ಠಾಣೆಯ ಮ್ಹಾದಾ ಕಾಲೋನಿಯಲ್ಲಿ ಅಕ್ರಮ ಮದರಸಾ

ಮನಸೆಯ ಠಾಣೆ ಹಾಗೂ ಪಾಲ್ಘರ್ ಜಿಲ್ಲಾಧ್ಯಕ್ಷ ಅವಿನಾಶ್ ಜಾಧವ್ ಮತ್ತು ಅವರ ಕಾರ್ಯಕರ್ತರು ಪೊಲೀಸರೊಂದಿಗೆ ಇಲ್ಲಿನ ಎಂ.ಎಂ.ಆರ್‌.ಡಿ.ಎ. ಕಟ್ಟಡಕ್ಕೆ ತೆರಳಿ ಕಟ್ಟಡದಿಂದ ಧ್ವನಿವರ್ಧಕದ ಮೂಲಕ ಅಜಾನ್ ನೀಡಿದವರಿಗೆ ಬುದ್ಧಿಕಲಿಸಿದ್ದಾರೆ.

‘ಹೈದರಾಬಾದ ಮುಕ್ತಿ ಸಂಗ್ರಾಮ’ದ ಯಶೋಗಾಥೆ ತೋರಿಸುವ ‘ರಜಾಕಾರ’ ಚಲನಚಿತ್ರ ಮಾರ್ಚ್ 1 ರಂದು ಬಿಡುಗಡೆ !

ಹೈದರಾಬಾದ (ಭಾಗ್ಯನಗರದ) ಮುಕ್ತಿ ಸಂಗ್ರಾಮದ ಯಶೋಗಾಥೆ ಹೇಳುವ ‘ರಜಾಕಾರ್’ ಚಲನಚಿತ್ರ ಮಾರ್ಚ್ 1ರಂದು ಚಲನಚಿತ್ರ ಮಂದಿರದಲ್ಲಿ ಪ್ರದರ್ಶನ ಗೊಳ್ಳಲಿದೆ. ಈ ಚಲನಚಿತ್ರದ ‘ಟ್ರೈಲರ್’ ಪ್ರದರ್ಶಿತಗೊಳಿಸಲಾಯಿತು.

ಅಯೋಧ್ಯೆಯ ನಂತರ ಶೀಘ್ರದಲ್ಲೇ ಮಥುರಾದಲ್ಲಿ ಶ್ರೀಕೃಷ್ಣ ಮಂದಿರ ನಿರ್ಮಾಣವಾಗಲಿದೆ ! – ದೇವೇಂದ್ರ ಫಡ್ನವೀಸ್, ಉಪ ಮುಖ್ಯಮಂತ್ರಿ

ಅಯೋಧ್ಯೆ, ಕಾಶಿ ಮತ್ತು ಮಥುರಾ ಪುಣ್ಯ ಕ್ಷೇತ್ರಗಳಾಗಿವೆ. ರಾಜ್ಯದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಫೆಬ್ರವರಿ 11ರಂದು ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಶ್ರೀರಾಮ ಜನ್ಮಭೂಮಿ ಸಮಸ್ಯೆ ಬಗೆಹರಿದಂತೆ ಮಥುರಾದ ಶ್ರೀಕೃಷ್ಣ ದೇಗುಲವನ್ನೂ ನ್ಯಾಯಾಂಗವಾಗಿ ನಿರ್ಮಿಸಲಾಗುವುದು ಎಂದು ಅಭಿಪ್ರಾಯಪಟ್ಟರು.

ಮಹಾರಾಷ್ಟ್ರ ಶೌರ್ಯ ಮತ್ತು ಪರಾಕ್ರಮದ ನಾಡು ! – ಯೋಗಿ ಆದಿತ್ಯನಾಥ್, ಮುಖ್ಯಮಂತ್ರಿ, ಉತ್ತರ ಪ್ರದೇಶ

ಮಹಾರಾಷ್ಟ್ರದಲ್ಲಿ ಒಂದೇ ಕುಟುಂಬದಲ್ಲಿ ನಾಲ್ವರು ಸಂತರಾಗಿದ್ದಾರೆ. ನೂರಾರು ವರ್ಷಗಳಿಂದ ಅವರ ಆಶೀರ್ವಾದ ಸಿಗುತ್ತಿದೆ. ಅದೇ ಮಹಾರಾಷ್ಟ್ರದಲ್ಲಿ ಛತ್ರಪತಿ ಶಿವಾಜಿ ಮಹಾರಾಜರನ್ನು ಸಮರ್ಥ ರಾಮದಾಸಸ್ವಾಮಿ ನಿರ್ಮಿಸಿದ್ದರು.

ಭಾರತ ಈಗ ‘ಹಿಂದೂ ರಾಷ್ಟ್ರ’ ಆಗುವುದು ಖಚಿತ ! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ

ಆಳಂದಿಯಲ್ಲಿ, ಸಂತ ಶ್ರೇಷ್ಠ ಜ್ಞಾನೇಶ್ವರ ಮಹಾರಾಜರ ದರ್ಶನ ಮಾಡುವ ಭಾಗ್ಯ ಗೋವಿಂದದೇವ ಗಿರಿ ಮಹಾರಾಜರ ಅಮೃತ ಮಹೋತ್ಸವದ ಸಂದರ್ಭದಲ್ಲಿ ನನಗೆ ಸಿಕ್ಕಿತು. ಛತ್ರಪತಿ ಶಿವಾಜಿ ಮಹಾರಾಜರು ಮಹಾರಾಷ್ಟ್ರದಲ್ಲಿ ಹಿಂದವಿ ಸ್ವರಾಜ್ಯವನ್ನು ಸ್ಥಾಪಿಸಿದರು.

ಸನಾತನ ಸಂಸ್ಥೆಗೆ ಕಂಚಿ ಕಾಮಕೋಟಿ ಪೀಠದ ಜಗದ್ಗುರು ಶಂಕರಾಚಾರ್ಯ ವಿಜಯೇಂದ್ರ ಸರಸ್ವತಿ ಇವರ ಆಶೀರ್ವಾದ !

ಕಂಚಿ ಕಾಮಕೋಟಿ ಪೀಠದ ಜಗದ್ಗುರು ಶಂಕರಾಚಾರ್ಯ ವಿಜಯೇಂದ್ರ ಸರಸ್ವತಿಯವರು ಸೋಲ್ಲಾಪುರದ ಪ್ರವಾಸದಲ್ಲಿದ್ದರು. ಈ ಸಂದರ್ಭದಲ್ಲಿ ಸನಾತನ ಸಂಸ್ಥೆಯ ಸಾಧಕ ಶ್ರೀ. ಹೀರಾಲಾಲ್ ತಿವಾರಿ ಅವರು ಶಂಕರಾಚಾರ್ಯರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.

ಕಾಶಿ-ಮಥುರೆಯ ಮಂದಿರಗಳನ್ನು ನಿರ್ಮಾಣದ ಸಂಕಲ್ಪ ! – ಭಯ್ಯಾಜಿ ಜೋಶಿ, ರಾಷ್ಟ್ರೀಯ ಸ್ವಯಂಸೇವಕ ಸಂಘ

ದೇಶ ಬದಲಾಗುತ್ತಿದೆ, ಅದರ ಅನುಭೂತಿ ಬರುತ್ತಿದೆ. `ಜಯ ಶ್ರೀ ರಾಮ’ ಘೋಷಣೆ ಮಾಡಲಾಗುತ್ತಿದೆ. ಶ್ರೀ ರಾಮಲಲ್ಲಾನ ಮೂರ್ತಿಯ ಪ್ರಾಣಪ್ರತಿಷ್ಠಾಪನೆಯ ನಿಮಿತ್ತ ಜನವರಿ 22ರಿಂದ ದೇಶಾದ್ಯಂತ ಭಕ್ತಿಯ ಅಲೆ ಎದ್ದಿದೆ.

ಕೆಂಪು ಸಮುದ್ರದಲ್ಲಿ ಹೌತಿ ಬಂಡುಕೋರರಿಂದ ಅಮೇರಿಕಾ ಮತ್ತು ಬ್ರಿಟನ್ ನೌಕೆಗಳ ಮೇಲೆ ದಾಳಿ !

ಯೆಮನ್‌ನ ಹೌತಿ ಬಂಡುಕೋರರು ಕೆಂಪು ಸಮುದ್ರದಲ್ಲಿ ಅಮೇರಿಕಾ ಮತ್ತು ಬ್ರಿಟನನ ಪ್ರತ್ಯೇಕ ವ್ಯಾಪಾರಿ ನೌಕೆಯ ಮೇಲೆ ಡ್ರೋನ್ ಮೂಲಕ ದಾಳಿ ನಡೆಸಿದರು. ಅಮೇರಿಕಾದ ನೌಕೆ ಭಾರತಕ್ಕೆ ಬರುತ್ತಿತ್ತು.

ಉಪಮುಖ್ಯಮಂತ್ರಿ ಅಜಿತ್ ಪವಾರ್ ಗುಂಪು ನಿಜವಾದ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷವಾಗಿದೆ !

ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ಗುಂಪೇ ನಿಜವಾದ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ. ಇದರ ಪ್ರಕಾರ ಅಜಿತ್ ಪವಾರ್ ಅವರು ಎನ್‌ಸಿಪಿ ಪಕ್ಷದ ಚುನಾವಣಾ ಚಿಹ್ನೆ ಮತ್ತು ‘ಗಡಿಯಾರ’ವನ್ನು ಪಡೆದುಕೊಂಡಿದ್ದಾರೆ.

ಪುಣೆಯಲ್ಲಿ ಪೊಲೀಸರಿಂದ ನೂರಾರು ಗೂಂಡಾಗಳ ಗುರುತಿನ ಪರೇಡ್ !

ಪುಣೆಯಲ್ಲಿ ಹೆಚ್ಚುತ್ತಿರುವ ಅಪರಾಧಗಳನ್ನು ತಡೆಗಟ್ಟಲು ಅವರು ಪುಣೆ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಗ್ಯಾಂಗ್‌ನ ಮುಖಂಡ ಮತ್ತು ಗ್ಯಾಂಗ್‌ನ ಇತರ ಗೂಂಡಾಗಳನ್ನು ಪೊಲೀಸ್ ಕಮಿಷನರೇಟ್‌ಗೆ ಕರೆದಿದ್ದರು.