ಜೈಪುರದ(ರಾಜಸ್ಥಾನ) ದೇವಸ್ಥಾನದಲ್ಲಿ ಕಳ್ಳತನ ಮಾಡಿದ ಶಹಜಾದಾ ಸಲೀಂನ ಬಂಧನ

ನೀರು ಕುಡಿಯುವ ಉದ್ದೇಶದಿಂದ ದೇವಾಲಯಕ್ಕೆ ನುಗ್ಗಿ ವಿಗ್ರಹದ ಬಗ್ಗೆ ಮಾಹಿತಿ ಪಡೆಯಲು ಯತ್ನಿಸುತ್ತಿದ್ದನೆಂಬುದು ಬಹಿರಂಗ !

* ಹಿಂದೂಗಳ ದೇವಾಲಯಗಳಲ್ಲಿ ಯಾರು ಕಳ್ಳತನ ಮಾಡುತ್ತಾರೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ ! ದೇವಸ್ಥಾನವನ್ನು ಇಂತಹವರಿಂದ ರಕ್ಷಿಸಲು ಹಿಂದೂ ರಾಷ್ಟ್ರವನ್ನು ಸ್ಥಾಪಿಸಿ ! – ಸಂಪಾದಕರು

* ಮತಾಂಧರು ಯಾವುದೇ ಕಾರಣಕ್ಕೂ ದೇವಸ್ಥಾನಕ್ಕೆ ಪ್ರವೇಶಿಸಲು ಅವಕಾಶ ನೀಡಬಾರದು ಹಾಗೂ ಈ ರೀತಿ ಎಲ್ಲಾ ದೇವಸ್ಥಾನಗಳಲ್ಲಿ ಕಟ್ಟುನಿಟ್ಟಾದ ನಿಯಮಗಳನ್ನು ಜಾರಿಗೊಳಿಸಬೇಕು ! – ಸಂಪಾದಕರು

ಜೈಪುರ ಪೊಲೀಸರು ಆರೋಪಿ ಶೆಹಜಾದಾ ಸಲೀಂ ಮತ್ತು ಆತನ ಸಹಾಯಕ ರಾಹುಲ್ ಸಿಂಧಿಯನ್ನು ಬಂಧಿಸಿದ್ದಾರೆ.

ಜೈಪುರ (ರಾಜಸ್ಥಾನ) – ಇಲ್ಲಿನ ದಿಗಂಬರ ಜೈನ ದೇವಸ್ಥಾನ ಮತ್ತು ಶಿವ ದೇವಸ್ಥಾನದಲ್ಲಿ ಕಳ್ಳತನ ಮಾಡಿದ ಶಹಜಾದಾ ಸಲೀಂನನ್ನು ಪೊಲೀಸರು ಬಂಧಿಸಿದ್ದಾರೆ. ಆತ ಈ ದೇವಸ್ಥಾನಗಳಿಂದ ಅಷ್ಟಧಾತುವಿನ 7 ವಿಗ್ರಹಗಳು, 3 ಕೆಜಿ ಬೆಳ್ಳಿ ಪಾತ್ರೆಗಳು ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ಕದ್ದಿದ್ದನು. ಇದರಲ್ಲಿ ಆತನಿಂದ 5 ವಿಗ್ರಹಗಳನ್ನು ವಶಪಡಿಸಿಕೊಳ್ಳಲಾಗಿದೆ. ಉಳಿದ ಮೂರ್ತಿಗಳು ಮತ್ತು ವಸ್ತುಗಳನ್ನು ಗುಜರಿ ಮಾರಾಟ ಮಾಡುವ ರಾಹುಲ್ ಸಿಂಧಿಗೆ ಮಾರಾಟ ಮಾಡಿದ್ದಕ್ಕಾಗಿ ಪೊಲೀಸರು ಸಿಂಧಿಯನ್ನೂ ಬಂಧಿಸಿದ್ದಾರೆ. (ಕದ್ದ ಮೂರ್ತಿಯನ್ನು ಖರೀದಿಸಿ ಮತಾಂಧ ಕಳ್ಳರಿಗೆ ಸಹಾಯ ಮಾಡುವ ಇಂತಹ ಹಿಂದೂದ್ರೋಹಿಗಳಿಗೆ ಕಠಿಣ ಶಿಕ್ಷೆಯಾಗಬೇಕು ! – ಸಂಪಾದಕರು) ಶಹಜಾದಾ ಸಲೀಂ ಕಳ್ಳನಾಗಿದ್ದಾನೆ. ‘ಆತ ಕಸವನ್ನು ಸಂಗ್ರಹಿಸುವ ನೆಪದಲ್ಲಿ ಕಳ್ಳತನಕ್ಕಾಗಿ ಮನೆಗಳನ್ನು ಪರೀಕ್ಷಿಸುತ್ತಿದ್ದ ಮತ್ತು ಅವಕಾಶ ಸಿಕ್ಕಿದ ಕೂಡಲೇ ಅಲ್ಲಿ ಕದಿಯುತ್ತಿದ್ದ’, ಎಂದು ಪೊಲೀಸರು ಹೇಳಿದ್ದಾರೆ.

ಹೆಚ್ಚುವರಿ ಪೊಲೀಸ್ ಉಪಾಯುಕ್ತ ಸುಮಿತ ಗುಪ್ತಾ ಅವರು, ಆಗಸ್ಟ್ 7 ರಂದು ಸಲೀಂ ಎಂದಿನಂತೆ ದೇವಸ್ಥಾನದಲ್ಲಿ ನೀರು ಕುಡಿಯುವ ಉದ್ದೇಶಕ್ಕಾಗಿ ಪ್ರವೇಶಿಸಿದ್ದ ಅಲ್ಲಿ ಅವನು ವಿಗ್ರಹವನ್ನು ನೋಡಿದ ನಂತರ, ಅದನ್ನು ಕದಿಯಲು ಸಂಚು ರೂಪಿಸಿದ್ದನು.