ಮಥುರಾದಲ್ಲಿ ಮದ್ಯ ಹಾಗೂ ಮಾಂಸ ಮಾರಾಟದ ಮೇಲೆ ಸರಕಾರದಿಂದ ನಿರ್ಬಂಧ

ಉತ್ತರಪ್ರದೇಶದ ಮುಖ್ಯಮಂತ್ರಿಗಳಾದ ಯೋಗಿ ಆದಿತ್ಯನಾಥರು ಮಥುರಾದಲ್ಲಿ ಮಧ್ಯ ಹಾಗೂ ಮಾಂಸದ ಮಾರಾಟದ ಮೇಲೆ ಸಂಪೂರ್ಣವಾಗಿ ನಿರ್ಬಂಧ ಹೇರುವಂತೆ ಆದೇಶ ನೀಡಿದ್ದಾರೆ. ಆಗಸ್ಟ್ ೩೦ ರಿಂದ ಈ ಆದೇಶವು ಅನ್ವಯವಾಗಲಿದೆ.

ಶ್ರೀಕೃಷ್ಣ ಜಯಂತಿಯ ನಿಮಿತ್ತ ಶ್ರೀನಗರದಲ್ಲಿ ನಡೆಸಲಾದ ಮೆರವಣಿಗೆ !

ನಗರದಲ್ಲಿ ಶ್ರೀಕೃಷ್ಣ ಜಯಂತಿಯ ನಿಮಿತ್ತ ಮೆರವಣಿಗೆಯನ್ನು ನಡೆಸಲಾಯಿತು. ಆ ಮೆರವಣಿಗೆಯಲ್ಲಿ ವಿವಿಧ ಚಿತ್ರ ರಥಗಳು ಇದ್ದವು. ಇಂತಹ ಮೆರವಣಿಗೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಹಿಂದೂಗಳು ಸಹಭಾಗಿಯಾಗಿದ್ದರು.

ಅಫಘಾನಿಸ್ತಾನಕ್ಕೆ ವಿದಾಯ ಹೇಳಿದ ಅಮೆರಿಕಾದ ಸೈನ್ಯ

ಅಮೆರಿಕ ಸೈನ್ಯವು ತನ್ನ ಮಾತನ್ನು ಪಾಲಿಸುತ್ತಾ ಆಗಸ್ಟ್ ೩೧ ರಂದು ಅಫಘಾನಿಸ್ತಾನಕ್ಕೆ ವಿದಾಯ ಹೇಳಿದೆ. ಇದರ ಪರಿಣಾಮವಾಗಿ, ಅಫಘಾನಿಸ್ತಾನವು ಈಗ ಸಂಪೂರ್ಣವಾಗಿ (ಪಂಜಶೀರ್ ಪ್ರಾಂತ್ಯವನ್ನು ಹೊರತುಪಡಿಸಿ) ತಾಲಿಬಾನ್ ನ ನಿಯಂತ್ರಣದಲ್ಲಿದೆ.

೧೮ ವರ್ಷದ ಕೆಳಗಿನ ಮಕ್ಕಳಿಗೆ ಆನ್‌ಲೈನ್ ಆಟವಾಡಲು ಸಮಯದ ನಿರ್ಬಂಧ ಹೇರಿದ ಚೀನಾ !

ಚೀನಾ ಸರಕಾರವು ೧೮ ವರ್ಷಗಳ ಕೆಳಗಿನ ಮಕ್ಕಳಿಗೆ ಆನ್‌ಲೈನ್ ನಲ್ಲಿ ಆಟವಾಡಲು ಸಮಯದ ನಿರ್ಬಂಧವನ್ನು ಹೇರಿದೆ. ಅದೇ ರೀತಿ ಆಟಗಳನ್ನು ತಯಾರಿಸುವ ಸಂಸ್ಥೆಗಳಿಗೂ ನಿಯಮ ಹಾಗೂ ನಿರ್ಬಂಧಗಳನ್ನು ಅನ್ವಯಿಸಿದೆ.

ಪಾಕಿಸ್ತಾನದಲ್ಲಿ ಕೃಷ್ಣ ಜಯಂತಿಯನ್ನು ಆಚರಿಸುತ್ತಿದ್ದ ಹಿಂದೂಗಳ ಮೇಲೆ ಮತಾಂಧರಿಂದ ಆಕ್ರಮಣ !

ಪಾಕಿಸ್ತಾನದ ಸಿಂಧನಲ್ಲಿರುವ ಸಂಘರ ಜಿಲ್ಲೆಯಲ್ಲಿನ ಖಿಪ್ರೋ ಈ ಪ್ರದೇಶದಲ್ಲಿ ಮತಾಂಧರು ಶ್ರೀಕೃಷ್ಣ ಜಯಂತಿಯಂದು ಶ್ರೀಕೃಷ್ಣನ ಮಂದಿರದಲ್ಲಿ ಪೂಜೆ ಮಾಡುತ್ತಿದ್ದ ಹಿಂದೂಗಳ ಮೇಲೆ ಆಕ್ರಮಣ ಮಾಡುತ್ತಾ ಅವರನ್ನು ಥಳಿಸಿದರು. ಹಾಗೆಯೇ ಅಲ್ಲಿನ ಭಗವಾನ ಶ್ರೀಕೃಷ್ಣನ ಮೂರ್ತಿಯನ್ನು ಒಡೆದುಹಾಕಿದರು.

ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಸಂಸ್ಕೃತ ಸಪ್ತಾಹದ ನಿಮಿತ್ತ ವಿಶೇಷ ‘ಟ್ವಿಟರ್ ಲೈವ್’ ಕಾರ್ಯಕ್ರಮದ ಆಯೋಜನೆ

‘ಸಂಸ್ಕೃತವು ಮೃತ ಭಾಷೆಯಾಗಿದೆ ಅಥವಾ ವ್ಯವಹಾರ ಮಾಡಲು ನಿರುಪಯುಕ್ತವಾಗಿದೆ’, ಎಂದು ಹೇಳುವುದು ತಪ್ಪಾಗಿದೆ. ಇಂದು ಜರ್ಮನಿಯ ೧೪ ಮತ್ತು ಬ್ರಿಟನ್‌ನ ೪ ವಿಶ್ವವಿದ್ಯಾಲಯಗಳಲ್ಲಿ ಸಂಸ್ಕೃತವನ್ನು ಕಲಿಸಲಾಗುತ್ತಿದೆ ಮತ್ತು ೧೭ ದೇಶಗಳಲ್ಲಿ ಸಂಸ್ಕೃತವನ್ನು ಅಧ್ಯಯನ ಮಾಡಲಾಗುತ್ತಿದೆ.

Exclusive : ಭಾರತವು ಅಫ್ಘಾನಿಸ್ತಾನದ ಯಾವುದೇ ಮುಸಲ್ಮಾನರಿಗೆ ಶರಣಾರ್ಥಿ ಎಂದು ಸ್ವೀಕರಿಸಬಾರದು !

‘ಭಾರತವು ಅಫ್ಘಾನಿಸ್ತಾನದ ಯಾವುದೇ ಮುಸ್ಲಿಮರಿಗೆ ಆಶ್ರಯ ನೀಡಬಾರದು. ಭಾರತವು ಅಫ್ಘಾನಿಸ್ತಾನದಲ್ಲಿ ಅಲ್ಪಸಂಖ್ಯಾತ ಹಿಂದೂ ಮತ್ತು ಸಿಕ್ಖ್‌ರಿಗೆ ಆಶ್ರಯ ನೀಡುತ್ತಿದೆ. ಇದು ಶ್ಲಾಘನೀಯವಾಗಿದೆ.

ಎರಡೂ ಡೋಸಿನ ಲಸೀಕರಣವಾಗಿದ್ದರೂ ಕೂಡ ಡಿಸೆಂಬರ್ 2022 ವರೆಗೂ ಮಾಸ್ಕ್ ಧರಿಸುವುದು ಅವಶ್ಯಕ ! ವೈದ್ಯಕೀಯ ತಜ್ಞರ ಅಭಿಪ್ರಾಯ

ಲಸೀಕರಣ ಪಡೆದುಕೊಂಡ ಬಳಿಕ ಪ್ರತಿಯೊಬ್ಬರ ಶರೀರದಲ್ಲಿ ಪ್ರತೀಕಾಯಗಳು (ಆಂಟಿಬಾಡೀಜ್) ಎಷ್ಟು ಸಂಖ್ಯೆಯಲ್ಲಿ ನಿರ್ಮಾಣವಾಗುತ್ತದೆ ಎಂಬುದನ್ನು ವೈದ್ಯಕೀಯ ತಪಾಸಣೆ ಮಾಡದೇ ಹೇಳಲಾಗುವುದಿಲ್ಲ.

ನಾವು ಸಾಂಸ್ಕೃತಿಕ, ಆರ್ಥಿಕ ಹಾಗೂ ವ್ಯಾವಹಾರಿಕ ಮಟ್ಟದಲ್ಲಿ ಭಾರತದೊಂದಿಗೆ ಕೆಲಸ ಮಾಡಲು ಉತ್ಸುಕರಾಗಿದ್ದೇವೆ ! – ತಾಲಿಬಾನ್

ಭಾರತವು ಭಯೋತ್ಪಾದಕರೊಂದಿಗೆ ಯಾವುದೇ ರೀತಿಯ ಸಂಬಂಧವಿಟ್ಟುಕೊಳ್ಳುವುದಿಲ್ಲ ಎಂದು ಭಾರತವು ತಾಲಿಬಾನಿಗೆ ನಿಷ್ಠುರವಾಗಿ ಹೇಳಬೇಕು !

‘ಭಾರತವನ್ನು ಎರಡು ಭಾಗಗಳಾಗಿ ವಿಭಜನೆ ಮಾಡಿ ಅದರ ಒಂದು ಭಾಗವನ್ನು ಕ್ರೈಸ್ತರಿಗೆ ನೀಡಿ !’ – ಆಂಧ್ರಪ್ರದೇಶದಲ್ಲಿ ಪ್ರತ್ಯೇಕತಾವಾದಿ ಪಾದ್ರಿಯ ಬೇಡಿಕೆ

ಈ ಪಾದ್ರಿಯನ್ನು ದೇಶದ್ರೋಹದ ಆರೋಪದಡಿ ಬಂಧಿಸಬೇಕು ಮತ್ತು ಜೀವಾವಧಿ ಶಿಕ್ಷೆ ವಿಧಿಸಬೇಕು !