‘Fact Vid’ ಫೇಸ್ಬುಕ್ ಪೇಜ್ ಮೂಲಕ ಹಿಂದೂ ದೇವತೆಗಳ ಅಪಮಾನ !

‘Fact Vid’ ಹೆಸರಿನ ಫೇಸ್ಬುಕ್ ಪೇಜ್ ಒಂದರಲ್ಲಿ ಅನೇಕ ದಿನಗಳಿಂದ AI (Artificial Intelligence) ತಾಂತ್ರಿಕ ಸಹಾಯದಿಂದ ಹಿಂದೂ ದೇವತೆಗಳ ಅಪಮಾನಾತ್ಮಕ ಮತ್ತು ಅಶ್ಲೀಲ ಫೋಟೋಗಳನ್ನು ನಿರಂತರವಾಗಿ ಫೇಸ್ಬುಕ್ ಜಾಲತಾಣದ ಮುಖಾಂತರ ಪ್ರಸಾರ ಮಾಡಲಾಗುತ್ತಿದೆ.

ಮೆಕ್ಕಾ ಬಗ್ಗೆ ಅವಹೇಳನಕಾರಿ ಪೋಸ್ಟ್: ಹಿಂದೂ ಯುವಕನನ್ನು ತಾವಾಗಿಯೇ ಬಂಧಿಸಿದ ಪೋಲೀಸರು !

ಹಿಂದೂಗಳ ಶ್ರದ್ಧಾಸ್ಥಾನಗಳನ್ನು ಅವಮಾನಿಸುವವರ ವಿರುದ್ಧ ಪೊಲೀಸರು ಎಂದಾದರೂ ತಾವಾಗಿಯೇ ಇಂತಹ ಕ್ರಮ ಕೈಗೊಳ್ಳುತ್ತಾರೆಯೇ ?

ರಾಜಸ್ಥಾನದಲ್ಲಿ ರೈಲ್ವೆ ಅಪಘಾತದ 3 ನೇ ಪ್ರಯತ್ನ; ರೈಲ್ವೆ ಹಳಿಯ ಮೇಲೆ ಸಿಮೆಂಟಿನ ತುಂಡು ಪತ್ತೆ !

ಪದೇ ಪದೇ ಆಗುವ ರೈಲ್ವೆ ಅಪಘಾತಗಳು ಮತ್ತು ಆ ಮೂಲಕ ಜೀವಹಾನಿ, ಆರ್ಥಿಕ ನಷ್ಟವನ್ನು ನೋಡಿದರೆ, ಇಂತಹ ಸಮಾಜಘಾತಕರ ವಿರುದ್ಧ ತಕ್ಷಣವೇ ಕಠಿಣ ಕ್ರಮ ಕೈಕೊಳ್ಳುವುದು ಆವಶ್ಯಕವಾಗಿದೆ !

ಕೃಷಿ ಸಚಿವರಿಂದ ಟಾರ್ಚರ್; ಅಧಿಕಾರಿ ಆತ್ಮಹತ್ಯೆಗೆ ಪ್ರಯತ್ನ!

ಕೃಷಿ ಸಚಿವ ಚೆಲುವರಾಯ ಸ್ವಾಮಿ ಹಾಗೂ ಕೃಷಿ ಇಲಾಖೆ ವಿರುದ್ಧ ಆರೋಪ ಮಾಡಿದ ಕೃಷಿ ಇಲಾಖೆಯ ಅಧಿಕಾರಿ ಧರ್ಮರಾಜ್ ಎಂಬುವರು ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಸಂಸ್ಕಾರ ಮೌಲ್ಯಗಳಿಂದ ಮಾತ್ರ ಸನಾತನ ಧರ್ಮ ಮತ್ತು ರಾಷ್ಟ್ರ ಸದೃಢವಾಗುವುದು ! – ಕನ್ಯಾಡಿ ಶ್ರೀ ಸದ್ಗುರು ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ

ಸನಾತನ ಧರ್ಮವನ್ನು ಸಮೃದ್ಧಗೊಳಿಸುವ ಶಕ್ತಿ ಹಿಂದೂ ಸಮಾಜದಲ್ಲಿದೆ; ಆದರೆ ಸಮಾಜದಲ್ಲಿ ರಾಷ್ಟ್ರೀಯತೆಯ ಕೊರತೆಯು ದೇಶದ ಶಕ್ತಿಗೆ ಧಕ್ಕೆ ತರುತ್ತಿದೆ.

ಮೂವರು ಯುವಕರಿಂದ ಅಪ್ರಾಪ್ತ ಹುಡುಗಿಯ ಮೇಲೆ ಅತ್ಯಾಚಾರ; ಹುಡುಗಿ ಗರ್ಭಿಣಿ !

ಇದು ಸಮಾಜದ ನೈತಿಕತೆಯ ಅಧಃಪತನದ ಮತ್ತೊಂದು ಉದಾಹರಣೆ

ಶಿಕ್ಷಕರು ಅಂಗಾಂಗವನ್ನು ಮುಟ್ಟುತ್ತಾರೆ, ವಿರೋಧಿಸಿದರೆ, ‘ಹಾಲ್ ಟಿಕೆಟ್’ ಕೊಡಲ್ಲ ಎಂದು ಬೆದರಿಕೆ ಹಾಕುತ್ತಾರೆ ! – ಬೀದರ್ ನ ಸರಕಾರಿ ಶಾಲೆಯ ವಿದ್ಯಾರ್ಥಿನಿಯರ ಅಳಲು

ಸಮಾಜದ ತಲೆ ತಗ್ಗಿಸುವ ಇಂತಹ ಶಿಕ್ಷಕರನ್ನು ವಜಾಗೊಳಿಸಬೇಕು ಮತ್ತು ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು !

ದೇಶಾದ್ಯಂತ ಹಿಂದೂಗಳ ಮತಾಂತರಕ್ಕಾಗಿ ಬಲೆ ಬೀಸಿದ್ದ ೧೪ ಮುಸಲ್ಮಾನರು ತಪ್ಪಿತಸ್ಥರು !

ಈ ತೀರ್ಪಿನಿಂದ ‘ಹಿಂದೂಗಳ ಮತಾಂತರಗೊಳಿಸುವ ಷಡ್ಯಂತ್ರ ರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿದೆ’, ಇದು ಸಾಬೀತು ಆಗಿದೆ. ಇಗಲಾದರೂ ಕೇಂದ್ರ ಸರಕಾರ ರಾಷ್ಟ್ರ ವ್ಯಾಪಿ ಕಠಿಣ ಮತಾಂತರ ವಿರೋಧಿ ಕಾನೂನು ರೂಪಿಸುವುದೇ ?

ಗಣೇಶೋತ್ಸವದ ಮೆರವಣಿಗೆಯಲ್ಲಿ ಮಸೀದಿಯಿಂದ ಪಾನೀಯ ಮತ್ತು ಸಿಹಿ ಹಂಚುವುದು ಬೇಡ ! – ದೇವಸ್ಥಾನ ಟ್ರಸ್ಟನಿಂದ ಪತ್ರ

ಹಿಂದುಗಳು ಇನ್ನು ಮುಂದೆ ಮುಸಲ್ಮಾನರಿಂದ ಆಹಾರ ಪದಾರ್ಥ ಸ್ವೀಕರಿಸಲು ನಿರಾಕರಿಸಿದರೇ ಆಶ್ಚರ್ಯವೇನು ಇಲ್ಲ !

ಇನ್ನು ಕೈಗೆಟಗುವ ದರದಲ್ಲಿ ಕ್ಯಾನ್ಸರ್ ಔಷಧಿ ಲಭ್ಯವಾಗಲಿದೆ

ಇನ್ನು ಮುಂದೆ ಕ್ಯಾನ್ಸರ್ ರೋಗದ ಔಷಧಿಗಳ ಮೇಲೆ ಶೇಕಡಾ ೧೨% ಬದಲು ಶೇಖಡಾ ೫% ರಷ್ಟು ಜಿಎಸ್​ಟಿ ವಿಧಿಸಲಾಗುವುದು. ಗ್ರಾಹಕರಿಗೆ ಈಗ ಕಡಿಮೆ ಬೆಲೆಯಲ್ಲಿ ಈ ಔಷಧಿಗಳು ಲಭ್ಯವಾಗಲಿವೆ.