‘ಮಾಲೆಗಾಂವ್ ಅನ್ನು ‘ಮಿನಿ ಪಾಕಿಸ್ತಾನ’ ಎಂದು ಕರೆದಿದ್ದರಿಂದ ನಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ!’ (ಅಂತೆ)- ಮಾಜಿ ಶಾಸಕ ಆಸಿಫ್ ಶೇಖ್
ನಿತೇಶ್ ರಾಣೆ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಶಾಸಕ ಆಸಿಫ್ ಶೇಖ್ ಇವರ ಹೇಳಿಕೆ
ನಿತೇಶ್ ರಾಣೆ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಶಾಸಕ ಆಸಿಫ್ ಶೇಖ್ ಇವರ ಹೇಳಿಕೆ
ಹಿಂದಿ ಸಿನಿಮಾಗಳು ಹೆಣ್ಣನ್ನು ಉಪಭೋಗದ ವಸ್ತುವಾಗಿ ತೋರಿಸುತ್ತವೆ ಎಂಬುದು ಒಬ್ಬರಾದರೂ ಒಪ್ಪಿಕೊಂಡರು ಮತ್ತು ಈ ಬಗ್ಗೆ ನಾಚಿಕೆ ಆಗುವುದು ಇದು ಸಣ್ಣ ವಿಷಯವಲ್ಲ ! ಇದನ್ನು ತಡೆಯಲು ಅವರು ಪ್ರಯತ್ನಿಸುವ ನಿರೀಕ್ಷೆಯಿದೆ !
ನಕ್ಸಲಿಸಂ ಅನ್ನು ಕೊನೆಗಾಣಿಸಲು, ನಗರಗಳಲ್ಲಿ ಬೆಳೆಯುತ್ತಿರುವ ನಗರ ನಕ್ಸಲಿಸಂ ಅನ್ನು ಮೊದಲು ಕೊನೆಗೊಳಿಸುವುದು ಅವಶ್ಯಕವಾಗಿದೆ. ಈ ಸಮಸ್ಯೆಯು ಜಿಹಾದಿ ಭಯೋತ್ಪಾದನೆಯಷ್ಟೇ ಗಂಭೀರವಾಗಿದೆ
ಹಿಂದಿ ಚಲನಚಿತ್ರಗಳಲ್ಲಿ ಪಾಕಿಸ್ತಾನಿ ಗಾಯಕನಿಗೆ ಹಾಡಲು ಅವಕಾಶ ನೀಡುವ ಚಲನಚಿತ್ರ ನಿರ್ಮಾಪಕ ಮತ್ತು ನಿರ್ದೇಶಕರು ರಾಷ್ಟ್ರಘಾತುಕರೇ ಆಗಿದ್ದಾರೆ. ಇಂತಹವರ ಚಲನಚಿತ್ರವನ್ನು ಬಹಿಷ್ಕಾರ ಹಾಕುವುದು ಪ್ರತಿಯೊಬ್ಬ ರಾಷ್ಟ್ರಪ್ರೇಮಿಯ ರಾಷ್ಟ್ರಕರ್ತವ್ಯವೇ ಆಗಿದೆ !
ಭಾರತವು ವಿಶ್ವದ ಹೃದಯವಾಗಿದೆ. ಭಾರತ ದಿಕ್ಕು ತೋಚದಂತಾದರೆ ಇಡೀ ಜಗತ್ತಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಆದ್ದರಿಂದ ಭಾರತವನ್ನು ಅದರ ಮೂಲ ಸ್ವರೂಪಕ್ಕೆ ತರುವುದು ಅಗತ್ಯವಾಗಿದೆ.
ಪುಣೆ ವಿಶ್ವವಿದ್ಯಾಲಯದ ‘ಲಲಿತ ಕಲಾ ಮಂಚ’ ಫೆಬ್ರವರಿ 2 ರಂದು ಆಯೋಜಿಸಿದ್ದ ನಾಟಕದಲ್ಲಿ ಪುರುಷ ನಟನು ಸೀತಾಮಾತೆಯ ಪಾತ್ರಧಾರಿ ಅವಾಚ್ಯ ಪದಗಳಿಂದ ನಿಂದಿಸುವ ಮತ್ತು ಸಿಗರೇಟ್ ಸೇದುವುದನ್ನು ತೋರಿಸಿದೆ.
ಹಿಂದೂಗಳ ಭವ್ಯದಿವ್ಯ ಸಂಘಟನೆಯ ಹೊರತಾಗಿಯೂ, ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಇನ್ನೂ ನೋಯಿಸಲಾಗುತ್ತಿದೆ, ಇದನ್ನು ಗಮನದಲ್ಲಿಟ್ಟುಕೊಂಡು ಹಿಂದೂಗಳು ಸಂಬಂಧಪಟ್ಟವರಿಗೆ ನ್ಯಾಯಸಮ್ಮತವಾಗಿ ಪಾಠ ಕಲಿಸಬೇಕು !
ಲಕ್ಷತೀರ್ಥ ವಸಾಹತ್ ನಲ್ಲಿ ಅಕ್ರಮವಾಗಿ ನಿರ್ಮಿಸಿರುವ ಮದರಸಾವನ್ನು ಕೆಡವಲು ಹೋದ ಮಹಾನಗರ ಪಾಲಿಕೆ ಅಧಿಕಾರಿಗಳನ್ನು ಮುಸಲ್ಮಾನರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ವಿರೋಧಿಸಿದ್ದರು.
ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿ ಮಹಾರಾಜರು ನೀಡಿರುವ ಕರೆಯನ್ನು ಸ್ವೀಕರಿಸದೇ, ಓಡಿ ಹೋಗುವ ಶಾಮ ಮಾನವರನ್ನು ಜನರು ಗುರುತಿಸಿದ್ದಾರೆ.
ಹಿಂದೂಗಳ ಮತಾಂತರ ತಡೆಯುವುದಕ್ಕಾಗಿ ಸರಕಾರವು ಮತಾಂತರ ನಿಷೇಧ ಕಾನೂನನ್ನು ಯಾವಾಗ ಜಾರಿಗೆ ತರುವುದು ?