TMC MP Saket Gokhale : ಕೇಂದ್ರ ಸಚಿವ ಹರದೀಪ ಸಿಂಗ ಪುರಿ ಅವರ ಪತ್ನಿಗೆ 50 ಲಕ್ಷ ಪರಿಹಾರ ನೀಡಲು ಆದೇಶ

ತೃಣಮೂಲ ಕಾಂಗ್ರೆಸ್ ಸಂಸದ ಸಾಕೇತ್ ಗೋಖಲೆ ಅವರಿಗೆ ದೆಹಲಿ ಉಚ್ಚ ನ್ಯಾಯಾಲಯವು ಮಾನನಷ್ಟ ಮೊಕದ್ದಮೆಯಲ್ಲಿ ಕೇಂದ್ರ ಸಚಿವ ಹರ್ದೀಪ ಸಿಂಗ ಪುರಿ ಅವರ ಪತ್ನಿ ಲಕ್ಷ್ಮಿ ಪುರಿ ಅವರಿಗೆ 50 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಆದೇಶಿಸಿದೆ.

57 ಐತಿಹಾಸಿಕ ತಾಣಗಳನ್ನು ವಿಶ್ವ ಪರಂಪರೆಯ ತಾಣಗಳೆಂದು ಪರಿಗಣಿಸಲು ಚಿಂತನೆ ಮಾಡಬೇಕು

ದೇಶೀಯ ಪ್ರವಾಸೋದ್ಯಮ ಕುರಿತು ಮಾತನಾಡಿದ ಸುಧಾ ಮೂರ್ತಿಯವರು, ಭಾರತವು 42 ವಿಶ್ವ ಪರಂಪರೆಯ ತಾಣಗಳನ್ನು ಹೊಂದಿದೆ ಮತ್ತು ಇನ್ನೂ 57 ವಿಶ್ವ ಪರಂಪರೆಯ ತಾಣಗಳನ್ನು ಪರಿಗಣಿಸಬೇಕು.

ರಾಜ್ಯಸಭೆಯಲ್ಲಿ ಪ್ರಧಾನಿ ಮೋದಿಯವರ ಭಾಷಣದ ವೇಳೆ ವಿಪಕ್ಷ ನಾಯಕರ ಸಭಾತ್ಯಾಗ

ಸಂಸತ್ತು ಮತ್ತು ಸಂವಿಧಾನವನ್ನು ಅಗೌರವಿಸುವ ವಿರೋಧ ಪಕ್ಷವು ಪ್ರಜಾಪ್ರಭುತ್ವ ವಿರೋಧಿಯಾಗುತ್ತದೆ! ಇಂತಹವರಿಗೆ ಇತರರನ್ನು ಟೀಕಿಸುವ ಯಾವ ಅಧಿಕಾರವಿದೆ?

Justice BR Gavai : ಉಚ್ಚ ನ್ಯಾಯಾಲಯದ ನ್ಯಾಯಾಧೀಶರು ಸಮಯಕ್ಕೆ ಸರಿಯಾಗಿ ಕೆಲಸಕ್ಕೆ ಹಾಜರಾಗುವುದಿಲ್ಲ ! – ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಬಿ.ಆರ್. ಗವಯಿ

ಕೇಂದ್ರ ಮತ್ತು ರಾಜ್ಯ ಸರಕಾರಗಳ ನಡುವಿನ ಭಿನ್ನಾಭಿಪ್ರಾಯಗಳನ್ನು ನ್ಯಾಯಾಲಯಗಳು ದೂರಗೊಳಿಸಬೇಕು !

ಹಿಂದೂಗಳ ಬಗ್ಗೆ ಅವಹೇಳನಕಾರಿಯಾಗಿ ನೀಡಿದ ಹೇಳಿಕೆ ಇದು ಯೋಗಾಯೋಗವೋ ಅಥವಾ ಷಡ್ಯಂತ್ರವೋ ?

ನಾವು ಓಲೈಕೆಯದ್ದಲ್ಲ, ಸಮಾಧಾನವನ್ನು ಯೋಚಿಸುತ್ತೇವೆ ! – ಪ್ರಧಾನಿ ಮೋದಿ

ಹಿಂದೂಗಳ ಬಗ್ಗೆ ರಾಹುಲ್ ಗಾಂಧಿಯವರ ಆಕ್ಷೇಪಾರ್ಹ ಹೇಳಿಕೆ ಸಂಸತ್ತಿನ ಕಾರ್ಯಕಲಾಪದಿಂದ ಕೈಬಿಡಲಾಯಿತು !

ಪ್ರಧಾನಿ ನರೇಂದ್ರ ಮೋದಿ, ಗೃಹಸಚಿವ ಅಮಿತ್ ಷಾ ಸೇರಿದಂತೆ ಬಿಜೆಪಿಯ ಅನೇಕ ನಾಯಕರು ರಾಹುಲ್ ಗಾಂಧಿಯವರ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

Statement from Uma Bharati: ಪ್ರತಿಯೊಬ್ಬ ರಾಮಭಕ್ತನ ಮತ ನಮಗೇ ಸಿಗುತ್ತದೆ, ಎಂಬ ವಿಚಾರ ಅಯೋಗ್ಯ !

ಮತ ನೀಡದಿರುವವರೂ ರಾಮಭಕ್ತರೇ ಆಗಿದ್ದಾರೆ ಎಂಬ ಹೇಳಿಕೆಯನ್ನು ಭಾಜಪದ ಮಾಜಿ ಸಂಸದೆ ಉಮಾಭಾರತಿಯವರು ನೀಡಿದ್ದಾರೆ.

Muslims Are Richer Than Hindus: ದೇಶದಲ್ಲಿ ಮುಸಲ್ಮಾನರ ಆರ್ಥಿಕ ಉತ್ಪನ್ನದಲ್ಲಿ ಹಿಂದೂಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಏರಿಕೆ !

ಸರಕಾರದ ವಿವಿಧ ಸಮಾಜೋಪಯೋಗಿ ಯೋಜನೆಗಳ ಇತರರ ತುಲನೆಯಲ್ಲಿ ಅಧಿಕ ಲಾಭವನ್ನು ಪಡೆದುಕೊಂಡು ಅಲ್ಪಸಂಖ್ಯಾತ ಮುಸಲ್ಮಾನ ಸಮಾಜವು ಆರ್ಥಿಕದೃಷ್ಟಿಯಿಂದ ಸಕ್ಷಮವಾಗುತ್ತಿದೆ.

Delhi Rain : ದೆಹಲಿಯ ಧಾರಾಕಾರ ಮಳೆಯ ಬಗ್ಗೆ ನಮಗೆ ಮುನ್ಸೂಚನೆ ನೀಡಲು ಸಾಧ್ಯವಾಗಲಿಲ್ಲ! – ಹವಾಮಾನ ಇಲಾಖೆಯ ಸ್ವೀಕೃತಿ

ವಿಜ್ಞಾನದ ಡಂಗುರ ಬಾರಿಸುವವರು ಈ ಬಗ್ಗೆ ಏನು ಹೇಳುವರು?