ಕಣ್ಣೂರ್ (ಕೇರಳ) ಇಲ್ಲಿನ ಪೊಲೀಸ್ ಠಾಣೆಯಿಂದ ಕೆಲವೇ ಮೀಟರ್ ದೂರದಲ್ಲಿ 2 ಐಸ್ ಕ್ರೀಮ್ ಬಾಂಬ್ ಸ್ಫೋಟ

ಕೇರಳದಲ್ಲಿ ಹದಗೆಟ್ಟಿರುವ ಕಾನೂನು ಸುವ್ಯವಸ್ಥೆ ! ಕೇಂದ್ರ ಸರಕಾರ ಕೇರಳದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಬೇಕು, ಎಂದು ಜನರಿಗೆ ಅನಿಸುತ್ತದೆ.!

ಕೇರಳ: ದೇವಸ್ಥಾನದಲ್ಲಿ ಆಲಿಂಡರ್ (ಕಣಿಗಲು) ಹೂವುಗಳ ಬಳಕೆಯ ನಿಷೇಧ

ಕೇರಳದ ತ್ರಿವೇಂದ್ರ ದೇವಸ್ಥಾನ ಟ್ರಸ್ಟ್ (ಟಿಡಿಬಿ ) ಮತ್ತು ಮಲಬಾರ್ ದೇವಸ್ಥಾನದ ಆಡಳಿತ ಮಂಡಳಿಯು ದೇವಸ್ಥಾನದ ಪ್ರಸಾದದಲ್ಲಿ ಆಲಿಂಡರ್ ಹೂವುಗಳ ಬಳಕೆ ನಿಲ್ಲಿಸಲು ಆದೇಶ ನೀಡಿದ್ದಾರೆ.

ಸೌದಿ ಅರೇಬಿಯಾದಲ್ಲಿ ರಹೀಂನ ಗಲ್ಲು ಶಿಕ್ಷೆ ರದ್ದುಗೊಳಿಸಲು ಕೇರಳ ನಿವಾಸಿಗಳಿಂದ 34 ಕೋಟಿ ಮೊತ್ತ ಸಂಗ್ರಹ!

ರಾಜ್ಯದ ಕೋಝಿಕೋಡ ನಿವಾಸಿ ಅಬ್ದುಲ ರಹೀಮ ಹೆಸರಿನ ವ್ಯಕ್ತಿಗೆ ಸೌದಿ ಅರೇಬಿಯಾದ ಸರ್ವೋಚ್ಚ ನ್ಯಾಯಾಲಯವು ಒಂದು ಪ್ರಕರಣದಲ್ಲಿ ಗಲ್ಲು ಶಿಕ್ಷೆ ವಿಧಿಸಿತ್ತು.

ಸಮೂಹದಿಂದ ಥಳಿತ ಕೇರಳದಲ್ಲಿ ಬೇರೆ ಪ್ರಾಂತ್ಯದ ಕಾರ್ಮಿಕನ ಸಾವು

ಕೇರಳದ ಮುವಾಟ್ಟುಟ್ಟುಪೂಜಾದಲ್ಲಿ 3 ದಿನಗಳ ಹಿಂದೆ ಅಶೋಕ ದಾಸ್ ಎಂಬ ಬೇರೆ ಪ್ರಾಂತ್ಯದ ಕಾರ್ಮಿಕನನ್ನು ಗುಂಪೊಂದು ಕಂಬಕ್ಕೆ ಕಟ್ಟಿ ಥಳಿಸಿ ಕೊಂದ ಘಟನೆ ನಡೆದಿದೆ.

The Kerala Story On Doordarshan : ಕೇರಳದ ಹಿಂದೂ ದ್ವೇಷಿ ಮುಖ್ಯಮಂತ್ರಿಗಳ ವಿರೋಧವನ್ನು ಲೆಕ್ಕಿಸದೇ ದೂರದರ್ಶನದಲ್ಲಿ ‘ದಿ ಕೇರಳ ಸ್ಟೋರಿ’ ಚಲನಚಿತ್ರ ಪ್ರಸಾರ !

‘ದಿ ಕೇರಳ ಸ್ಟೋರಿ’ ಚಲನಚಿತ್ರವನ್ನು ಏಪ್ರಿಲ್ 5 ರಂದು ರಾತ್ರಿ 8 ಗಂಟೆಗೆ ದೂರದರ್ಶನ ಪ್ರಸಾರ ಮಾಡಿದೆ. ಈ ಪ್ರಸಾರದ ನಿರ್ಣಯದ ಬಗ್ಗೆ ಈ ಹಿಂದೆ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಟೀಕಿಸಿದ್ದರು.

ರಾಷ್ಟ್ರೀಯ ಸ್ವಯಂಸೇವಕ ಸಂಘದ ೩ ಕಾರ್ಯಕರ್ತರನ್ನು ೭ ವರ್ಷದ ನಂತರ ಖುಲಾಸೆ !

ನಿರಪರಾಧಿ ಇರುವಾಗಲೂ ೭ ವರ್ಷ ಜೈಲಿನಲ್ಲಿ ಕಳೆಯಬೇಕಾಯಿತು ಇದಕ್ಕೆ ಯಾರು ಹೊಣೆ, ಅವರಿಗೆ ಶಿಕ್ಷೆ ಏಕೆ ಆಗುತ್ತಿಲ್ಲ ? ಈ ನಿರಪರಾಧಿಗಳಿಗೆ ನಷ್ಟ ಪರಿಹಾರ ಏಕೆ ನೀಡುತ್ತಿಲ್ಲ ?

ಕೇರಳದಲ್ಲಿ , ವಕೀಲರ ಗುಂಪೊಂದು 100ಕ್ಕೂ ಹೆಚ್ಚು ದೇವಾಲಯಗಳಿಗಾಗಿ ಕಾನೂನು ಹೋರಾಟ ನಡೆಸುತ್ತಿದೆ !

ನ್ಯಾಯವಾದಿ ಕೃಷ್ಣಾ ರಾಜ ಇವರ ಮುಖಂಡತ್ವದಲ್ಲಿ ನ್ಯಾಯವಾದಿಗಳ ಗುಂಪೊಂದು ಕೇರಳದ 100 ಕ್ಕೂ ಹೆಚ್ಚು ಹಿಂದೂ ದೇವಸ್ಥಾನಗಳಿಗಾಗಿ ಕಾನೂನು ಹೋರಾಟವನ್ನು ನಡೆಸುತ್ತಿದೆ.

ಕಾಂಗ್ರೆಸ್ ಸಭೆಯಲ್ಲಿ ರಾಷ್ಟ್ರಗೀತೆಯನ್ನು ತಪ್ಪಾಗಿ ಹಾಡಿರುವ ಬಗ್ಗೆ ಭಾಜಪದಿಂದ ಪೊಲೀಸರಲ್ಲಿ ದೂರು !

ಕಾಂಗ್ರೆಸ್ ಸಭೆಯ ಸಮಾರೋಪದ ಸಂದರ್ಭದಲ್ಲಿ ರಾಷ್ಟ್ರಗೀತೆಯನ್ನು ತಪ್ಪಾಗಿ ಹಾಡಿರುವ ಬಗ್ಗೆ ಭಾಜಪ ಕಾಂಗ್ರೆಸ್ಸಿನ ತಿರುವನಂತಪುರಂ ಜಿಲ್ಲಾಧ್ಯಕ್ಷ ಪಾಲೊದೆ ರವಿ ಇವರ ವಿರುದ್ಧ ಪೊಲೀಸರಲ್ಲಿ ದೂರು ದಾಖಲಿಸಿದೆ.  

ಬೀದಿ ನಾಯಿಗಳಿಗಿಂತ ಮನುಷ್ಯರಿಗೆ ಪ್ರಾಮುಖ್ಯತೆ ನೀಡಿರಿ; ಆದರೆ ಆ ನಾಯಿಗಳನ್ನು ಹಿಂಸಿಸಬೇಡಿರಿ !

ಬೀದಿ ನಾಯಿಗಳ ದಾಳಿಯ ಭೀತಿಯಿಂದ ಶಾಲಾ ಮಕ್ಕಳು ಒಬ್ಬರೇ ಶಾಲೆಗೆ ಹೋಗಲು ಭಯ ಪಡುವಂತಾಗಿದೆ. ಬೀದಿ ನಾಯಿಗಳ ಸಂರಕ್ಷಣೆ ಮಾಡಬೇಕು; ಆದರೆ ಮನುಷ್ಯನ ಜೀವ ಕಳೆದುಕೊಳ್ಳಬಾರದು.

ಶಬರಿಮಲೆ ದೇವಸ್ಥಾನದಲ್ಲಿ ಮಲಯಾಳಿ ಬ್ರಾಹ್ಮಣರು ಮಾತ್ರ ಅರ್ಚಕರಾಗಬಹುದು ! – ಕೇರಳ ಹೈಕೋರ್ಟ್

ಹಿಂದೂಗಳ ಆಚಾರ-ವಿಚಾರಗಳು ಅಸಂವಿಧಾನಿಕ ಎಂದು ಸಾಬೀತುಪಡಿಸಲು ಕಮ್ಯುನಿಸ್ಟರು ಕುತಂತ್ರ ನಡೆಸುತ್ತಿದ್ದಾರೆ. ಕೇರಳ ಹೈಕೋರ್ಟಿನ ತೀರ್ಪಿನಿಂದ ಇಂತಹವರಿಗೆ ಕಪಾಳಮೋಕ್ಷ ಆಗಿದ್ದೂ ಅಷ್ಟೇ ಸತ್ಯ !