ಮುಜಫ್ಫರಪೂರ (ಬಿಹಾರ) ಇಲ್ಲಿಯ ಗ್ರಾಮದಲ್ಲಿ ಅಶೋಕ ಚಕ್ರದ ಬದಲು ಚಂದ್ರ ಮತ್ತು ನಕ್ಷತ್ರಗಳು ಇರುವ ರಾಷ್ಟ್ರಧ್ವಜ ಹಾರಿಸಿದರು !

ಇಲ್ಲಿಯ ಔರಾಯಿ ಗ್ರಾಮದಲ್ಲಿ ಹಾರಿಸಲಾದ ರಾಷ್ಟ್ರಧ್ವಜದಲ್ಲಿ ಅಶೋಕ ಚಕ್ರದ ಬದಲು ಚಂದ್ರ ಮತ್ತು ನಕ್ಷತ್ರಗಳು ತೋರಿಸಲಾಗಿದೆ. ಜೊತೆಗೆ ಈ ಧ್ವಜದ ಪಕ್ಕದಲ್ಲಿ ಒಂದು ಹಸಿರು ಬಣ್ಣದ ಧ್ವಜ ಕೂಡ ಹಾರಿಸಲಾಗಿದೆ. ಪೊಲೀಸರಿಗೆ ಮಾಹಿತಿ ಸಿಕ್ಕಿದ ನಂತರ ಅವರು ರಾಷ್ಟ್ರಧ್ವಜ ಕೆಳಗಿಳಿಸಿ, ದೂರು ದಾಖಲಿಸಿದ್ದಾರೆ.

ದೆಹಲಿಯಲ್ಲಿ ೨ ಸಾವಿರ ಮದ್ದುಗುಂಡು ಸಹಿತ ೬ ಜನರ ಬಂಧನ

ದೆಹಲಿ ಪೊಲೀಸರು ಮದ್ದುಗುಂಡುಗಳ ಕಳ್ಳಸಾಗಣೆ ಮಾಡುವ ಗುಂಪನ್ನು ಬಂಧಿಸಿ ಅವರಿಂದ ೨ ಸಾವಿರ ಮದ್ದುಗುಂಡುಗಳು ವಶ ಪಡಿಸಿಕೊಂಡಿದ್ದಾರೆ.

ಖಂಡವಾ (ಮಧ್ಯಪ್ರದೇಶ)ದಲ್ಲಿ ಮೊಹರಂನ ಮೆರವಣಿಗೆಯಲ್ಲಿ ಪೊಲೀಸರ ಸಮ್ಮುಖದಲ್ಲೇ ‘ಸರ ತನ ಸೆ ಜುದಾ’ದ ಘೋಷಣೆ !

ಗ್ರಾಮಗಳಲ್ಲಿ ಈ ರೀತಿಯ ಘೋಷಣೆ ನೀಡುವುದು, ಇದು ‘ಮುಂಬರುವ ಕಾಲದಲ್ಲಿ ಹಿಂದೂಗಳಿಗೆ ಕಠಿಣವಾಗಿರುವುದು’, ಎಂದು ತೋರಿತ್ತದೆ !

ನೋಯ್ಡಾ (ಉತ್ತರಪ್ರದೇಶ)ದಲ್ಲಿ ಆರಿಫ್ ಖಾನ್ ತಾನು ಹಿಂದೂ ಎಂದು ಪುಸಲಾಯಿಸಿ ಹಿಂದೂ ಯುವತಿಯ ಮೇಲೆ ಹಲವು ಬಾರಿ ಬಲಾತ್ಕಾರ

ಇಂತಹ ಕ್ರೂರಿಯ ವಿರುದ್ಧ ಶೀಘ್ರಗತಿ ನ್ಯಾಯಾಲಯದಲ್ಲಿ ಮೊಕದ್ದಮೆ ನಡೆಸಿ ಅವರಿಗೆ ತಕ್ಷಣ ಗಲ್ಲು ಶಿಕ್ಷೆ ನೀಡಲು ಸರಕಾರ ಪ್ರಯತ್ನಿಸುವುದು ಅವಶ್ಯಕವಾಗಿದೆ !

ವರ್ಗಾವಣೆಗಾಗಿ ಆಂದೋಲನ ಮಾಡುತ್ತಿರುವ ಕಾಶ್ಮೀರಿ ಹಿಂದೂ ನೌಕರರ ವೇತನ ಸ್ಥಗಿತ !

`ಪಿ.ಎಂ. ಪ್ಯಾಕೇಜ’ ಅಡಿಯಲ್ಲಿ ನೌಕರಿ ಪಡೆದಿರುವ ಕಾಶ್ಮೀರಿ ಹಿಂದೂಗಳ ಧರಣಿ ಆಂದೋಲನ ಮುಂದುವರಿದು ಈಗ 3 ತಿಂಗಳು ಆಗಿವೆ. ಎಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಜಿಹಾದಿಗಳು ಅನೇಕ ಕಾಶ್ಮೀರಿ ಹಿಂದೂಗಳನ್ನು ಹತ್ಯೆ ಮಾಡಿದ ಬಳಿಕ 5 ಸಾವಿರಕ್ಕಿಂತ ಅಧಿಕ ಹಿಂದೂ ನೌಕರರು ತಮ್ಮ ಕಾಶ್ಮೀರಿ ಕಣಿವೆಯ ಹೊರಗೆ ವರ್ಗಾಯಿಸುವಂತೆ ಕೋರಿ ಜಮ್ಮುವಿಗೆ ಬಂದು ಧರಣಿ ಆಂದೋಲನ ಮಾಡುತ್ತಿದ್ದಾರೆ.

ಪಂಢರಪುರ ವಿಠ್ಠಲ ಮಂದಿರದ ಸರಕಾರೀಕರಣ ರದ್ದುಗೊಳಿಸಲು ಸರ್ವೋಚ್ಚ ನ್ಯಾಯಾಲಯದಲ್ಲಿ ದೂರು ದಾಖಲಿಸುತ್ತೇನೆ!- ಡಾ. ಸುಬ್ರಹ್ಮಣ್ಯಮ್ ಸ್ವಾಮಿ, ಭಾಜಪ

ಪಂಢರಪುರದಲ್ಲಿ ಹಿಂದೂ ಭಕ್ತರಿಗೆ ತೊಂದರೆ ನೀಡಲಾಗುತ್ತಿದೆ. ಸರಕಾರವು ಹಿಂದೂಗಳ ಮಂದಿರಗಳನ್ನು ಕಬಳಿಸುತ್ತಿದೆ. ಈ ಮಂದಿರಗಳನ್ನು ಸರಕಾರದ ವಶದಿಂದ ಮುಕ್ತಗೊಳಿಸಲು ನಾನು ಸ್ವತಃ ಪಂಢರಪುರಕ್ಕೆ ಹೋಗಿ ಜನರನ್ನು ಭೇಟಿಯಾಗುತ್ತೇನೆ.

ಉಚಿತವಾಗಿ ವಿಷಯಗಳನ್ನು ನೀಡುವ ಚುನಾವಣೆಯಲ್ಲಿನ ಆಶ್ವಾಸನೆಯು ವಿಷಯವು ಗಂಭೀರವಿದೆ!- ಸರ್ವೋಚ್ಚ ನ್ಯಾಯಾಲಯ

ಚುನಾವಣೆಗಳಲ್ಲಿ `ಉಚಿತ ನೀರು ಕೊಡುತ್ತೇವೆ, ಉಚಿತ ವಿದ್ಯುತ್ ಕೊಡುತ್ತೇವೆ, ಎಂದು ಆಶ್ವಾಸನೆ ನೀಡುವುದು ಗಂಭೀರ ವಿಷಯವಾಗಿದೆ. ಏಕೆಂದರೆ ಇದರಿಂದ ದೊಡ್ಡ ಪ್ರಮಾಣದಲ್ಲಿ ಹಣ ವೆಚ್ಚವಾಗುತ್ತದೆ ಎಂದು ಸರ್ವೋಚ್ಚ ನ್ಯಾಯಾಲಯವು ಹೇಳಿದೆ.

ರಾಷ್ಟ್ರಧ್ವಜ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದಕ್ಕಾಗಿ ರಾಷ್ಟ್ರದ್ರೋಹಿ ಮುಸಲ್ಮಾನರಿಂದ ಹಿಂದೂಗಳ ಮನೆಯ ಮೇಲೆ ಕಲ್ಲುತೂರಾಟ !

ಜಿಲ್ಲೆಯ ಪಾಲಿ ಪ್ರದೇಶದ ಇಮಾಮ ಚೌಕ ಈ ಮುಸಲ್ಮಾನ ಬಹುಸಂಖ್ಯಾತ ಪ್ರದೇಶದಲ್ಲಿನ ಒಬ್ಬ ಹಿಂದೂ ಯುವಕನು ಅಲ್ಲಿಂದ ಹೋಗುವ ರಾಷ್ಟ್ರಧ್ವಜ ಮೆರವಣಿಗೆಯಲ್ಲಿ ಸಹಭಾಗಿಯಾಗಿದ್ದನು. ಅದರಿಂದ ಸ್ಥಳೀಯ ಮುಸಲ್ಮಾನರು ಸಂತಪ್ತರಾದರು. ಅವರು ಆ ಯುವಕನ ಮನೆಯ ಮೇಲೆ ಕಲ್ಲು ತೂರಾಟ ನಡೆಸಿದರು

ಮಹರಾಜಗಂಜ(ಉತ್ತರಪ್ರದೇಶ) ಇಲ್ಲಿ ೫೫ ವಯಸ್ಸಿನ ಮೌಲವಿಯಿಂದ ೮ ವರ್ಷದ ಬಾಲಕಿಯ ಮೇಲೆ ಮದರಸಾದಲ್ಲಿ ಬಲಾತ್ಕಾರ

ಇಲ್ಲಿಯ ಸಾನೌಲಿ ಪ್ರದೇಶದ ಒಂದು ಮುಚ್ಚಿರುವ ಮದರಸಾದಲ್ಲಿ ೫೫ ವರ್ಷದ ಮೌಲವಿ ಶಮಸುಲ್ ಹಕ ಇವನು ೮ ವರ್ಷದ ಹುಡುಗಿಯ ಮೇಲೆ ಬಲಾತ್ಕಾರ ಮಾಡಿ ಅಲ್ಲಿಂದ ಪರಾರಿಯಾದನು. ಪೊಲೀಸರು ಅವನ ವಿರುದ್ಧ ಪೋಕ್ಸೋ ಕಾನೂನಿನಂತರ್ಗತ ದೂರನ್ನು ದಾಖಲಿಸಿಕೊಂಡಿದ್ದಾರೆ.

ಪ್ರಾಣಿಗಳ ಕಳ್ಳ ಸಾಗಾಣಿಕೆ ಪ್ರಕರಣದಲ್ಲಿ ತೃಣಮೂಲ ಕಾಂಗ್ರೆಸ್ಸಿನ ಮುಖಂಡನ ಬಂಧನ

ಪ್ರಾಣಿಗಳ ಕಳ್ಳ ಸಾಗಾಣಿಕೆಯ ಪ್ರಕರಣದಲ್ಲಿ ಕೇಂದ್ರೀಯ ಅನ್ವೇಷಣ ಇಲಾಖೆಯು ಬೋಲ್ಪೂರ್ ಇಲ್ಲಿ ದಾಳಿ ನಡೆಸಿ ತೃಣಮೂಲ ಕಾಂಗ್ರೆಸ್ಸಿನ ನಾಯಕ ಅನುಬ್ರತ ಮಂಡಲ ಇವರನ್ನು ಬಂಧಿಸಿದ್ದಾರೆ. ಅವರು ತೃಣಮೂಲದ ವೀರಭೂಮ ಪ್ರದೇಶದ ಜಿಲ್ಲಾಧ್ಯಕ್ಷರಾಗಿದ್ದಾರೆ.