ನ್ಯಾಯಾಲಯಗಳಲ್ಲಿ ಪ್ರಕರಣಗಳ ವಿಚಾರಣೆಗಳನ್ನು ಮುಂದೂಡುವ ರೂಢಿ ಕೊನೆಗೊಳ್ಳಬೇಕು ! – ರಾಷ್ಟ್ರಪತಿ ದ್ರೌಪದಿ ಮುರ್ಮು

ಬಾಕಿ ಉಳಿದಿರುವ ಪ್ರಕರಣಗಳು ಮತ್ತು ಬ್ಯಾಕ್‌ಲಾಗ್ ಇದು ನ್ಯಾಯಾಂಗ ವ್ಯವಸ್ಥೆಗೆ ದೊಡ್ಡ ಸವಾಲಾಗಿದೆ. ಬಲಾತ್ಕಾರದಂತಹ ಪ್ರಕರಣಗಳಲ್ಲಿ ನ್ಯಾಯಾಲಯದ ತೀರ್ಪು ಒಂದು ಪೀಳಿಗೆ ಕಳೆದು ಹೋದ ಬಳಿಕ ಬರುತ್ತದೆ.

ದೆಹಲಿ ವಕ್ಫ್ ಬೋರ್ಡ್ ನಲ್ಲಿ ಹಣಕಾಸಿನ ದುರ್ಬಳಕೆ; ‘ಆಪ್’ನ ಶಾಸಕ ಅಮಾನತುಲ್ಲಾ ಖಾನ್ ಬಂಧನ

ಹಿಂದೂಗಳ ದೇವಾಲಯಗಳಲ್ಲಿ ಅವ್ಯವಹಾರದ ಹೆಸರಿನಲ್ಲಿ ಹಿಂದೂ ದೇವಾಲಯಗಳನ್ನು ಸರಕಾರಿಕರಣ ಮಾಡುವ ಆಡಳಿತಗಾರರು ಈಗ ವಕ್ಫ್ ಬೋರ್ಡ್ಅನ್ನು ಏಕೆ ಸರಕಾರಿಕರಣ ಮಾಡುತ್ತಿಲ್ಲ ? ಇಲ್ಲವಾದಲ್ಲಿ ಈ ಬೋರ್ಡ್‌ ಬಗ್ಗೆ ಜನರಲ್ಲಿ ಸಿಟ್ಟಿದೆ ಹಾಗೆಯೇ ವಕ್ಫ್ ಕಾಯಿದೆ ಸಾರ್ವಜನಿಕ ವಿರೋಧಿಯಾಗಿದೆ !

ಶೇ. ೩೫ ಮಹಿಳಾ ವೈದ್ಯರು ರಾತ್ರಿ ಪಾಳಿ ಮಾಡಲು ಹೆದರುತ್ತಾರೆ ! – ಇಂಡಿಯನ್ ಮೆಡಿಕಲ್ ಅಸೋಸಿಯೇಷನ್

ಕೋಲಕಾತಾ ಇಲ್ಲಿಯ ‘ರಾಧಾ ಗೋವಿಂದ’ (ಆರ್.ಜಿ) ಕರ ವೈದ್ಯಕೀಯ ಕಾಲೇಜಿನಲ್ಲಿನ ಮಹಿಳಾ ಡಾಕ್ಟರ್ ಮೇಲೆ ನಡೆದಿರುವ ಬಲಾತ್ಕಾರ ಮತ್ತು ಹತ್ಯೆಯ ಘಟನೆಯ ನಂತರ ‘ಇಂಡಿಯನ್ ಮೆಡಿಕಲ್ ಅಸೋಸಿಯೇಷನ್’ ನಿಂದ (ಐ.ಎಂ.ಎ.ನ) ಆನ್ಲೈನ್ ಸಮೀಕ್ಷೆ ನಡೆಸಿದೆ.

ಮಹಿಳೆಯರ ಮೇಲಿನ ಅತ್ಯಾಚಾರದ ಪ್ರಕರಣಗಳಲ್ಲಿ ನ್ಯಾಯಾಲಯಗಳು ಬೇಗ ತೀರ್ಪು ನೀಡಬೇಕು ! – ಪ್ರಧಾನಿ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ‘ಜಿಲ್ಲಾ ನಿಯಂತ್ರಣ ಸಮಿತಿ’ ಪಾತ್ರ ಮಹತ್ವದ್ದಾಗಿದೆ. ಇದರಲ್ಲಿ ಜಿಲ್ಲಾ ನ್ಯಾಯಾಧೀಶರು, ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ಅಧೀಕ್ಷಕರು ಮತ್ತು ಪೊಲೀಸ್ ಆಯುಕ್ತರು ಸೇರಿದ್ದಾರೆ. ಈ ಸಮಿತಿಗಳು ಹೆಚ್ಚು ಕ್ರಿಯಾಶೀಲವಾಗುವ ಆವಶ್ಯಕತೆ ಇದೆ.

‘ಇಸ್ರೋ ವಿಜ್ಞಾನಿಗಳು ಸ್ಕೀಝೋಫ್ರೇನಿಯಾ (ಒಂದು ಪ್ರಕಾರದ ಮನೋರೋಗ); ಉಪಗ್ರಹ ಬಿಡುತ್ತಾರೆ, ದೇವಸ್ಥಾನಕ್ಕೂ ಹೋಗುತ್ತಾರಂತೆ’ ! – ಜಾವೇದ್ ಅಖ್ತರ್

ವಿಜ್ಞಾನವಾದಿಗಳಾದವರು ನಾಸ್ತಿಕನಾಗಿರಬೇಕು ಎಂಬ ನಿಯಮವಿದೆಯೇ ? ಮತ್ತು ಆಸ್ತಿಕರಾಗಿರುವವರು ವಿಜ್ಞಾನವಾದಿಗಳಾಗಿರಲು ಸಾಧ್ಯವಿಲ್ಲ ಎನ್ನುವುದು ಜಾಗತಿಕ ನಿಲುವೇನಾದರೂ ಇದೆಯೇ ?

ಕಾಂಗ್ರೆಸ್ಸಿನ ನಾಯಕ ಜಗದೀಶ್ ಟೈಟಲರ್ ಇವರ ಮೇಲೆ ಹತ್ಯೆಯ ದೂರು ದಾಖಲಿಸಿ ! – ದೆಹಲಿ ಹೈಕೋರ್ಟ್

ತಪ್ಪಿತಸ್ಥರ ವಿರುದ್ಧ ದೂರು ದಾಖಲಿಸಲು ೪೦ ವರ್ಷ ಬೇಕಾದರೇ ಶಿಕ್ಷೆ ಆಗಲು ಎಷ್ಟು ಸಮಯ ಬೇಕಾಗುವುದು ? ಇದು ಎಲ್ಲಾ ಪಕ್ಷಗಳ ಸರಕಾರಕ್ಕೆ ಲಜ್ಜಾಸ್ಪದ !

ಚರ್ಚೆ ದೂರದ ಮಾತು, ಮೊದಲು ಪಾಕಿಸ್ತಾನವು ಭಯೋತ್ಪಾದನೆಯನ್ನು ನಾಶ ಮಾಡಲಿ ! – ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್

ಪಾಕಿಸ್ತಾನವು, ಚರ್ಚೆಗಾಗಿ ಪಾಕಿಸ್ತಾನವು ಸಂಪೂರ್ಣವಾಗಿ ಭಯೋತ್ಪಾದನೆ ನಾಶ ಮಾಡಬೇಕಾಗುವುದು.

ದೇಶದಲ್ಲಿ ಯುದ್ಧ, ಭಯೋತ್ಪಾದನೆ ಮತ್ತು ನಕ್ಸಲವಾದದಗಿಂತಲೂ ರಸ್ತೆ ಅಪಘಾತದಲ್ಲಿ ಹೆಚ್ಚು ಸಾಯುತ್ತಾರೆ ! – ಕೇಂದ್ರ ಸಾರಿಗೆ ಸಚಿವ ನಿತಿನ ಗಡಕರಿ

ಭಾರತೀಯರಿಗೆ ವಾಹನ ಚಾಲನೆಗಾಗಿ ರಸ್ತೆಯಲ್ಲಿ ಚಾಲನೆ ಮಾಡುವಾಗ ಮತ್ತು ನಿಯಮಗಳ ಪಾಲನೆ ಮಾಡುವ ಶಿಸ್ತು ಇಲ್ಲದಿರುವುದರಿಂದ ಅಪಘಾತಗಳು ನಡೆಯುತ್ತವೆ.

ಅತ್ಯಾಚಾರವನ್ನು ಮರೆಯುವ ನಮ್ಮ ಅಭ್ಯಾಸವು ಖಂಡನೀಯ ! – ರಾಷ್ಟ್ರಪತಿ ಮುರ್ಮು

ಸ್ವಾತಂತ್ರ್ಯಬಂದು 77 ವರ್ಷಗಳಾದರೂ ಇಂದಿಗೂ ನಮ್ಮ ದೇಶದಲ್ಲಿ ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆಯಾಗುತ್ತಿಲ್ಲ, ಇದರಿಂದಲೇ ಇಂತಹ ಕಾಮುಕರು ಕೊಬ್ಬಿದ್ದಾರೆ ಎನ್ನುವುದೂ ಅಷ್ಟೇ ಸತ್ಯವಾಗಿದೆ !