ಹಿರಿಯ ಅಧಿಕಾರಿಗಳ ಆಳುಗಳಂತೆ ವರ್ತಿಸುತ್ತಾರೆಂದು ಪೊಲೀಸರ ರಾಜೀನಾಮೆ !

ಹಿರಿಯ ಪೊಲೀಸ್ ಅಧಿಕಾರಿಗಳು ಕಿರಿಯ ಪೊಲೀಸರೊಂದಿಗೆ ಮನೆಯಾಳಿನಂತೆ ವರ್ತಿಸುವ ಘಟನೆಗಳು ಸಾರಾಸಗಟಾಗಿ ನಡೆಯುತ್ತಿವೆ. ಇಂತಹ ಪ್ರಕರಣಗಳ ವಿಚಾರಣೆಯಾಗಿ ಪೊಲೀಸ್ ದಳದಲ್ಲಿ ಪರಿವರ್ತನೆಯಾಗುವುದು ಅವಶ್ಯಕ !

ಪಂಚಾಯತ್ ಚುನಾವಣೆಯಲ್ಲಿ ಜಯಗಳಿಸಿದ ನಂತರ ಮತಾಂಧರು ಮಾಜಿ ಹಿಂದೂ ಸರಪಂಚರ ಮನೆಗೆ ನುಗ್ಗಿ ಗುಂಡು ಹಾರಿಸಿದರು

ಮತಾಂಧರ ಕೈಗೆ ಅಧಿಕಾರವು ಬಂದಾಗ ಏನಾಗುತ್ತದೆ ಎಂಬುದು ಇದರಿಂದ ಗಮನಕ್ಕೆ ಬರುತ್ತದೆ. ಹಿಂದುತ್ವನಿಷ್ಠ ಯೋಗಿ ಆದಿತ್ಯನಾಥ ಅಧಿಕಾರದಲ್ಲಿರುವ ಉತ್ತರ ಪ್ರದೇಶದಲ್ಲಿ ಈ ರೀತಿ ಸಂಭವಿಸುವುದು ಇದು ಹಿಂದೂಗಳಿಗೆ ಅಪೇಕ್ಷಿತವಿಲ್ಲ !

ಬೆಂಗಳೂರಿನ ಆಸ್ಪತ್ರೆಗಳಲ್ಲಿ ಕೊರೋನಾ ರೋಗಿಗಳಿಂದ ಲಂಚ ಪಡೆದು ಹಾಸಿಗೆ(ಬೆಡ್) ನೀಡಲಾಗುತ್ತಿದೆ ! – ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರ ಆರೋಪ

ರಾಜ್ಯಾಡಳಿತವು ಬೆಂಗಳೂರಿನಲ್ಲಿರುವ ಯಾವುದೇ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಾಸಿಗೆ ಒದಗಿಸಲು ಲಂಚ ತೆಗೆದುಕೊಳ್ಳುತ್ತಿದೆ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಆರೋಪಿಸಿದ್ದಾರೆ. ಸೂರ್ಯ ಅವರು, ಬೆಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗಳು, ಹೊರಗಿನ ದಲ್ಲಾಳಿಗಳು, ಕೊವಿಡ್ ವಾರ್ ರೂಮ್ ಮತ್ತು ಕಾಲ್ ಸೆಂಟರ್ ಮುಖ್ಯಸ್ಥರು ಈ ಹಗರಣವನ್ನು ನಡೆಸುತ್ತಿದ್ದಾರೆ.

ಬೆಂಗಳೂರು ಮಹಾನಗರ ಪಾಲಿಕೆಯ ಕೋವಿಡ್ ವಾರ್ ರೂಮ್‍ನಲ್ಲಿ ಒಂದೇ ಸಮುದಾಯದ ಜನರು ಏಕೆ ? – ತೇಜಸ್ವೀ ಸೂರ್ಯ ಅವರ ಪ್ರಶ್ನೆ

ಇಲ್ಲಿಯ ಮಹಾನಗರ ಪಾಲಿಕೆಯ ಕೋವಿಡ್ ವಾರ್ ರೂಮ್‍ನಲ್ಲಿ ಮುಸಲ್ಮಾನ ಸದಸ್ಯರನ್ನೇ ನೇಮಕ ಮಾಡಿರುವುದನ್ನು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಇವರು ಟೀಕಿಸಿದ್ದಾರೆ. ಈ ಸಮಯದಲ್ಲಿ ಅವರು ‘ಕೋವಿಡ್ ವಾರ್ ರೂಮ್’ಗೆ ನೇಮಕಗೊಂಡ ೧೭ ಜನರ ಹೆಸರನ್ನು ಓದಿದರು.

‘ಹಿಟ್ಲರ್ ಮತ್ತು ಮುಸೊಲಿನಿ ಅಧಿಕಾರಕ್ಕಾಗಿ ಯಾವ ವಿಧಾನವನ್ನು ಅನುಸರಿಸಿದ್ದರೋ ಅದೇ ಪದ್ದತಿಯನ್ನು ಬಿಜೆಪಿಯು ಭಾರತದಲ್ಲಿ ಅವಲಂಬಿಸಿದೆ !'(ಅಂತೆ)

ಹಿಂದೂತ್ವನಿಷ್ಠ ಸಂಘಟನೆಗಳನ್ನು ಟೀಕಿಸುವ ಮತಾಂಧ ಕ್ರೈಸ್ತ ಪ್ರಾಧ್ಯಾಪಕರು ಚರ್ಚ್‍ನಲ್ಲಿ ನನ್ ಮತ್ತು ಮಕ್ಕಳ ಮೇಲೆ ಪಾದ್ರಿಗಳಿಂದಾಗುವ ಅತ್ಯಾಚಾರಗಳು ಮತ್ತು ಚರ್ಚ್‍ನಲ್ಲಿ ಹೆಚ್ಚುತ್ತಿರುವ ಅನೈತಿಕತೆಯ ಬಗ್ಗೆ ಮಾತನಾಡುವುದಿಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !

ಬಿಹಾರದಲ್ಲಿಯೂ ಸಂಚಾರ ನಿಷೇಧ ಘೋಷಣೆ

ದೇಶದಲ್ಲಿ ಹೆಚ್ಚುತ್ತಿರುವ ಕೊರೋನಾದ ಉಪದ್ರವವನ್ನು ಗಮನದಲ್ಲಿಟ್ಟುಕೊಂಡು ದೇಶದಲ್ಲಿ ರಾಷ್ಟ್ರೀಯ ಸಂಚಾರ ನಿಷೇಧಕ್ಕೆ ಸರ್ವೋಚ್ಚ ನ್ಯಾಯಾಲಯ ಮತ್ತು ಕೋವಿಡ್ ಟಾಸ್ಕ್ ಫೋರ್ಸ್ ಸಲಹೆ ನೀಡಿದೆ. ಈ ಹಿನ್ನೆಲೆಯಲ್ಲಿ, ಈಗ ಬಿಹಾರದಲ್ಲಿ ಸಂಚಾರ ನಿಷೇಧವನ್ನು ಘೋಷಿಸಲಾಗಿದೆ.

ಬೆಂಗಳೂರಿನ ಸ್ಮಶಾನದ ಹೊರಗೆ ‘ಹೌಸ್ ಫುಲ್’ ಫಲಕ !

ಭಾರತದಲ್ಲಿ ಇಂತಹ ಪರಿಸ್ಥಿತಿ ಬರಬಹುದು ಎಂಬುದು ಯಾರೂ ನಿರೀಕ್ಷಿಸಿರಲಿಲ್ಲ; ಆದರೆ ಆಪತ್ಕಾಲ ಬರುತ್ತದೆ, ಎಂದು ದ್ರಷ್ಟಾರರು, ಸಂತರು ಇತ್ಯಾದಿಗಳು ಹೇಳುತ್ತಿದ್ದರು, ಅದು ಅಂತಹ ಘಟನೆಗಳಲ್ಲಿ ಕಂಡುಬರುತ್ತದೆ !

ಕೊರೋನಾ ವಿಪತ್ತಿನೊಂದಿಗೆ ಹೋರಾಡಲು ಟಾಟಾ ಸಮೂಹವು ೨೦೦೦ ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಿದೆ

ಟಾಟಾ ಟ್ರಸ್ಟ್​ ನ ಅಧ್ಯಕ್ಷ ರತನ ಟಾಟಾ ಮತ್ತು ಟಾಟಾ ಸನ್ಸ್ ಅಧ್ಯಕ್ಷ ಎನ್. ಚಂದ್ರಶೇಖರನ್ ಅವರ ನೇತೃತ್ವದಲ್ಲಿ, ಟಾಟಾ ಗ್ರೂಪ್ ‘ನೋ ಲಿಮೀಟ'(ಮಿತಿಯಿಲ್ಲದ) ಸಹಾಯಕ್ಕಾಗಿ ಯೋಜನೆಯನ್ನು ತಂದಿದೆ. ಟಾಟಾ ಸಮೂಹವು ಈ ಯೋಜನೆಗಾಗಿ ೨೦೦೦ ಕೋಟಿ ರೂಪಾಯಿ ಖರ್ಚು ಮಾಡಲಿದೆ.

ಮಾಧ್ಯಮಗಳ ವಾರ್ತೆಗಳನ್ನು ಮಾಡುವುದನ್ನು ತಡೆಯಲು ಸಾಧ್ಯವಿಲ್ಲ !

ವಿಚಾರಣೆಯ ವೇಳೆ ನ್ಯಾಯಾಲಯ ವ್ಯಕ್ತಪಡಿಸಿದ ಅಭಿಪ್ರಾಯಗಳನ್ನು ಮಾಧ್ಯಮಗಳು ವಾರ್ತೆಗಳನ್ನು ಮಾಡುವುದನ್ನು ತಡೆಯಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಸರ್ವೋಚ್ಚ ನ್ಯಾಯಾಲಯ ಚುನಾವಣಾ ಆಯೋಗಕ್ಕೆ ಕಪಾಳಮೋಕ್ಷ ಮಾಡಿದೆ.

ಚಾಮರಾಜನಗರದಲ್ಲಿ ಆಮ್ಲಜನಕದ ವಿತರಣೆಯ ವಿಳಂಬದಿಂದಾಗಿ ಆಸ್ಪತ್ರೆಯಲ್ಲಿ ೨೪ ಕೊರೋನಾ ಪೀಡಿತ ರೋಗಿಗಳ ಸಾವು !

ರಾಜ್ಯದ ಚಾಮರಾಜನಗರದ ಆಸ್ಪತ್ರೆಯಲ್ಲಿ ಆಮ್ಲಜನಕದ ಕೊರತೆಯಿಂದಾಗಿ ೨೪ ಕೊರೋನಾ ಪೀಡಿತ ರೋಗಿಗಳು ಸಾವನ್ನಪ್ಪಿದ್ದಾರೆ. ಈ ಘಟನೆಯ ನಂತರ ೨೫೦ ಆಕ್ಸಿಜನ್ ಸಿಲಿಂಡರ್‌ಗಳನ್ನು ಮೈಸೂರಿನಿಂದ ಚಾಮರಾಜನಗರಕ್ಕೆ ಕಳುಹಿಸಲಾಗಿದೆ.