ನೋಯ್ಡಾ (ಉತ್ತರಪ್ರದೇಶ)ದಲ್ಲಿ ಆರಿಫ್ ಖಾನ್ ತಾನು ಹಿಂದೂ ಎಂದು ಪುಸಲಾಯಿಸಿ ಹಿಂದೂ ಯುವತಿಯ ಮೇಲೆ ಹಲವು ಬಾರಿ ಬಲಾತ್ಕಾರ

ನೋಯ್ಡಾ (ಉತ್ತರಪ್ರದೇಶ) – ಇಲ್ಲಿಯ ಓರ್ವ ಹಿಂದೂ ಯುವತಿಯು ಆರಿಫ್ ಖಾನ್ ಎಂಬ ಮುಸಲ್ಮಾನ ಯುವಕನ ವಿರುದ್ಧ ‘ಲವ್ ಜಿಹಾದ್’ನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಲ್ಲಿ ದೂರು ದಾಖಲಿಸಿದ್ದಾರೆ. ಈ ದೂರಿನಲ್ಲಿ ಆಕೆ, ಆರಿಫ್ ಖಾನ್ ಇವನು ಅರಿಕಾನ ರಾಣಾ ಎಂದು ಹಿಂದು ಹೆಸರು ಹೇಳಿ ಆಕೆಯನ್ನು ಪ್ರೀತಿಯ ಬಲೆಯಲ್ಲಿ ಸಿಲುಕಿಸಿದನು.

ವಿವಾಹ ಮಾಡಿಕೊಳ್ಳುವ ನೆಪದಲ್ಲಿ ಆಕೆಯ ಮೇಲೆ ಅನೇಕ ಬಾರಿ ಬಲಾತ್ಕಾರ ನಡೆಸಿದನು ಹಾಗೂ ಆಕೆಯ ಗರ್ಭಪಾತವು ಮಾಡಿಸಿದನು. ಗರ್ಭಪಾತದ ನಂತರ ಆರಿಫ್‌ನು ಆಕೆಯೊಂದಿಗೆ ಮದುವೆಗೆ ನಿರಾಕರಿಸಿದನು ಹಾಗೂ ಆಕೆಗೆ ಅವಾಚ್ಯವಾಗಿ ಬೈದು ಹೊಡೆದಿದನು ಎಂದು ಸಂತ್ರಸ್ತೆ ಹಿಂದೂ ಯುವತಿ ದೂರಿನಲ್ಲಿ ಹೇಳಿದ್ದಾಳೆ. ಈ ಪ್ರಕರಣದಲ್ಲಿ ನೋಯ್ಡಾದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಪೊಲೀಸ ಅಧಿಕಾರಿ ಪಂಕಜ ಕುಮಾರ ಇವರು ಮಾಹಿತಿ ನೀಡಿದರು.

ಸಂಪಾದಕೀಯ ನಿಲುವು

ಇಂತಹ ಕ್ರೂರಿಯ ವಿರುದ್ಧ ಶೀಘ್ರಗತಿ ನ್ಯಾಯಾಲಯದಲ್ಲಿ ಮೊಕದ್ದಮೆ ನಡೆಸಿ ಅವರಿಗೆ ತಕ್ಷಣ ಗಲ್ಲು ಶಿಕ್ಷೆ ನೀಡಲು ಸರಕಾರ ಪ್ರಯತ್ನಿಸುವುದು ಅವಶ್ಯಕವಾಗಿದೆ !