ನವಿ ಮುಂಬಯಿಯಲ್ಲಿ ನವರಾತ್ರಿ ಉತ್ಸವ ಮಂಡಳಿಯ ಕಾಣಿಕೆ ಪೆಟ್ಟಿಗೆಯಲ್ಲಿದ್ದ ೪ ಸಾವಿರ ರೂಪಾಯಿ ಕಳ್ಳತನ !

ಇಲ್ಲಿನ ಒಂದು ನವರಾತ್ರಿ ಉತ್ಸವ ಮಂಡಳದ ಸ್ಥಳದಲ್ಲಿ ಇರಿಸಲಾಗಿದ್ದ ಕಾಣಿಕೆ ಪೆಟ್ಟಿಗೆ ಒಡೆದು ಅದರಲ್ಲಿನ ೪ ಸಾವಿರ ರೂಪಾಯಿ ಕಳ್ಳತನ ಮಾಡಿದ್ದಾರೆ. ಈ ಘಟನೆ ಸಿಸಿ ಟೀವಿಯಲ್ಲಿ ಸೆರೆಯಾಗಿದೆ. ಇದುವರೆಗೂ ಕಳ್ಳನನ್ನು ಹಿಡಿಯಲಾಗಿಲ್ಲ.

‘ವಾಲ್ಕ್ಸವ್ಯಾಗನ್’ ಇಂದ ಪ್ರಭು ಶ್ರೀರಾಮನ ಅವಾಮಾನ ಮಾಡುವ ಜಾಹೀರಾತು ತೆರೆವು !

ವಾಹನ ನಿರ್ಮಾಣ ಮಾಡುವ ಜರ್ಮನಿಯಲ್ಲಿನ ಕಂಪನಿ ‘ವೊಲ್ಕ್ಸವ್ಯಾಗನ್’ ನಿಂದ ತನ್ನ ಜಾಹೀರಾತಿನಲ್ಲಿ ಪ್ರಭು ಶ್ರೀ ರಾಮನನ್ನು ಅವಮಾನಿಸಿತ್ತು. ಇದನ್ನು ಹಿಂದೂ ಜನಜಾಗೃತಿ ಸಮಿತಿ ಮತ್ತು ಹಿಂದುತ್ವನಿಷ್ಠರು ವಿರೋಧಿಸಿದ ನಂತರ ಈ ಜಾಹಿರಾತು ತೆಗೆದು ಹಾಕಲಾಗಿದೆ.

ಮಣಿಪುರದಲ್ಲಿ ಹಿಂಸಾಚಾರ ನಡೆಯುತ್ತಿಲ್ಲ ನಡೆಸಲಾಗುತ್ತಿದೆ ! – ಪ.ಪೂ. ಸರಸಂಘಚಾಲಕ ಡಾ. ಮೋಹನಜಿ ಭಾಗವತ

ದೇಶದಲ್ಲಿ ಸ್ವಾರ್ಥಕ್ಕಾಗಿ ಹಾಗೂ ರಾಜಕೀಯ ಎದುರಾಳಿಯನ್ನು ಸೋಲಿಸಲು ರಾಜಕೀಯ ಪಕ್ಷಗಳು ರಾಷ್ಟ್ರ ಘಾತಕ ಶಕ್ತಿಗಳ ಜೊತೆಗೆ ಸೇರುತ್ತಾರೆ, ಹೀಗೆ ಮಾಡುವುದು ಅವಿವೇಕಿತನವಾಗಿದೆ.

ಅಮೆರಿಕಾದಿಂದ ಅಂಚೆ ಮೂಲಕ ಗಾಂಜಾ ತರಿಸಿದ ಇಬ್ಬರ ಬಂಧನ!

ಈ ರೀತಿ ಅಂಚೆ ಮೂಲಕ ಅಮಲು ಪದಾರ್ಥಗಳ ಕಳ್ಳಸಾಗಾಣಿಕೆ ಆಗುತ್ತಿದ್ದರೆ, ಆ ವಿಷಯದಲ್ಲಿ ಭಾರತದ ಆಡಳಿತ ಇನ್ನಷ್ಟು ಜಾಗರೂಕವಾಗಿ ಅದನ್ನು ತಡೆಯುವುದು ಆವಶ್ಯಕವಾಗಿದೆ !

ಪುಣೆಯಲ್ಲಿ ರಸ್ತೆಯ ಮೇಲೆ ಇಸ್ರೇಲ್ ರಾಷ್ಟ್ರಧ್ವಜದ ಸ್ಟಿಕರ್ಸ್ ಅಂಟಿಸಿ ವಿಡಂಬನೆ !

ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧವು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರತಿಧ್ವನಿಸುತ್ತಿದೆ. ಈ ಯುದ್ಧದ ಕುರಿತು ಪುಣೆಯ ಕೆಲವು ಪ್ರದೇಶದಲ್ಲಿ ಇಸ್ರೇಲ್ ನ ರಾಷ್ಟ್ರಧ್ವಜದ ’ಸ್ಟಿಕರ್ಸ್’ ಅಂಟಿಸಲಾಗಿದೆ. ಈ ದ್ವಜದ ಮೇಲೆ ಕಾಲಿನ ಹೆಜ್ಜೆ ಗುರುತು ಮೂಡಿವೆ.

ದಸರಾಗೆ ರಾವಣನ ಪ್ರತಿಮೆಯ ದಹನ ಮಾಡುವವರ ವಿರುದ್ಧ ದೂರು ದಾಖಲಿಸುವ ರಾವಣಪ್ರೇಮಿ ’ಆದಿವಾಸಿ ವಿಕಾಸ ಪರಿಷತ್ತಿನ’ ಬೇಡಿಕೆ !

ಅಸುರರಿಗೆ ಜೈಕಾರ ಹೇಳುವವರು ನಾಳೆ ಜಿಹಾದಿ ಭಯೋತ್ಪಾದಕರಿಗೆ, ಮತಾಂಧರಿಗೆ, ಭ್ರಷ್ಟಾಚಾರಿಗಳನ್ನು ವೈಭವೀಕರಿಸಲು ಹಿಂದೆ ಮುಂದೆ ನೋಡಲಾರರು ! ಆದ್ದರಿಂದ ಇಂತಹವರ ವೈಚಾರಿಕ ಪ್ರತಿವಾದ ಮಾಡುವುದರ ಜೊತೆಗೆ ಅವರ ಮೇಲೆ ಸರಕಾರವು ಕಠಿಣ ಕ್ರಮ ಕೈಗೊಳ್ಳುವುದು ಅವಶ್ಯಕವಾಗಿದೆ !

INS Imphal  : ಸ್ವದೇಶಿ ನರ‍್ಮಿತ `ಐ.ಎನ್.ಎಸ್. ಇಂಫಾಲ್‘ ಯುದ್ಧನೌಕೆ ೪ ತಿಂಗಳ ಮೊದಲೇ ನೌಕಾಪಡೆಗೆ ಹಸ್ತಾಂತರ !

ಮರ‍್ಗರ‍್ಶಿ (ಗೈಡೆಡ್) ಕ್ಷಿಪಣಿ ನಾಶಕವಾಗಿರುವ ಮೂರನೇ ಸ್ಟಿಲ್ಥ್ ಯುದ್ಧನೌಕೆ `ಐ.ಎನ್.ಎಸ್.ಇಂಫಾಲ’ ನೌಕಾಪಡೆಗೆ ಹಸ್ತಾಂತರಿಸಲಾಯಿತು. ಇದು ಭಾರತದಲ್ಲಿ ತಯಾರಿಸಲಾದ ಶಕ್ತಿಶಾಲಿ ಯುದ್ಧನೌಕೆಯಾಗಿದೆ. ನಿಗದಿತ ಕಾಲಾವಧಿಗಿಂತ ೪ ತಿಂಗಳ ಮೊದಲೇ ಅದರ ಕೆಲಸ ಪರ‍್ಣಗೊಂಡಿದೆ.

Parva : ‘ಮಹಾಭಾರತ ಇತಿಹಾಸವೋ ಪುರಾಣವೋ’ ವಿಷಯದ ಕುರಿತು ‘ಪರ್ವ’ ಈ ಮುಂಬರುವ ಚಲನಚಿತ್ರವು ಬೆಳಕು ಚೆಲ್ಲಲಿದೆ !

‘ಮಹಾಭಾರತ ಇತಿಹಾಸವೋ ಅಥವಾ ಪುರಾಣವೋ’ ಎಂಬ ವಿಷಯದ ಮೇಲೆ ಬೆಳಕು ಚೆಲ್ಲುವ ‘ಪರ್ವ: ಧರ್ಮದ ಮಹಾಕಾವ್ಯ’ ಶೀರ್ಷಿಕೆಯ ಚಲನಚಿತ್ರವನ್ನು ನಿರ್ಮಿಸಲು ಹೊರಟಿದೆ. ಚಲನಚಿತ್ರವು 3 ಭಾಗಗಳಲ್ಲಿ ತಯಾರಾಗುತ್ತಿದೆ.

ಫೈಜಪುರ ಮತ್ತು ಖಿರ್ಡಿ (ಜಳಗಾವ ಜಿಲ್ಲೆ) ಇಲ್ಲಿ ಆಕ್ಷೇಪಾರ್ಹ ಪೋಸ್ಟ ಪ್ರಸಾರ ಮಾಡಿದ 2 ಅಪ್ರಾಪ್ತ ಮತಾಂಧರ ಬಂಧನ !

ಮತಾಂಧರು ಅಪ್ರಾಪ್ತರು, ಯುವಕರು ಅಥವಾ ವೃದ್ಧರು ಹೀಗೆ ಯಾವುದೇ ವರ್ಗದವರಾಗಿರಲಿ, ಅವರು ಯಾವಾಗಲೂ ಹಿಂದೂವಿರೋಧಿ ಕೃತ್ಯವನ್ನೇ ಮಾಡುತ್ತಾರೆ ಎನ್ನುವುದನ್ನು ಗಮನಿಸಬೇಕು !

ಪೇಶಾವರನಲ್ಲಿ ಪಾಕಿಸ್ತಾನಿ ವೀಕ್ಷಕರು ನನ್ನ ಮೇಲೆ ಮೊಳೆಗಳನ್ನು ಎಸೆದಿದ್ದರು ! – ಇರ್ಫಾನ್ ಪಠಾಣ, ಮಾಜಿ ಕ್ರಿಕೆಟ ಪಟು 

ಭಾರತಾದ ಮಾಜಿ ಕ್ರಿಕೆಟ್ ಆಟಗಾರ ಇರ್ಫಾನ್ ಪಠಾಣ್ ಇವರು ಪಾಕಿಸ್ತಾನಿ ಕ್ರಿಕೆಟ್ ಅಭಿಮಾನಿಗಳ ಬಗ್ಗೆ ಆಘಾತಕಾರಿ ವಿಷಯವನ್ನು ಬಹಿರಂಗಪಡಿಸಿದ್ದಾರೆ. `ಪಾಕಿಸ್ತಾನದ ಪೇಶಾವರದಲ್ಲಿ ಆಟವಾಡುವಾಗ ಪಾಕಿಸ್ತಾನಿ ಪ್ರೇಕ್ಷಕರು ನನ್ನ ಮೇಲೆ ಮೊಳೆಗಳನ್ನು ಎಸೆದಿದ್ದರು.