Kerala HC Order: ದೇವಸ್ಥಾನದ ಪರಂಪರೆಯಲ್ಲಿ ಮುಖ್ಯ ಅರ್ಚಕರ ಅನುಮತಿ ಇಲ್ಲದೆ ಯಾವುದೇ ಬದಲಾವಣೆ ಮಾಡಲು ಸಾಧ್ಯವಿಲ್ಲ ! – ಕೇರಳ ಹೈಕೋರ್ಟ್
ದೇವಸ್ಥಾನದಲ್ಲಿ ಪ್ರಚಲಿತ ಧಾರ್ಮಿಕ ಪದ್ಧತಿಗಳಲ್ಲಿ ಕೇವಲ ತಾಂತ್ರಿಕರ (ಮುಖ್ಯ ಅರ್ಚಕರ) ಅನುಮತಿಯಿಂದಲೇ ಬದಲಾವಣೆ ಮಾಡಬಹುದು, ಎಂದು ಕೇರಳ ಉಚ್ಚ ನ್ಯಾಯಾಲಯವು ಮಹತ್ವ ಪೂರ್ಣ ತೀರ್ಪು ನೀಡಿದೆ.