ಭಾರತೀಯ ನೌಕಾಪಡೆಯಿಂದ ಸಮುದ್ರ ಕಡಲ್ಗಳ್ಳರಿಂದ ಮತ್ತೊಂದು ಇರಾನಿನ ನೌಕೆಯ ರಕ್ಷಣೆ !

ಸೊಮಾಲಿಯಾದ ಕಡಲ್ಗಳ್ಳರ ವಶದಲ್ಲಿದ್ದ ಮತ್ತೊಂದು ಇರಾನಿನ ನೌಕೆಯನ್ನು ಭಾರತೀಯ ನೌಕಾಪಡೆ ರಕ್ಷಿಸಿದೆ. ಕಳೆದ ೨ ದಿನಗಳಲ್ಲಿ ಭಾರತೀಯ ನೌಕಾಪಡೆ ಮಾಡಿದ ಎರಡನೆಯ ಕಾರ್ಯಾಚರಣೆಯಾಗಿದೆ.

‘ಛತ್ರಪತಿ ಸಂಭಾಜಿ’ ಚಲನಚಿತ್ರಕ್ಕೆ ಇದುವರೆಗೂ ಸೆನ್ಸಾರ್ ಮಂಡಳಿಯಿಂದ ಪ್ರಮಾಣಪತ್ರ ಸಿಕ್ಕಿಲ್ಲ!

ಛತ್ರಪತಿ ಸಂಭಾಜಿ ಮಹಾರಾಜರ ಮೇಲೆ ಔರಂಗಜೇಬನು ಇಸ್ಲಾಂ ಸ್ವೀಕರಿಸುವಂತೆ ಒತ್ತಡ ಹೇರಿರುವ ಪುರಾವೆಯನ್ನು ಹಾಜರು ಪಡಿಸುವಂತೆ ಸೆನ್ಸಾರ್ ಮಂಡಳಿಯ ಅಧಿಕಾರಿ ಸೈಯದ್ ರಬಿ ಹಶ್ಮಿ ಇವರು ಹೇಳಿದ್ದಾರೆಂದು ನಿರ್ಮಾಪಕರ ಆರೋಪ.

ಮೀರಾ ರೋಡ(ಠಾಣೆ)ನಲ್ಲಿ ಶ್ರೀರಾಮ ಶೋಭಾ ಯಾತ್ರೆಯ ಮೇಲೆ ಮತಾಂಧ ಮುಸಲ್ಮಾನರಿಂದ ದಾಳಿ !

ಬಹುಸಂಖ್ಯಾತ ಹಿಂದೂಗಳ ದೇಶದಲ್ಲಿ ಅವರ ಆರಾಧ್ಯ ಮಂದಿರ ಪುನರ್ನಿರ್ಮಾಣದ ಆನಂದ ಆಚರಿಸುವಾಗ ಅವರ ಮೇಲೆ ದಾಳಿ ನಡೆಯುತ್ತದೆ ಎಂದರೆ ಇದು ನಿಜವಾಗಿಯೂ ಭಾರತೀಯ ಪ್ರಜಾಪ್ರಭುತ್ವಕ್ಕೆ ಕಪ್ಪುಚುಕ್ಕೆ !

‘ಅಟಲ್ ಸೇತು’ವಿನ ಮೇಲೆ ಪಾನ ಬೀಡಾ ಅಥವಾ ಗುಟ್ಕಾ ತಿಂದು ಉಗುಳಿರುವ ಗುರುತುಗಳು ಕಂಡು ಬಂದಿವೆ!

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ ಅಟಲ್ ಸೇತುವೆಯ ಮೇಲೆ ತ್ರಿಚಕ್ರ ವಾಹನಗಳಿಗೆ ಅನುಮತಿ ಇಲ್ಲದಿರುವಾಗಲೂ ಆ ಸೇತುವೆಯ ಮೇಲೆ ತ್ರಿಚಕ್ರ ವಾಹನಗಳನ್ನು ಓಡಿಸುತ್ತಿರುವ ವೀಡಿಯೋ ಮಧ್ಯಂತರದಲ್ಲಿ ಪ್ರಸಾರವಾಗಿತ್ತು.

೬ ವರ್ಷದ ಹುಡುಗಿಯ ಮೇಲೆ ೧೨ ವರ್ಷದ ಹುಡುಗನಿಂದ ಬಲತ್ಕಾರದ ಪ್ರಯತ್ನ !

ಕರವೀರ ತಾಲೂಕಿನ ಗಾಂಧಿನಗರದ ಒಂದು ಕಟ್ಟಡದ ಮಾಳಿಗೆಯ ಮೇಲೆ ೬ ವರ್ಷದ ಹುಡುಗಿಯ ಮೇಲೆ ಬಲತ್ಕಾರ ಮಾಡುವ ಪ್ರಯತ್ನ ಮಾಡಿರುವ ೧೨ ವರ್ಷದ ಹುಡುಗನನ್ನು ಹುಡುಗಿಯ ಕುಟುಂಬದವರು ಹಿಡಿದರು.

ಇಂದು ಪುಣೆಯಲ್ಲಿ ಚಿಕನ್ ಮತ್ತು ಮಟನ್ ಮಾರಾಟ ನಿಷೇಧ !

ಜನವರಿ ೨೨ ರಂದು ಪ್ರಭು ಶ್ರೀರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ಸಮಾರಂಭದ ಪ್ರಯುಕ್ತ ಮಹಾರಾಷ್ಟ್ರ ಹಿಂದೂ ಕಟುಕ ಮಟನ ಉದ್ಯೋಗದ ಎಲ್ಲಾ ವ್ಯವಹಾರ ನಿಲ್ಲಿಸಿ ಸಿಹಿ ಹಂಚಿ ಉತ್ಸವದಲ್ಲಿ ಸಹಭಾಗಿ ಆಗುವರು

ಪನವೇಲ( ರಾಯಗಡ ಜಿಲ್ಲೆ)- ರೈಲು ನಿಲ್ದಾಣ ಪ್ರದೇಶದಲ್ಲಿ ಭಗವಾ ಧ್ವಜ ಹಚ್ಚಲು ಧರ್ಮಾಂಧರ ತೀವ್ರ ವಿರೋಧ!

ರೈಲ್ವೆ ನಿಲ್ದಾಣದ ಹೊರಗಿನ ಪ್ರದೇಶದಲ್ಲಿ ಭಗವಾ ಧ್ವನ ಹಚ್ಚಲು ಧರ್ಮಾಂಧ ಮುಸಲ್ಮಾನರು ಬೃಹತ ಪ್ರಮಾಣದಲ್ಲಿ ಹಿಂದೂಗಳನ್ನು ವಿರೋಧಿಸಿದರು.

ಕಾನೂನು ವಿಭಾಗದ 4 ವಿದ್ಯಾರ್ಥಿಗಳ ಅರ್ಜಿಯನ್ನು ಮುಂಬೈ ಉಚ್ಚನ್ಯಾಯಾಲಯ ತಿರಸ್ಕರಿಸಿದೆ.

ರಾಜ್ಯ ಸರಕಾರವು ಶ್ರೀ ರಾಮಾನ ಮೂರ್ತಿಯ ಪ್ರಾಣಪ್ರತಿಷ್ಠಾಪನೆಯ ನಿಮಿತ್ತದಿಂದ ಘೋಷಿಸಿರುವ ಸಾರ್ವಜನಿಕ ರಜೆಯ ಆದೇಶದ ವಿರುದ್ಧ ಕಾನೂನು ವಿಭಾಗದ ನಾಲ್ವರು ವಿದ್ಯಾರ್ಥಿಗಳು ಮುಂಬೈ ಉಚ್ಚನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಿದ್ದರು.

ದೇಶದ 4 ಕೋಟಿ ಜನರಿಗೆ ಗಟ್ಟಿಮುಟ್ಟಾದ ಮನೆಗಳನ್ನು ನೀಡಲು ಸಾಧ್ಯವಾಯಿತು ! – ನರೇಂದ್ರ ಮೋದಿ, ಪ್ರಧಾನಿ

ಕಾರ್ಮಿಕರಿಗಾಗಿ ನಿರ್ಮಿಸಿರುವ ಮನೆಗಳನ್ನು ಪ್ರಧಾನಿ ಉದ್ಘಾಟಿಸಿದರು. ಸೊಲ್ಲಾಪುರದಲ್ಲಿ 350 ಎಕರೆ ವಿಸ್ತೀರ್ಣ, 834 ಕಟ್ಟಡಗಳು, 30 ಸಾವಿರ ಫ್ಲಾಟ್‌ಗಳೊಂದಿಗೆ ಅಸಂಘಟಿತ ಮತ್ತು ಬೆಸ ಕಾರ್ಮಿಕರಿಗಾಗಿ ದೇಶದ ಅತಿದೊಡ್ಡ ಕಾರ್ಮಿಕ ಕಾಲೋನಿ ನಿರ್ಮಿಸಲಾಗಿದೆ. ಈ ಕಾಲೋನಿ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.