ಖ್ಯಾತ ಫ್ರೆಂಚ್ ಪತ್ರಕರ್ತ ಫ್ರಾನ್ಸುವಾ ಗೋತಿಯೇ ಇವರ ಯೌಟ್ಯೂಬ್ ಚಾನೆಲ್ ಬ್ಯಾನ್ !

ಫ್ರಾನ್ಸುವಾ ಗೋತಿಯೇ ಪ್ರಖರ ಹಿಂದುತ್ವನಿಷ್ಠ ಮತ್ತು ಸನಾತನ ಧರ್ಮಪ್ರೇಮಿ ಇರುವುದರಿಂದ ಅವರ ಮೇಲೆ ಈ ಕ್ರಮ ಕೈಗೊಳ್ಳಲಾಗುತ್ತಿದೆ, ಇದು ಸ್ಪಷ್ಟವಾಗಿದೆ !

ಭಾರತದಲ್ಲಿ ಪ್ರತಿ 3 ಗಂಟೆಗಳಿಗೊಮ್ಮೆ ಒಬ್ಬ ಮಹಿಳೆಯ ಮೇಲೆ ಬಲಾತ್ಕಾರ ! ಬೆಚ್ಚಿಬೀಳಿಸುವ ವರದಿ

‘ಭಾರತ ಅತ್ಯಾಚಾರಿಗಳ ದೇಶವಾಗಿದೆ’, ಎಂದು ಯಾರಾದರೂ ಟೀಕಿಸುತ್ತಿದ್ದರೆ, ಅದನ್ನು ಹೇಗೆ ತಡೆಯುವಿರಿ ?

ಆನ್‌ಲೈನ್ ಶಾಪಿಂಗ್‌ ವ್ಯವಸ್ಥೆಯ ಪರಿಣಾಮ; 300 ಕೋಟಿ ಮರಗಳ ನಾಶ

ಆರ್ಥಿಕ ಮತ್ತು ವೈಜ್ಞಾನಿಕ ಪ್ರಗತಿಯಿಂದ ಅಪಾಯಗಳ ವಿಷಯದ ಬಗ್ಗೆ ಜಾಗತಿಕ ಮಟ್ಟದಲ್ಲಿ ಚಿಂತನೆಯಾಗಿ ಅದರ ಮೇಲೆ ಪರಿಹಾರಗಳನ್ನು ಕಂಡುಹಿಡಿಯುವುದು ಆವಶ್ಯಕವಾಗಿದೆ !

ಪ್ರಧಾನಿ ಮೋದಿ ಮತ್ತು ಅಮೆರಿಕಾದ ರಾಷ್ಟ್ರಾಧ್ಯಕ್ಷ ಬಾಯಡೇನ್ ಇವರಲ್ಲಿ ಬಾಂಗ್ಲಾದೇಶದ ಹಿಂದೂಗಳ ಸುರಕ್ಷೆಯ ಕುರಿತು ದೂರವಾಣಿಯಲ್ಲಿ ಚರ್ಚೆ

ಬಾಂಗ್ಲಾದೇಶದಲ್ಲಿನ ಹಿಂದುಗಳ ನರಸಂಹಾರ ನಡೆಯುತ್ತಿದೆ. ಆದ್ದರಿಂದ ಕೇವಲ ಚರ್ಚೆ ಬೇಡ, ಪ್ರತ್ಯಕ್ಷ ಕೃತಿ ಮಾಡುವ ಆವಶ್ಯಕತೆ ಇದೆ !

ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಸೇರಿದ ವ್ಯಕ್ತಿಯನ್ನು ಅವನ ಜಾತೀಯ ಉಲ್ಲೇಖ ಮಾಡದೆ ಮಾಡಿದ ಅವಮಾನ, ಇದು ದೌರ್ಜನ್ಯದ ಅಡಿಯಲ್ಲಿ ಅಪರಾಧವಲ್ಲ ! – ಸರ್ವೋಚ್ಚ ನ್ಯಾಯಾಲಯ

ಆನ್‌ಲೈನ್ ಮಲಯಾಳಂ ಸುದ್ದಿವಾಹಿನಿಯ ಸಂಪಾದಕ (ನ್ಯೂಸ್ ಚಾನೆಲ್ ಎಡಿಟರ್) ಶಾಜನ್ ಸ್ಕಾರಿಯಾ ಅವರಿಗೆ ಬಂಧನ ಪೂರ್ವ ಜಾಮೀನು ನೀಡುವಾಗ ಸರ್ವೋಚ್ಚ ನ್ಯಾಯಾಲಯವು ಈ ತೀರ್ಪನ್ನು ನೀಡಿದೆ.

ಪದೇ ಪದೇ ಬಯ್ಯುತ್ತಿದ್ದ ಎಂದು ಹೇಳಿ ಮದರಸಾದಲ್ಲಿ ಅಪ್ರಾಪ್ತ ಹುಡುಗರಿಂದ ೫ ವರ್ಷದ ಬಾಲಕನ ಹತ್ಯೆ

ಮದರಸಾಗಳಲ್ಲಿ ಬಲಾತ್ಕಾರ, ಹತ್ಯೆ, ಜಿಹಾದಿ ಭಯೋತ್ಪಾದನೆ ಮುಂತಾದ ಘಟನೆಗಳು ನಡೆಯುತ್ತಿದ್ದರು ಕೂಡ ಅವುಗಳಿಗೆ ಅನುದಾನ ನೀಡುತ್ತಿರುವುದು ಸರಕಾರಕ್ಕೆ ನಾಚಿಕೆಗೇಡಿನ ವಿಷಯ !

ಕೇಂದ್ರ ಸರಕಾರದ ಶ್ಲಾಘನೀಯ ನಿರ್ಣಯ !

ಈಗ ದೀಕ್ಷಾಂತ ಸಮಾರಂಭದಲ್ಲಿ ಬ್ರಿಟಿಷಕಾಲದ ಕಪ್ಪು ಅಂಗಿಯಲ್ಲಿ (ಗೌನ್ನಲ್ಲಿ) ಅಲ್ಲದೆ, ಭಾರತೀಯ ಉಡುಪಿನಲ್ಲಿ ನಡೆಯಲಿದೆ !

ಕೇಂದ್ರ ಸರಕಾರದಿಂದ 156 ಔಷಧಿಗಳ ಮೇಲೆ ನಿಷೇಧ !

ಜ್ವರ, ಶೀತ, ಅಲರ್ಜಿ ಮತ್ತು ನೋವು ನಿವಾರಣೆಗೆ ಬಳಸುವ 156 ವಿವಿಧ ‘ಫಿಕ್ಸೆಡ್ ಡೋಸ್ ಕಾಂಬಿನೇಶನ್’ (ಎಫ್‌ಡಿಸಿ) ಔಷಧಿಗಳನ್ನು ಕೇಂದ್ರ ಸರಕಾರವು ನಿಷೇಧಿಸಿದೆ. ಈ ಔಷಧಿಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಸಾಧ್ಯವಿಲ್ಲ.

ಅಲ್ ಖೈದಾ’ ಭಯೋತ್ಪಾದಕ ಗುಂಪಿನ 14 ಜನರ ಬಂಧನ !

ಎಲ್ಲಿಯವರೆಗೆ ಜಿಹಾದಿ ಭಯೋತ್ಪಾದಕರನ್ನು ತ್ವರಿತ ಗತಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ ಗಲ್ಲಿಗೇರಿಸುವುದಿಲ್ಲವೋ ಅಲ್ಲಿಯವರೆಗೆ ದೇಶದಲ್ಲಿ ಜಿಹಾದಿ ಭಯೋತ್ಪಾದನೆ ಕೊನೆಗೊಳ್ಳುವುದಿಲ್ಲ !

ಪೋಲೀಸರ ತನಿಖೆಯಲ್ಲಿ ಇಷ್ಟು ನಿರ್ಲಕ್ಷತನ 30 ವರ್ಷಗಳಲ್ಲಿ ಎಂದೂ ನೋಡಿಲ್ಲ ! – ಸರ್ವೋಚ್ಚ ನ್ಯಾಯಾಲಯ

ಇದು ನಿರ್ಲಕ್ಷತೆಯೋ ಅಥವಾ ಉದ್ದೇಶಪೂರ್ವಕ ಮಾಡಿರುವ ಕೃತ್ಯವಾಗಿದೆಯೋ? ಎನ್ನುವುದನ್ನು ತನಿಖೆ ನಡೆಸುವಂತೆ ನ್ಯಾಯಾಲಯವು ಸಿಬಿಐಗೆ ಆದೇಶಿಸಬೇಕು ಎಂದೇ ಜನತೆಗೆ ಅನಿಸುತ್ತದೆ !