ಖಂಡವಾ (ಮಧ್ಯಪ್ರದೇಶ)ದಲ್ಲಿ ಮೊಹರಂನ ಮೆರವಣಿಗೆಯಲ್ಲಿ ಪೊಲೀಸರ ಸಮ್ಮುಖದಲ್ಲೇ ‘ಸರ ತನ ಸೆ ಜುದಾ’ದ ಘೋಷಣೆ !

(ಸರ್ ತನ ಸೆ ಜುದಾ ಎಂದರೆ ರುಂಡ ದೇಹದಿಂದ ಬೇರೆ ಮಾಡುವುದು)

ಖಂಡವಾ (ಮಧ್ಯಪ್ರದೇಶ) – ಇಲ್ಲಿ ಮೊಹರಂ ಮೆರವಣಿಗೆಯಲ್ಲಿ ಪೊಲೀಸರ ಸಮ್ಮುಖದಲ್ಲಿ ‘ಸರ ತನ ಸೆ ಜುದಾ’ದ ಘೋಷಣೆ ನೀಡುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗಿದೆ. ಈ ಘಟನೆ ಆಗಸ್ಟ್ ೧೦ ರ ರಾತ್ರಿಯದಾಗಿದೆ. ಈ ಪ್ರಕರಣದಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದು ಘೋಷಣೆ ನೀಡುವವರನ್ನು ಹುಡುಕುತ್ತಿದ್ದಾರೆ.

ನಗರದ ಜಲೇಬೀ ಚೌಕದಿಂದ ಈ ವಿಸರ್ಜನಾ ಮೆರವಣಿಗೆ ನಡೆಸಲಾಗಿತ್ತು. ಮೊಹರಂನ ತಾಜಿಯಾಂನ ವಿಸರ್ಜನೆ ಮಾಡಲಾಗುತ್ತಿತ್ತು. ಈ ಮೆರವಣಿಗೆಯಲ್ಲಿ ಕೆಲವು ಯುವಕರು ‘ಗುಸ್ತಾಖ-ಎ-ನಬಿ ಕಿ ಏಕ ಹಿ ಸಜಾ, ಸರ ತನ ಸೆ ಜುದಾ, ಸರ ತನ ಸೆ ಜುದಾ’ (ಯಾರು ಮಹಮ್ಮದ್ ಪೈಗಂಬರನ ಅವಮಾನ ಮಾಡುತ್ತಾರೆ ಅವರಿಗೆ ರುಂಡ ದೇಹದಿಂದ ಬೇರೆ ಮಾಡುವುದು, ಇದು ಒಂದೇ ಶಿಕ್ಷೆ ಸಿಗಲಿದೆ), ಎಂಬ ಘೋಷಣೆ ನೀಡುತ್ತಿರುವುದು ಕಂಡಿತು. ಈ ಘೋಷಣೆ ನೀಡುವ ಸಮಯದಲ್ಲಿ ಪೊಲೀಸರು ಘಟನಾ ಸ್ಥಳದಲ್ಲಿ ಇದ್ದರು.

ಸಂಪಾದಕೀಯ ನಿಲುವು

  • ಗ್ರಾಮಗಳಲ್ಲಿ ಈ ರೀತಿಯ ಘೋಷಣೆ ನೀಡುವುದು, ಇದು ‘ಮುಂಬರುವ ಕಾಲದಲ್ಲಿ ಹಿಂದೂಗಳಿಗೆ ಕಠಿಣವಾಗಿರುವುದು’, ಎಂದು ತೋರಿತ್ತದೆ !
  • ಪ್ರಚೋದನಕಾರಿ ಘೋಷಣೆ ನೀಡುವವರನ್ನು ತಡೆಯದೆ ಇರುವ ಪೊಲೀಸರು ಎಂದಾದರೂ ಮತಾಂಧರಿಂದ ಹಿಂದೂಗಳ ರಕ್ಷಣೆ ಮಾಡಲು ಸಾಧ್ಯವೇ ?