಿಸುವುದು ?

ಅಕ್ಟೋಬರ್ 1 ತನಕ ಅಕ್ರಮ ಕಟ್ಟಡಗಳ ಮೇಲೆ ಬುಲ್ಡೋಜರ್ ಕಾರ್ಯಾಚರಣೆಗೆ ತಡೆ ! – ಸರ್ವೋಚ್ಚ ನ್ಯಾಯಾಲಯದ ಆದೇಶ

“ಇನ್ನು ಮುಂದೆ ನ್ಯಾಯಾಲಯದ ಅನುಮತಿಯಿಲ್ಲದೆ ಯಾವುದೇ ಬುಲ್ಡೋಜರ್ ಕಾರ್ಯಾಚರಣೆಯನ್ನು ನಡೆಸಬಾರದು”, ಎಂದು ನ್ಯಾಯಾಲಯ ಹೇಳಿದೆ

ಗಾಜಿಪುರದಲ್ಲಿ (ಉತ್ತರ ಪ್ರದೇಶ) ರೈಲ್ವೆ ಹಳಿ ಮೇಲೆ ಕಟ್ಟಿಗೆ ರಾಶಿ; ಇಂಜಿನ್‌ನೊಳಗೆ ನುಗ್ಗಿತು !

ಸ್ವತಂತ್ರ ಸೇನಾನಿ ಎಕ್ಸ್‌ಪ್ರೆಸ್ ರಾತ್ರಿ ಗಾಜಿಪುರ ಘಾಟ್ ನಿಲ್ದಾಣದಿಂದ ಗಾಜಿಪುರಕ್ಕೆ ಬರುತ್ತಿದ್ದಾಗ ರಾತ್ರಿ 2.40 ರ ವೇಳೆಗೆ ರೈಲು ಹಳಿಯ ಮಧ್ಯದಲ್ಲಿ ಮರದ ತುಂಡು ನಿಲ್ಲಿಸಿರುವುದನ್ನು ನೋಡಿದ ಚಾಲಕನು ತುರ್ತು ಬ್ರೇಕ್ ಹಾಕಿದ್ದಾನೆ.

ದೇಶದ ಒಳಿತು ಕೆಡುಕುಗಳಿಗೆ ಹಿಂದೂಗಳೇ ಹೊಣೆ ! – ಪ.ಪೂ. ಸರಸಂಗಚಾಲಕ್ ಡಾ. ಮೋಹನಜಿ ಭಾಗವತ್

ದೇಶದಲ್ಲಿ ಕೌಟುಂಬಿಕ ಮೌಲ್ಯಗಳು ಅಪಾಯದಲ್ಲಿದೆ. ಮಾಧ್ಯಮಗಳ ದುರುಪಯೋಗದಿಂದಾಗಿ ಹೊಸ ಪೀಳಿಗೆ ತನ್ನ ಮೌಲ್ಯಗಳನ್ನು ಮರೆಯುತ್ತಿದೆ. ಇದು ಕಳವಳಕಾರಿ ವಿಷಯವಾಗಿದೆ ಎಂದು ಹೇಳಿದರು.

ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಶಿಕ್ಷಕ ಮಹಮ್ಮದ್ ಸಾದಿಕ್ ಮಿಯಾ ಬೇಗ್ ಬಂಧನ !

ಇಂತಹ ಶಿಕ್ಷಕರನ್ನು ಷರಿಯಾ ಕಾನೂನಿನ ಪ್ರಕಾರ ಕಲ್ಲಿನಿಂದ ಕೊಲ್ಲಬೇಕು ಎಂದು ಯಾರಾದರೂ ಒತ್ತಾಯಿಸಿದರೆ, ಆಶ್ಚರ್ಯವೇನು ?

ದೆಹಲಿಯ ನೂತನ ಮುಖ್ಯಮಂತ್ರಿ ಅತಿಶಿ ಮರ್ಲೆನಾ ಸಿಂಗ್ !

ಆಮ್ ಆದ್ಮಿ ಪಕ್ಷದ ಮಾಜಿ ನಾಯಕಿ ಮತ್ತು ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್ ಮಾತನಾಡಿ, ಭಯೋತ್ಪಾದಕ ಮೊಹಮ್ಮದ್ ಅಫ್ಜಲ್‌ಗಾಗಿ ಹೋರಾಡಿದ ಅತಿಶಿ ಕುಟುಂಬದವರನ್ನು ಆಮ್ ಆದ್ಮಿ ಪಕ್ಷ ಮುಖ್ಯಮಂತ್ರಿಯನ್ನಾಗಿ ಮಾಡಿದೆ.