ಬೇರೆ ದೇಶಗಳ ರಾಷ್ಟ್ರಧ್ವಜ ಹಾರಿಸುವುದರ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕು ! – ಪ್ರಮೋದ್ ಮುತಾಲಿಕ್

ಪೊಲೀಸರಿಗೆ ಇಂತಹ ಸಲಹೆ ಏಕೆ ನೀಡಬೇಕಾಗುತ್ತದೆ ? ಸ್ವತಃ ಅವರಿಗೆ ತಿಳಿಯುವುದಿಲ್ಲವೇ ?

ಉಪ್ಪಳದಿಂದ ಮೂರೂವರೆ ಕೋಟಿ ಮೌಲ್ಯದ ಮಾದಕ ಪದಾರ್ಥ ಜಪ್ತಿ; ಅಸ್ಕರ್ ಅಲಿ ಬಂಧನ

ಕೇರಳ ಪೊಲೀಸರು ಕಾಸರಗೋಡಿನ ಉಪ್ಪಳದಲ್ಲಿ ಒಂದು ಮನೆಯ ಮೇಲೆ ದಾಳಿ ನಡೆಸಿ ಮೂರೂವರೆ ಕೋಟಿ ರೂಪಾಯಿ ಮೌಲ್ಯದ ಮಾದಕ ಪದಾರ್ಥಗಳನ್ನು ವಶಪಡಿಸಿಕೊಂಡಿದ್ದಾರೆ.

ಲೆಬನಾನ್ ನಲ್ಲಿ ಪೇಜರ್ ಸ್ಫೋಟ ಪ್ರಕರಣ; ಕೇರಳ ಪೊಲೀಸರಿಂದ ರಿನ್ಸನ್ ಜೋಸ್ ನ ಕುಟುಂಬದವರ ವಿಚಾರಣೆ

ಈ ಕುರಿತು ಕೇರಳ ಪೊಲೀಸರು, ವಿಶೇಷ ಶಾಖೆಯ ಅಧಿಕಾರಿಗಳು ಕುಟುಂಬದ ಹಿನ್ನೆಲೆ ಪರಿಶೀಲಿಸಿದ್ದಾರೆ. ಇದರಲ್ಲಿ ಹೊಸದೇನೂ ಇಲ್ಲ. ಇಂತಹ ಪ್ರಕರಣಗಳ ವಾರ್ತೆ ಬಂದಾಗಲೆಲ್ಲ, ಈ ರೀತಿಯ ತನಿಖೆ ನಡೆಯುತ್ತಿರುತ್ತದೆ, ಎಂದು ಹೇಳಿದ್ದಾರೆ.

Pejawara Shree On Tirupati Row : ತಿರುಪತಿ ಬಾಲಾಜಿ ದೇವಸ್ಥಾನದ ನಿರ್ವಹಣೆಯನ್ನು ಹಿಂದೂಗಳಿಗೆ ಒಪ್ಪಿಸಿ ! – ಪೇಜಾವರ ಶ್ರೀ ವಿಶ್ವ ಪ್ರಸನ್ನ ಸ್ವಾಮೀಜಿ

ತಿರುಪತಿ ಬಾಲಾಜಿ ದೇವಸ್ಥಾನದ ಪ್ರಸಾದದಲ್ಲಿ ಮೀನಿನ ಎಣ್ಣೆ, ಹಂದಿಯ ಕೊಬ್ಬು ಮತ್ತು ಗೋಮಾಂಸದಿಂದ ತಯಾರಿಸಿರುವ ಕೊಬ್ಬಿನ ಬಳಕೆ ಮಾಡಿರುವುದು ಹಿಂದೂ ಸಮುದಾಯದ ದೊಡ್ಡ ಅವಮಾನವಾಗಿದೆ.

ಪ್ರಾಣಿಗಳ ಕೊಬ್ಬಿನಿಂದ ತಯಾರಿಸಿದ ತಿರುಪತಿಯ ಪ್ರಸಾದವನ್ನು ಸೇವಿಸಿದ್ದ ಭಕ್ತರಿಗೆ ಪ್ರಾಯಶ್ಚಿತ್ತ ಮಾಡುವ ಅವಕಾಶ !

ವಿದ್ವತ್ ಪರಿಷತ್ ಆದಷ್ಟು ಬೇಗನೆ ಪ್ರಾಯಶ್ಚಿತ ಹವನಕ್ಕಾಗಿ ಪತ್ರವನ್ನು ಪ್ರಸಾರ ಮಾಡಲಿದೆ ಎಂದರು.

ಕೇಸರಿ ಧ್ವಜಕ್ಕೆ ಹಾನಿ ಮಾಡಿದ ಇಬ್ಬರು ಮುಸಲ್ಮಾನರ ಮೇಲೆ ದೂರು ದಾಖಲು !

ಇಂತಹವರಿಗೆ ತಕ್ಷಣವೇ ಬಂಧಿಸಿ ಜೀವಾವಧಿ ಶಿಕ್ಷೆ ನೀಡಬೇಕು !

ಹಿಮಾಚಲ ಪ್ರದೇಶದಲ್ಲಿ ಕೊರೊನಾ ಮಹಾಮಾರಿಯ ಮೊದಲು ೩೯೩ ಮಸೀದಿಗಳು : ಇಂದು ಅದರ ಸಂಖ್ಯೆ ೫೫೦ ಕ್ಕಿಂತಲೂ ಹೆಚ್ಚು ! – ಖರ ಹಿಂದುತ್ವನಿಷ್ಠ ನಾಯಕ ಕಮಲ ಗೌತಮ್

ಭಾರತದಲ್ಲಿನ ಒಂದೊಂದು ರಾಜ್ಯ ತಮ್ಮ ವಶಕ್ಕೆ ತೆಗೆದುಕೊಳ್ಳುವುದಕ್ಕಾಗಿ ಮುಸಲ್ಮಾನರ ಇದು ಒಂದು ಪ್ರಯತ್ನವಾಗಿದೆ. ಅಕ್ರಮ ಮಸೀದಿ ಕಟ್ಟುವುದು ಸರಕಾರಿ ಹಾಗೂ ಆಡಳಿತ ಮಟ್ಟದಲ್ಲಿ ಸಹಾಯ ಪಡೆಯದೆ ಸಾಧ್ಯವಿಲ್ಲ.

ಹಿಂದೂಗಳ ದೇವಾಲಯಗಳನ್ನು ಈಗ ಭಕ್ತರೇ ನಡೆಸಬೇಕು ! – ಸದ್ಗುರು ಜಗ್ಗಿ ವಾಸುದೇವ್

ಭಕ್ತರು ಸೇವಿಸುವ ದೇವಾಲಯದ ಪ್ರಸಾದದಲ್ಲಿ ಗೋಮಾಂಸದ ಕೊಬ್ಬು ಸಿಕ್ಕಿರುವುದು ಅಸಹ್ಯಕರವಾಗಿದೆ. ಆದ್ದರಿಂದ ಹಿಂದೂ ದೇವಸ್ಥಾನಗಳ ಆಡಳಿತವನ್ನು ಸರಕಾರ ನಡೆಸದೆ, ಹಿಂದೂ ಭಕ್ತರೇ ನಿರ್ವಹಿಸಬೇಕು.

ರಾಜ್ಯದ ಎಲ್ಲಾ ದೇವಾಲಯಗಳಲ್ಲಿ ‘ನಂದಿನಿ ತುಪ್ಪ’ ದ ಬಳಕೆ ಕಡ್ಡಾಯ !

ರುಪತಿ ಬಾಲಾಜಿ ದೇವಸ್ಥಾನದ ಪ್ರಸಾದದ ಲಾಡ್ಡುಗಳಲ್ಲಿ ಪ್ರಾಣಿಗಳ ಕೊಬ್ಬನ್ನು ಬಳಸಿರುವುದು ಕಂಡುಬಂದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಎಲ್ಲಾ ದೇವಸ್ಥಾನಗಳಲ್ಲಿ ನಂದಿನಿ ತುಪ್ಪವನ್ನು ಕಡ್ಡಾಯವಾಗಿ ಬಳಸುವಂತೆ ಕರ್ನಾಟಕದ ದತ್ತಿ ಇಲಾಖೆ ಆದೇಶಿಸಿದೆ.

ದೇಶದಲ್ಲಿನ ಎಲ್ಲಾ ದೇವಾಲಯಗಳಲ್ಲಿ ಪ್ರಸಾದವನ್ನು ಉನ್ನತ ಮಟ್ಟದಲ್ಲಿ ಪರಿಶೀಲಿಸಬೇಕು ! – ಆಲ್ ಫುಡ್ ಅಂಡ್ ಡ್ರಗ್ ಲೈಸೆನ್ಸ್ ಹೋಲ್ಡರ ಫೆಡರೆಶನ

ದೇವಸ್ಥಾನಗಳಲ್ಲಿ ವಿತರಿಸುವ ಪ್ರಸಾದಕ್ಕೆ ವಿಶೇಷ ಸ್ಥಾನಮಾನ ನೀಡಬೇಕು. ಹಾಗೆಯೇ ಯೋಗ್ಯ ಮಾರ್ಗ ಸೂಚಿಗಳನ್ನು ರೂಪಿಸಬೇಕು ಹಾಗೂ ದೇಶದಾದ್ಯಂತ ಎಲ್ಲ ದೇವಸ್ಥಾನಗಳಲ್ಲಿ ವಿತರಿಸುವ ಪ್ರಸಾದದ ಉನ್ನತ ಮಟ್ಟದ ಪರಿಶೀಲನೆ ಮಾಡಬೇಕು