ದೆಹಲಿಯಲ್ಲಿ 12 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಬಲಾತ್ಕಾರ

ಜನವರಿ 2 ರ ರಾತ್ರಿ ಓರ್ವ 12 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಬಲಾತ್ಕಾರ ನಡೆದಿರುವ ಘಟನೆ ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ಪೊಲೀಸರು ಓರ್ವ ಮಹಿಳೆ ಮತ್ತು ಚಹಾದ ಅಂಗಡಿ ಮಾಲೀಕನೊಂದಿಗೆ 5 ಜನರನ್ನು ಬಂಧಿಸಲಾಗಿದೆ.

ಶ್ರೀ ಕೃಷ್ಣ ಜನ್ಮಭೂಮಿಯಲ್ಲಿ ಹಿಂದೂಗಳಿಗೆ ಪೂಜೆಗೆ ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ ಸರ್ವೋಚ್ಚ ನ್ಯಾಯಾಲಯ !

ಮಥುರಾದ ಶ್ರೀ ಕೃಷ್ಣ ಜನ್ಮಭೂಮಿಯನ್ನು ಸರಕಾರಿಕರಣಗೊಳಿಸುವ ಹಾಗೆಯೇ ಹಿಂದೂಗಳಿಗೆ ಶ್ರೀ ಕೃಷ್ಣ ಜನ್ಮಭೂಮಿಯಲ್ಲಿ ಪೂಜಿಸುವ ಅಧಿಕಾರವನ್ನು ನೀಡುವಂತೆ ಕೋರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯ ವಜಾಗೊಳಿಸಿದೆ.

ಶ್ರೀ ರಾಮನ ಹೆಸರಿನಲ್ಲಿ ರಾಜಕಾರಣ ಮಾಡಿ ನಿಮ್ಮ ಬೇಳೆ ಬೇಯಿಸಿಕೊಳ್ಳುವುದು ಮೂರ್ಖತನ!

ಶ್ರೀರಾಮನ ಹೆಸರಿನಲ್ಲಿ ರಾಜಕಾರಣ ಮಾಡುವುದು ಸೂಕ್ತವಲ್ಲ. ರಾಜಕಾರಣವನ್ನು ಧರ್ಮದಿಂದ ಮಾಡಬೇಕು. ಧರ್ಮದ ರಾಜಕಾರಣವನ್ನು ಮಾಡುವುದು ಬೇಡ ಎಂದು ಬಾಗೇಶ್ವರ ಧಾಮದ ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿಯವರು ಹೇಳಿದ್ದಾರೆ.

ರಕ್ತದ ಚೀಲಕ್ಕಾಗಿ ಈಗ ಕೇವಲ ಕಾರ್ಯವಿಧಾನಕ್ಕೆ ತಗಲುವ ವೆಚ್ಚವನ್ನು ತೆಗೆದುಕೊಳ್ಳಲಾಗುವುದು !

ಕೇಂದ್ರೀಯ ಔಷಧ ನಿಯಂತ್ರಣ ಮಂಡಳಿ (‘ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ’) ರಕ್ತದ ಚೀಲಗಳನ್ನು ಹಣ ಪಡೆದು ಮಾರಾಟ ಮಾಡುವುದನ್ನು ನಿಷೇಧಿಸಿದೆ.

 ‘ಹಿಟ್ ಅಂಡ್ ರನ್’ ಪ್ರಕರಣದಲ್ಲಿ ಹೆಚ್ಚಿನ ಆರೋಪಿಗಳ ಖುಲಾಸೆ ಆಗುತ್ತದೆ !

ರಾಷ್ಟ್ರೀಯ ಅಪರಾಧ ನೋಂದಣಿ ಇಲಾಖೆಯಿಂದ ೨೦೨೨ ರ ಅಂಕಿ ಸಂಖ್ಯೆಗಳ ಪ್ರಕಾರ ‘ಹಿಟ್ ಅಂಡ್ ರನ್’ ಪ್ರಕರಣದಲ್ಲಿನ ಬಹಳಷ್ಟು ಆರೋಪಿ ಆರೋಪ ಸಾಬೀತಾಗದೆ ನಿರಪರಾಧಿ ಎಂದು ಬಿಡುಗಡೆ ಆಗುತ್ತಾರೆ.

ಭಾರತ ಆತ್ಮವಿಶ್ವಾಸದಿಂದ ಮತ್ತು ವೇಗವಾಗಿ ಮುಂದೆ ಹೋಗುತ್ತಿದೆ ! – ಚೀನಾ

ಚೀನಾ ಭಾರತವನ್ನು ಹೊಗಳಿದೆ ಎಂದು ಬೀಗುವ ಅವಶ್ಯಕತೆ ಇಲ್ಲ. ಯಾವಾಗಲೂ ಚೀನಾದಿಂದ ಭಾರತದ ವಿಶ್ವಾಸಘಾತವೇ ಆಗಿದೆ. ಅದರ ಹೊಗಳಿಕೆ ಮಾತಿನ ಮೇಲೆ ವಿಶ್ವಾಸ ಇಡಲು ಸಾಧ್ಯವಿಲ್ಲ !

ಈ ವರ್ಷ, ಗೋವಾ ಅಥವಾ ಮಸುರಿ ಅಲ್ಲ, ಅಯೋಧ್ಯೆ ಮತ್ತು ವಾರಣಾಸಿಯಲ್ಲಿ ಅಭೂತಪೂರ್ವ ಜನಸಮೂಹ !

ಹಿಂದೂ ಸಮಾಜ ಧಾರ್ಮಿಕವಾಗಿದೆ. ಮಧ್ಯಂತರದ ಕಾಲದಲ್ಲಿ ವಿವಿಧ ಕಾರಣಗಳಿಂದ ಅವರಲ್ಲಿನ ಧಾರ್ಮಿಕ ವೃತ್ತಿ ಕಡಿಮೆಯಾಗಿತ್ತು. ಈಗ ಹಿಂದುಗಳಲ್ಲಿ ಧಾರ್ಮಿಕ ವೃತ್ತಿ ಹೆಚ್ಚುತ್ತಿರುವುದರ ಇದು ಉದಾಹರಣೆಯಾಗಿದೆ.

ಪಾಕಿಸ್ತಾನದ ಗಡಿಯಲ್ಲಿ ಭಾರತ ಸ್ವದೇಶಿ ಡ್ರೋನ್ ವಿರೋಧಿ ವ್ಯವಸ್ಥೆ ಕಾರ್ಯಾನ್ವಿತಗೊಳಿಸಲಿದೆ !

ಪಾಕಿಸ್ತಾನದಿಂದ ಭಾರತದಲ್ಲಿ ಶಸ್ತ್ರಾಸ್ತ್ರಗಳು ಮತ್ತು ಮಾದಕ ಪದಾರ್ಥಗಳ ಕಳ್ಳ ಸಾಗಾಣಿಕೆ ಬೃಹತ್ ಪ್ರಮಾಣದಲ್ಲಿ ನಡೆಯುತ್ತದೆ. ಇದಕ್ಕಾಗಿ ಅದು ಡ್ರೋನ್ ಬಳಕೆ ಹೆಚ್ಚೆಚ್ಚು ಮಾಡುತ್ತಿರುವುದು ಆಗಾಗೆ ಬೆಳಕಿಗೆ ಬಂದಿದೆ.

ಮಹಾರಾಷ್ಟ್ರ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಎಲ್ಲಕಿಂತ ಹೆಚ್ಚು ಸೈಬರ ಅಪರಾಧ ! – ಕೇಂದ್ರ ಗೃಹ ಸಚಿವಾಲಯದಿಂದ ವರದಿ

ಕೇಂದ್ರ ಗೃಹ ಸಚಿವಾಲಯವು ‘ರಾಷ್ಟ್ರೀಯ ಸೈಬರ ಅಪರಾಧ ವರದಿ’ ಜಾಲತಾಣದಲ್ಲಿ ಮತ್ತು ರಾಷ್ಟ್ರೀಯ ಅಪರಾಧ ನೋಂದಣಿ ಇಲಾಖೆಯ ಮಾಧ್ಯಮದಿಂದ ದೇಶದಲ್ಲಿ ವಿವಿಧ ರಾಜ್ಯಗಳಲ್ಲಿ ನಡೆಯುವ ಅಪರಾಧಗಳ ವರದಿ ಮಾಡಿದೆ.

ಜನವರಿ 26 ರ ಮೊದಲು ಪೌರತ್ವ ತಿದ್ದುಪಡಿ ಕಾಯಿದೆಯ ಪ್ರಕ್ರಿಯೆಗಳ ಅಧಿಸೂಚನೆ ಪ್ರಸಾರ

ಪೌರತ್ವ ತಿದ್ದುಪಡಿ ಕಾಯ್ದೆಯ ಮೇಲಿನ ಪ್ರಕ್ರಿಯೆಗಳ ಅಧಿಸೂಚನೆಯನ್ನು ಜನವರಿ 26 ರ ಮೊದಲು ಪ್ರಸಾರ ಮಾಡಲಾಗುವುದು. ಕೇಂದ್ರ ಸರಕಾರದ ನಿರ್ಣಯವನ್ನು ಬಾಂಗ್ಲಾದೇಶದಲ್ಲಿರುವ ಹಿಂದೂ ನಿರಾಶ್ರಿತರಿಗೆ ಆಶಾಕಿರಣವಾಗಿದೆ.