
ನವದೆಹಲಿ – ದೆಹಲಿ ಪೊಲೀಸರು ಮದ್ದುಗುಂಡುಗಳ ಕಳ್ಳಸಾಗಣೆ ಮಾಡುವ ಗುಂಪನ್ನು ಬಂಧಿಸಿ ಅವರಿಂದ ೨ ಸಾವಿರ ಮದ್ದುಗುಂಡುಗಳು ವಶ ಪಡಿಸಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ೬ ಜನರನ್ನು ಬಂದಿಸಲಾಗಿದೆ. ಆನಂದ ವಿಹಾರ ಪ್ರದೇಶದಿಂದ ಎರಡು ಬ್ಯಾಗ್ ಸಹಿತ ಈ ಮದ್ದುಗುಂಡುಗಳು ಪತ್ತೆಯಾಗಿದೆ. ‘ಈ ಮದ್ದುಗುಂಡುಗಳು ಎಲ್ಲಿ ಸಾಗಿಸುವವರಿದ್ದರು ? ಮತ್ತು ಅದರ ಉಪಯೋಗ ಎಲ್ಲಿ ಮಾಡುವವರಿದ್ದರು ?’ ಇದರ ಮುಂದಿನ ವಿಚಾರಣೆಯಲ್ಲಿ ಸ್ಪಷ್ಟವಾಗಲಿದೆ.
Delhi: Ammunition smuggling syndicate busted days before independence day celebrations, 2000 live cartridges recoveredhttps://t.co/9TpjUyoXEN
— OpIndia.com (@OpIndia_com) August 12, 2022
ನೈಸರ್ಗಿಕ ವಿಕೋಪದಿಂದ ೧ ಸಾವಿರ ಕೋಟಿ ರೂಪಾಯಿ ಹಾನಿ : Himachal Pradesh Natural Disasters
ಮೊಬೈಲ್ ಫೋನ್ ಪೋಷಕರ ಜಾಗವನ್ನು ಆಕ್ರಮಿಸಿಕೊಳ್ಳುತ್ತಿರುವುದು ಕಳವಳಕಾರಿ ! : Supreme Court on Mobile phone
ಸೋನಮ್ ವಾಂಗ್ಚುಕ್ ಅವರು ಉಪವಾಸ ಮುಕ್ತಾಯ !
ಶಿಕ್ಷಣ ಸಚಿವರ ಸ್ಥಳಾಂತರ: ಹೊಸ ಕಾನೂನು ಸಹ ರೂಪಿಸಲಾಗುವುದು! – ಪ್ರಧಾನಿ ನರೇಂದ್ರ ಮೋದಿ
ಖೋಪೋಲಿಯ ಶ್ರೀ ಭಗವಾನ ವೀರೇಶ್ವರ ದೇವಸ್ಥಾನದಲ್ಲಿ ಕಳ್ಳತನ ಮಾಡಿದ ನಾಲ್ವರ ಬಂಧನ!
ಅಸ್ಸಾಂ: ನೆರೆಗೆ ೪೧ ಜನರ ಸಾವು !