ಭಾರತ ಈಗ ೪ ಟ್ರಿಲಿಯನ್ ಡಾಲರ್ (ಸುಮಾರು 333 ಲಕ್ಷ ಕೋಟಿ ರೂಪಾಯಿಯ) ಆರ್ಥಿಕತೆ ಹೊಂದಿರುವ ದೇಶ !

ಭಾರತ ಈಗ ೪ ಟ್ರಿಲಿಯನ್ ಡಾಲರ್ (ಸುಮಾರು 333 ಲಕ್ಷ ಕೋಟಿ ರೂಪಾಯಿಯ) ಆರ್ಥಿಕತೆ ಹೊಂದಿರುವ ದೇಶವಾಯಿತು !

jama mosque delhi : ಪೊಲೀಸರ ಸಹಾಯ ಪಡೆದು ಜಾಮಾ ಮಸೀದಿಯ ಕಾನೂನ ಬಾಹಿರ ನಿಯಂತ್ರಣದ ಬಗ್ಗೆ ಕ್ರಮ ಕೈಗೊಳ್ಳಿ ಅಧಿಕಾರ ಬಿಡಬೇಡಿ !

ದೆಹಲಿ ಅಷ್ಟೇ ಅಲ್ಲ, ಮಸೀದಿಯು ದೇಶಾದ್ಯಂತ ಇಂತಹ ಎಷ್ಟು ಸ್ಥಳಗಳಲ್ಲಿ ಸಾರ್ವಜನಿಕ ಜಾಗವನ್ನು ಅತಿಕ್ರಮಣ ಮಾಡಿದೆ. ಇದರ ವಿಚಾರಣೆ ನಡೆಸಿ ಈ ಜಾಗವನ್ನು ಹಿಂಪಡೆಯುವುದಕ್ಕೆ ಒಂದು ಸ್ವತಂತ್ರ ಇಲಾಖೆಯ ನಿರ್ಮಾಣ ಮಾಡುವ ಆವಶ್ಯಕತೆ ಇದೆ !

ಇಸ್ರೇಲ್ ಹಮಾಸ್ ಯುದ್ಧದಲ್ಲಿನ ನಾಗರಿಕರ ಸಾವಿಗೆ ನನ್ನ ಖಂಡನೆ ! – ಪ್ರಧಾನಮಂತ್ರಿ ಮೋದಿ 

ಪಶ್ಚಿಮ ಏಷ್ಯಾ ಪ್ರದೇಶದಲ್ಲಿ ನಡೆಯುವ ಘಟನೆಯಿಂದ ಹೊಸ ಸವಾಲುಗಳು ನಿರ್ಮಾಣವಾಗುತ್ತಿದೆ. ಭಾರತವು ಅಕ್ಟೋಬರ್ ೭ ರಂದು ಇಸ್ರೇಲ್ ಮೇಲೆ ನಡೆದಿರುವ ದಾಳಿಯನ್ನು ಖಂಡಿಸಿತ್ತು. ನಾವು ತಾಳ್ಮೆಯಿಂದ ಇದ್ದೇವೆ.

ದೀಪಾವಳಿಯಲ್ಲಿ ಚೀನಾಕ್ಕೆ 1 ಲಕ್ಷ ಕೋಟಿ ರೂಪಾಯಿಗಳ ಪೆಟ್ಟು ! 

ಭಾರತೀಯರು ಯಾವಾಗಲೂ ಇಂತಹ ರಾಷ್ಟ್ರನಿಷ್ಠೆಯನ್ನು ತೋರಿಸಿದರೆ, ಚೀನಾಗೆ ಸರಿದಾರಿಗೆ ತರಲು ಹೆಚ್ಚು ಸಮಯ ಬೇಕಾಗುವುದಿಲ್ಲ ! 

ಭಾರತದಲ್ಲಿ ಮಸೀದಿ ಇತ್ಯಾದಿ ಮಾಧ್ಯಮಗಳಿಂದ ಸಂಗ್ರಹಿಸಿದ ಹಣವು ಉಗ್ರವಾದಿ ಕೃತ್ಯಗಳಿಗೆ ಬಳಕೆ !

ಇತ್ತೀಚೆಗೆ ಭಯೋತ್ಪಾದನೆಗೆ ಆರ್ಥಿಕ ನೆರವು ನೀಡುವ ದೇಶಗಳ ಮೇಲೆ ಕ್ರಮ ಕೈಗೊಳ್ಳುವ ‘ಎಫ್‌.ಎ.ಟಿ.ಎಫ್‌.’ ಅಂದರೆ ‘ಫೈನಾನ್ಶಿಯಲ್‌ ಆಕ್ಷನ್‌ ಟಾಸ್ಕ್ ಫೋರ್ಸ್‌’ ಈ ಜಾಗತಿಕ ಸಂಸ್ಥೆಯು ‘ಕ್ರೌಡ್‌ ಫಂಡಿಂಗ್‌ ಫಾರ್‌ ಟೆರರಿಸಂ ಫೈನಾನ್ಸಿಂಗ್’ ಹೆಸರಲ್ಲಿ ಒಂದು ವರದಿಯನ್ನು ಪ್ರಕಟಿಸಿದೆ.

ದೆಹಲಿಯಲ್ಲಿ ದೀಪಾವಳಿ ಸಂದರ್ಭದಲ್ಲಿ 525 ಕೋಟಿ ರೂಪಾಯಿಗಳ ಮದ್ಯ ಮಾರಾಟ ! 

ದೀಪಾವಳಿಯಲ್ಲಿ ಇಲ್ಲಿಯವರೆಗೆ 2022 ಕ್ಕೆ ಹೋಲಿಸಿದರೆ ಮದ್ಯ ಮಾರಾಟ ಸರಿಸುಮಾರು ದ್ವಿಗುಣಗೊಂಡಿರುವ ವಿವರಗಳು ಬೆಳಕಿಗೆ ಬಂದಿವೆ.

ಸರ್ವೋಚ್ಚ ನ್ಯಾಯಾಲಯದ ಆದೇಶ ನಿರ್ಲಕ್ಷಿಸಿ ದೆಹಲಿ ಸಹಿತ ದೇಶಾದ್ಯಂತ ಬೃಹತ್ ಪ್ರಮಾಣದಲ್ಲಿ ಪಟಾಕಿಯ ಸದ್ದು !

ದೇಶದಲ್ಲಿ ದೀಪಾವಳಿಯ ಹಬ್ಬ ಬಹಳ ಉತ್ಸಾಹದಿಂದ ಆಚರಿಸಲಾಗುತ್ತದೆ. ಎಲ್ಲಾ ಕಡೆಯಲ್ಲಿ ದೊಡ್ಡ ಪ್ರಮಾಣದಲ್ಲಿ ದೀಪೋತ್ಸವ ನಡೆಯುವಾಗ ಪಟಾಕಿಗಳ ಕೂಡ ಅಷ್ಟೇ ಪ್ರಮಾಣದಲ್ಲಿ ಬಳಕೆ ಆಗುತ್ತದೆ.

Acharya Pramod Krishnam on Congress : ಕಾಂಗ್ರೆಸ್ ನ ಕೆಲವು ನಾಯಕರು ಶ್ರೀರಾಮ ಮಂದಿರ ಮತ್ತು ಶ್ರೀರಾಮನನ್ನು ದ್ವೇಷಿಸುತ್ತಾರೆ ! – ಕಾಂಗ್ರೆಸ್ ಮುಖಂಡ ಆಚಾರ್ಯ ಪ್ರಮೋದ ಕೃಷ್ಣಂ

ಈ ರೀತಿ ದ್ವೇಷಿಸುವ ನಾಯಕರನ್ನು ಕಾಂಗ್ರೆಸ್ ಪಕ್ಷದಿಂದ ಏಕೆ ತೆಗೆದುಹಾಕುವುದಿಲ್ಲ ? ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಇಂತಹ ನಾಯಕರನ್ನು ಇಟ್ಟುಕೊಂಡು ಕಾಂಗ್ರೆಸ್ ಹಿಂದೂಗಳನ್ನು ಅವಮಾನಿಸುತ್ತಿದೆ, ಇದನ್ನು ಹಿಂದೂಗಳು ಗಮನದಲ್ಲಿಡಿ !

Diwali In Canada US Britain : ಕೆನಡಾ, ಅಮೇರಿಕಾ ಹಾಗೂ ಬ್ರಿಟನ್ ನಲ್ಲಿ ರಾಷ್ಟ್ರ ಪ್ರಮುಖರಿಂದ ದೀಪಾವಳಿ ಆಚರಣೆ !

ಭಾರತದಲ್ಲಿ ದೀಪಾವಳಿಯ ಆಚರಣೆ ನಡೆಯುತ್ತಿರುವಾಗ ಕಳೆದ ಅನೇಕ ವರ್ಷಗಳಿಂದ ವಿದೇಶಗಳಲ್ಲಿಯೂ ದೊಡ್ಡ ಪ್ರಮಾಣದಲ್ಲಿ ದೀಪಾವಳಿಯ ಆಚರಣೆ ನಡೆಯುತ್ತಿದೆ.

ಬಾಂಗ್ಲಾದೇಶಿ ಮತ್ತು ರೋಹಿಂಗ್ಯಾ ನುಸುಳುಕೋರರಿಗೆ ಸಹಾಯ ಮಾಡಿದ್ದಕ್ಕಾಗಿ ದೇಶಾದ್ಯಂತ 47 ಜನರ ಬಂಧನ

ಇಂತಹ ದೇಶದ್ರೋಹಿಗಳಿಗೆ ಮರಣದಂಡನೆ ವಿಧಿಸಲು ಸರಕಾರ ಕಾನೂನು ರಚಿಸಬೇಕು!