ಇಂದಿರಾ ಗಾಂಧಿ ‘ಮದರ್ ಆಫ್ ಇಂಡಿಯಾ’ ! (ಅಂತೆ) – ಭಾಜಪದ ಕೇಂದ್ರ ಸಚಿವ ಸುರೇಶ ಗೋಪಿ
‘ಭಾಜಪದವರಾಗಿದ್ದರೂ ಸುರೇಶ ಗೋಪಿ ಇವರ ಕೇರಳದಲ್ಲಿ ಹೇಗೆ ಗೆಲುವು ಸಾಧಿಸಿದ್ದಾರೆ ? ಇದರ ಉತ್ತರ ಈ ಹೇಳಿಕೆಯಿಂದ ಸಿಗುತ್ತದೆ, ಹೇಗೆ ಯಾರಿಗಾದರೂ ಅನಿಸಿದರೆ ಆಶ್ಚರ್ಯವೇನು ಇಲ್ಲ ?
‘ಭಾಜಪದವರಾಗಿದ್ದರೂ ಸುರೇಶ ಗೋಪಿ ಇವರ ಕೇರಳದಲ್ಲಿ ಹೇಗೆ ಗೆಲುವು ಸಾಧಿಸಿದ್ದಾರೆ ? ಇದರ ಉತ್ತರ ಈ ಹೇಳಿಕೆಯಿಂದ ಸಿಗುತ್ತದೆ, ಹೇಗೆ ಯಾರಿಗಾದರೂ ಅನಿಸಿದರೆ ಆಶ್ಚರ್ಯವೇನು ಇಲ್ಲ ?
ಜೂನ್ 9 ರಂದು ಕೇಂದ್ರ ಸಚಿವ ಸಂಪುಟದ ಪ್ರಮಾಣ ವಚನ ಸ್ವೀಕರಿಸಿದ ಮರುದಿನವೇ ಸುರೇಶ್ ಗೋಪಿ ಅವರು ತಮ್ಮ ಸಚಿವ ಸ್ಥಾನವನ್ನು ತೊರೆಯುವುದಾಗಿ ಹೇಳಿದ್ದಾರೆ. ಸುರೇಶ್ ಗೋಪಿ ಕೇರಳದಿಂದ ಮೊದಲ ಬಾರಿಗೆ ಆಯ್ಕೆಯಾಗಿದ್ದಾರೆ.
ಕೇರಳದಲ್ಲಿ ಪ್ರಥಮ ಬಾರಿಗೆ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ತನ್ನ ಖಾತೆ ತೆರೆಯುವಲ್ಲಿ ಯಶಸ್ವಿಯಾಗಿದೆ. ತ್ರಿಶೂರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸುರೇಶ್ ಗೋಪಿ ಗೆಲುವು ಸಾಧಿಸಿದ್ದಾರೆ.
ಅಸ್ಸಾಂನಲ್ಲಿ ಪ್ರವಾಹ ಪರಿಸ್ಥಿತಿ; 3.5 ಲಕ್ಷ ಜನರ ಮೇಲೆ ಪರಿಣಾಮ
ಚಿನ್ನದ ಕಳ್ಳ ಸಾಗಾಣಿಕೆಯ ಈ ರೀತಿಯ ಪ್ರಕರಣಗಳು ಮೇಲಿಂದ ಮೇಲೆ ನಡೆಯುತ್ತಿದ್ದರೂ ಅವುಗಳಿಗೆ ಕಡಿವಾಣ ಹಾಕಲು ಸರಕಾರ ಯಾವ ಕ್ರಮ ಕೈಗೊಳ್ಳುವುದು ?
ಈಗ ಯಾರಾದರೂ ಈ ನಿರ್ದೇಶಕನನ್ನು ಷರಿಯತ್ ಅನುಸಾರ ಸೊಂಟದವರೆಗೆ ನೆಲದಲ್ಲಿ ಹೂಳಿ ಕಲ್ಲೆಸೆದು ಸಾಯಿಸಲು ಬೇಡಿಕೆ ಮಾಡಿದರೆ, ಆಶ್ಚರ್ಯಪಡಬೇಡಿ !
ದೇಶದಲ್ಲಿ ಅಲ್ಪಸಂಖ್ಯಾತರು ಅಪರಾಧದಲ್ಲಿ ಬಹುಸಂಖ್ಯಾತರು !
ಬಲಾತ್ಕಾರ ಮತ್ತು ಹತ್ಯೆ ಮಾಡುವವರಿಗೆ ಇಂತಹ ಕಠಿಣ ಶಿಕ್ಷೆ ವಿಧಿಸಿದರೆ ಇಂತಹ ಘಟನೆಗಳನ್ನು ತಡೆಯಲು ಸಾಧ್ಯವಾಗುತ್ತದೆ.
ಈ ಪ್ರಾಧ್ಯಾಪಕರ ವಿರುದ್ಧ ಈ ಹಿಂದೆಯೂ ಲೈಂಗಿಕ ದೌರ್ಜನ್ಯದ ಪ್ರಕರಣಗಳು ದಾಖಲಾಗಿದ್ದವು ಎಂದು ತಿಳಿದುಬಂದಿದೆ.
ಕೇರಳದಲ್ಲಿ ಹದಗೆಟ್ಟಿರುವ ಕಾನೂನು ಸುವ್ಯವಸ್ಥೆ ! ಕೇಂದ್ರ ಸರಕಾರ ಕೇರಳದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಬೇಕು, ಎಂದು ಜನರಿಗೆ ಅನಿಸುತ್ತದೆ.!