೨೦೨೨ ರಲ್ಲಿನ ಹತ್ಯೆ!
ತಿರುವನಂತಪುರಂ (ಕೇರಳ) – ಕೇರಳ ಉಚ್ಚ ನ್ಯಾಯಾಲಯದಿಂದ ನಿಷೇಧಿಸಲಾಗಿರುವ ಜಿಹಾದಿ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (ಪಿ.ಎಫ್.ಐ. ನ) ೧೭ ಆರೋಪಿಗಳಿಗೆ ಜಾಮೀನು ದೊರೆತಿದೆ. ಪಲಕ್ಕಡಂನಲ್ಲಿ ೨೦೨೨ ರಲ್ಲಿ ಈ ಜಿಹಾದಿಗಳು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನಾಯಕ ಎ. ಶ್ರೀನಿವಾಸನ್ ಇವರ ಹತ್ಯೆ ಮಾಡಿದ ಎಂದು ಆರೋಪವಿತ್ತು . ಈ ಆರೋಪಿಗಳ ವಿರುದ್ಧ ಅಕ್ರಮ ಚಟುವಟಿಕೆ (ನಿಷೇಧಿತ) ಕಾನೂನಿನ ಅಂತರ್ಗತ (ಯು.ಎ.ಪಿ.ಎ. ಅಡಿಯಲ್ಲಿ) ಆರೋಪ ಪತ್ರ ದಾಖಲಿಸಲಾಗಿತ್ತು. ೫೧ ಆರೋಪಿಗಳಲ್ಲಿ ಇಲ್ಲಿಯವರೆಗೆ ೪೪ ಆರೋಪಿಗಳನ್ನು ಬಂಧಿಸಲಾಗಿತ್ತು. ಈ ಎಲ್ಲರು ಶ್ರೀನಿವಾಸನ್ ಇವರ ಹತ್ಯೆಯಲ್ಲಿ ಸಹಭಾಗಿದ್ದರು.
ಸಂಪಾದಕೀಯ ನಿಲುವುಸಂಘದ ನಾಯಕರು ಹತ್ಯೆಯ ಪ್ರಕಾರಣದಲ್ಲಿನ ನಿಷೇಧಿತ ಸಂಘಟನೆಯ ೧೭ ಜನರಿಗೆ ಒಂದುವರೆ ವರ್ಷದಲ್ಲಿ ಒಂದೇ ಬಾರಿಗೆ ಜಾಮೀನು ದೊರೆತಿದೆ; ಆದರೆ ಇಂತಹ ಪ್ರಕರಣದಲ್ಲಿ ಸಿಲುಕಿರುವ ಹಿಂದುತ್ವನಿಷ್ಠರಿಗೆ ಅನೇಕ ವರ್ಷ ಜಾಮೀನು ದೊರೆಯುವುದಿಲ್ಲ ! |